ಇಲ್ಲ ಅನ್ನುತ್ತ ನಾನು ನಲ್ಲನಾಗುತ್ತೀನೇನು
ಎಂಥ ಚಮತ್ಕಾರವೂ
ಕನ್ನ ಹಾಕಿದ್ದು ನಾನು ಕಳ್ಳ ಅನ್ನುತ್ತಿಯೇನು
ಎಂಥ ಚಮತ್ಕಾರವೂ
ತನಕದಿನ ತೋಂ
ತನಕದಿನ ತೋಂ
||ಇಲ್ಲ ಅನ್ನುತ್ತ ನಾನು ನಲ್ಲನಾಗುತ್ತೀನೇನು
ಎಂಥ ಚಮತ್ಕಾರವೂ||
ತನಕದಿನ ತೋಂ
ತನಕದಿನ ತೋಂ
ತನಕದಿನ ತೋಂ
ತನಕದಿನ ತೋಂ
ಕುಣಿಯುತ್ತ ಬಂತು ಮೋಡ
ಕುಣಿಯುತ್ತ ಬಂತು ಮೋಡ
ಮಳೆಯಾಗಲು
ಹೆದರುತ್ತ ಉಂಟು ಜೀವ
ಮರುಳಾಗಲು
ದಿನರಾತ್ರಿ ಒಂದೇ ರೀತಿಯ ಕನಸ್ಸೀಗ ಕಾಡುತ್ತ
ಅಪರೂಪವಾದ ಭಾವನೆ ವಿಪರೀತವಾಗುತ್ತ
ಹೀಗು ಒಂದು ಆಯಿತಲ್ಲ ಚಮತ್ಕಾರವು
ತನಕದಿನ ತೋಂ
ತನಕದಿನ ತೋಂ
||ಇಲ್ಲ ಅನ್ನುತ್ತ ನಾನು ನಲ್ಲನಾಗುತ್ತೀನೇನು
ಎಂಥ ಚಮತ್ಕಾರವೂ||
ತನಕದಿನ ತೋಂ
ತನಕದಿನ ತೋಂ
ಸೆಳೆಯುತ್ತ ಹೋದೆ ನೀನು
ಸೆಳೆಯುತ್ತ ಹೋದೆ ನೀನು ಬಿಡುವಿಲ್ಲದೆ
ತುಳಿಯುತ್ತ ಕೂರಲೇನು ತಡವಿಲ್ಲದೆ
ಬರಬೇಕು ನೀನು ನನ್ನನು ಖುಷಿಯಿಂದ ತೋರುತ್ತ
ಅಭಿಮಾನದಿಂದ ಸೋಲದೆ ನಿನಗಾಗಿ ಕಾಯುತ್ತ
ನಿನ್ನ ರೂಪ ತಾಳಿತಲ್ಲ ಚಮತ್ಕಾರವೂ
ತನಕದಿನ ತೋಂ
ತನಕದಿನ ತೋಂ
||ಇಲ್ಲ ಅನ್ನುತ್ತ ನಾನು ನಲ್ಲನಾಗುತ್ತೀನೇನು
ಎಂಥ ಚಮತ್ಕಾರವೂ
ಕನ್ನ ಹಾಕಿದ್ದು ನಾನು ಕಳ್ಳ ಅನ್ನುತ್ತಿಯೇನು
ಎಂಥ ಚಮತ್ಕಾರವೂ ||
ತನಕದಿನ ತೋಂ
ತನಕದಿನ ತೋಂ
ತನಕದಿನ ತೋಂ
ತನಕದಿನ ತೋಂ
ಇಲ್ಲ ಅನ್ನುತ್ತ ನಾನು ನಲ್ಲನಾಗುತ್ತೀನೇನು
ಎಂಥ ಚಮತ್ಕಾರವೂ
ಕನ್ನ ಹಾಕಿದ್ದು ನಾನು ಕಳ್ಳ ಅನ್ನುತ್ತಿಯೇನು
ಎಂಥ ಚಮತ್ಕಾರವೂ
ತನಕದಿನ ತೋಂ
ತನಕದಿನ ತೋಂ
||ಇಲ್ಲ ಅನ್ನುತ್ತ ನಾನು ನಲ್ಲನಾಗುತ್ತೀನೇನು
ಎಂಥ ಚಮತ್ಕಾರವೂ||
ತನಕದಿನ ತೋಂ
ತನಕದಿನ ತೋಂ
ತನಕದಿನ ತೋಂ
ತನಕದಿನ ತೋಂ
ಕುಣಿಯುತ್ತ ಬಂತು ಮೋಡ
ಕುಣಿಯುತ್ತ ಬಂತು ಮೋಡ
ಮಳೆಯಾಗಲು
ಹೆದರುತ್ತ ಉಂಟು ಜೀವ
ಮರುಳಾಗಲು
ದಿನರಾತ್ರಿ ಒಂದೇ ರೀತಿಯ ಕನಸ್ಸೀಗ ಕಾಡುತ್ತ
ಅಪರೂಪವಾದ ಭಾವನೆ ವಿಪರೀತವಾಗುತ್ತ
ಹೀಗು ಒಂದು ಆಯಿತಲ್ಲ ಚಮತ್ಕಾರವು
ತನಕದಿನ ತೋಂ
ತನಕದಿನ ತೋಂ
||ಇಲ್ಲ ಅನ್ನುತ್ತ ನಾನು ನಲ್ಲನಾಗುತ್ತೀನೇನು
ಎಂಥ ಚಮತ್ಕಾರವೂ||
ತನಕದಿನ ತೋಂ
ತನಕದಿನ ತೋಂ
ಸೆಳೆಯುತ್ತ ಹೋದೆ ನೀನು
ಸೆಳೆಯುತ್ತ ಹೋದೆ ನೀನು ಬಿಡುವಿಲ್ಲದೆ
ತುಳಿಯುತ್ತ ಕೂರಲೇನು ತಡವಿಲ್ಲದೆ
ಬರಬೇಕು ನೀನು ನನ್ನನು ಖುಷಿಯಿಂದ ತೋರುತ್ತ
ಅಭಿಮಾನದಿಂದ ಸೋಲದೆ ನಿನಗಾಗಿ ಕಾಯುತ್ತ
ನಿನ್ನ ರೂಪ ತಾಳಿತಲ್ಲ ಚಮತ್ಕಾರವೂ
ತನಕದಿನ ತೋಂ
ತನಕದಿನ ತೋಂ
||ಇಲ್ಲ ಅನ್ನುತ್ತ ನಾನು ನಲ್ಲನಾಗುತ್ತೀನೇನು
ಎಂಥ ಚಮತ್ಕಾರವೂ
ಕನ್ನ ಹಾಕಿದ್ದು ನಾನು ಕಳ್ಳ ಅನ್ನುತ್ತಿಯೇನು
ಎಂಥ ಚಮತ್ಕಾರವೂ ||
ತನಕದಿನ ತೋಂ
ತನಕದಿನ ತೋಂ
ತನಕದಿನ ತೋಂ
ತನಕದಿನ ತೋಂ
Illa Annutha Naanu song lyrics from Kannada Movie Villan starring Aadithya, Ragini, Shobhraj, Lyrics penned by Jayanth Kaikini Sung by Shrini, Music Composed by Gurukiran, film is Directed by M S Ramesh and film is released on 2012