Kannalle Sambhashane-solo Lyrics

ಕಣ್ಣಲ್ಲೆ ಸಂಭಾಷಣೆ-ಸೋಲೊ Lyrics

in Villan

in ವಿಲನ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಣ್ಣಲ್ಲೆ ಸಂಭಾಷಣೆ ಮೌನನೆ ಆಲಾಪನೆ
ಕನಸಲೆ ಪಯಣ ಮನಸಲೆ ಮಿಲನ
ಸಮ್ಮೋಹದ ಸೂಚನೆ
 
||ಕಣ್ಣಲ್ಲೆ ಸಂಭಾಷಣೆ ಮೌನನೆ ಆಲಾಪನೆ
ಕನಸಲಿ ಪಯಣ ಮನಸಲೆ ಮಿಲನ
ಸಮ್ಮೋಹದ ಸೂಚನೆ||
 
ನಾ ಖಾಲಿ ಹಾಳೆ ನೀ ನನ್ನ ಮೇಲೆ
ಗೀಚೊಂದು ಚೆಂದ ಕಾದಂಬರಿ
ನನ್ನೆಲ್ಲ ನಾಳೆ ನಿನ್ನಿಂದ ಮೊದಲೆ
ಸಿಂಗಾರವಾಯ್ತೆ ಓ ಕಿನ್ನರಿ
ಕವಿಯಾದ ಹಾಗೆ ಸವಿಯಾಗಿ ಹೀಗೆ
ಮನ ಹಾಡುತಿರಲು ನೀ ಕಾರಣ
 
||ಕಣ್ಣಲ್ಲೆ ಸಂಭಾಷಣೆ ಮೌನನೆ ಆಲಾಪನೆ
ಕನಸಲೆ ಪಯಣ ಮನಸಲೆ ಮಿಲನ
ಸಮ್ಮೋಹದ ಸೂಚನೆ||
 
ಎಲ್ಲುಂಟು ತೀರ ಸಾಗೋಣ ದೂರ
ಲೋಕಾಭಿರಾಮ ಮಾತಾಡುತ
ಒಂಚೂರು ಕೂಡ ಬೇಕಿಲ್ಲ ದುಗುಡ
ನಾನಂತು ತುಂಬ ಸಂಭಾವಿತ
ನಿನ್ನ ಮಂದಹಾಸ ನನಗೇನೆ ಖಾಸ
ಇರುವಂಥ ಉಯಿಲು ಮಾಡೋಣ ಬಾ
 
||ಕಣ್ಣಲ್ಲೆ ಸಂಭಾಷಣೆ ಮೌನನೆ ಆಲಾಪನೆ
ಕನಸಲೆ ಪಯಣ ಮನಸಲೆ ಮಿಲನ
ಸಮ್ಮೋಹದ ಸೂಚನೆ||
 

ಕಣ್ಣಲ್ಲೆ ಸಂಭಾಷಣೆ ಮೌನನೆ ಆಲಾಪನೆ
ಕನಸಲೆ ಪಯಣ ಮನಸಲೆ ಮಿಲನ
ಸಮ್ಮೋಹದ ಸೂಚನೆ
 
||ಕಣ್ಣಲ್ಲೆ ಸಂಭಾಷಣೆ ಮೌನನೆ ಆಲಾಪನೆ
ಕನಸಲಿ ಪಯಣ ಮನಸಲೆ ಮಿಲನ
ಸಮ್ಮೋಹದ ಸೂಚನೆ||
 
ನಾ ಖಾಲಿ ಹಾಳೆ ನೀ ನನ್ನ ಮೇಲೆ
ಗೀಚೊಂದು ಚೆಂದ ಕಾದಂಬರಿ
ನನ್ನೆಲ್ಲ ನಾಳೆ ನಿನ್ನಿಂದ ಮೊದಲೆ
ಸಿಂಗಾರವಾಯ್ತೆ ಓ ಕಿನ್ನರಿ
ಕವಿಯಾದ ಹಾಗೆ ಸವಿಯಾಗಿ ಹೀಗೆ
ಮನ ಹಾಡುತಿರಲು ನೀ ಕಾರಣ
 
||ಕಣ್ಣಲ್ಲೆ ಸಂಭಾಷಣೆ ಮೌನನೆ ಆಲಾಪನೆ
ಕನಸಲೆ ಪಯಣ ಮನಸಲೆ ಮಿಲನ
ಸಮ್ಮೋಹದ ಸೂಚನೆ||
 
ಎಲ್ಲುಂಟು ತೀರ ಸಾಗೋಣ ದೂರ
ಲೋಕಾಭಿರಾಮ ಮಾತಾಡುತ
ಒಂಚೂರು ಕೂಡ ಬೇಕಿಲ್ಲ ದುಗುಡ
ನಾನಂತು ತುಂಬ ಸಂಭಾವಿತ
ನಿನ್ನ ಮಂದಹಾಸ ನನಗೇನೆ ಖಾಸ
ಇರುವಂಥ ಉಯಿಲು ಮಾಡೋಣ ಬಾ
 
||ಕಣ್ಣಲ್ಲೆ ಸಂಭಾಷಣೆ ಮೌನನೆ ಆಲಾಪನೆ
ಕನಸಲೆ ಪಯಣ ಮನಸಲೆ ಮಿಲನ
ಸಮ್ಮೋಹದ ಸೂಚನೆ||
 

Kannalle Sambhashane song lyrics from Kannada Movie Villan starring Aadithya, Ragini, Shobhraj, Lyrics penned by Kaviraj Sung by Rajesh Krishnan, Music Composed by Gurukiran, film is Directed by M S Ramesh and film is released on 2012

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ