Gelathi Nanninda Lyrics

ಗೆಳತಿ ನನ್ನಿಂದ Lyrics

in Villan

in ವಿಲನ್

LYRIC

Song Details Page after Lyrice

-
ಗೆಳತಿ ನನ್ನಿಂದ ದೂರಾದೆ ಏಕೆ
ಒಲವು ಒಮ್ಮೇಲೆ ಕೈಜಾರಬೇಕೆ
ಹೃದಯ ನೋವಲ್ಲಿ ಹಾಕೋದು ಕೇಕೆ
ಬದುಕೆ ಈಗೀಗ ಮುಳುಗೋದ ನೌಕೆ
ಓಓಓ..
ಓಓಓ…
 
||ಗೆಳತಿ ನನ್ನಿಂದ ದೂರಾದೆ ಏಕೆ
ಒಲವು ಒಮ್ಮೇಲೆ ಕೈಜಾರಬೇಕೆ
ಹೃದಯ ನೋವಲ್ಲಿ ಹಾಕೋದು ಕೇಕೆ
ಬದುಕೆ ಈಗೀಗ ಮುಳುಗೋದ ನೌಕೆ||
ಓಓಓ..
ಓಓಓ…
 
ಮರಣ ಪ್ರತಿಘಳಿಗೆ ಮಸಣದ ಮನದೊಳಗೆ
ಒಲವ ಜೀವಂತ ನೀನೆ ಊಳೋದೆ
ಆ…
ನೆನಪು ಅಡಿಗಡಿಗೆ ಹೃದಯದ ಕಳಿಕಳಿಗೆ
ವಿರಹ ನನ್ನಲ್ಲೇ ಜೀವ ತಾಳೋದೆ
 
||ಗೆಳತಿ ನನ್ನಿಂದ ದೂರಾದೆ ಏಕೆ
ಒಲವು ಒಮ್ಮೇಲೆ ಕೈಜಾರಬೇಕೆ
ಹೃದಯ ನೋವಲ್ಲಿ ಹಾಕೋದು ಕೇಕೆ
ಬದುಕೆ ಈಗೀಗ ಮುಳುಗೋದ ನೌಕೆ||
ಓಓಓ..
ಓಓಓ…
 
ವಿಧಿಯ ಹಗೆತನವೆ ನಲುಮೆಯು ಬಲಿಪಶುವೆ
ಹೃದಯ ನಿಂಗಿಲ್ಲ ಯಾಕೊ ಓ ದೇವ
ಆ… ಬರೆದು ಕೊಡುವವರೆ ಕಸಿಯಲು ತೊಡಗಿದರೆ
ಬದುಕೆ ಬೇಕಿಲ್ಲ ಸಾಕು ಈ ಜೀವ
 
||ಗೆಳತಿ ನನ್ನಿಂದ ದೂರಾದೆ ಏಕೆ
ಒಲವು ಒಮ್ಮೇಲೆ ಕೈಜಾರಬೇಕೆ
ಹೃದಯ ನೋವಲ್ಲಿ ಹಾಕೋದು ಕೇಕೆ
ಬದುಕೆ ಈಗೀಗ ಮುಳುಗೋದ ನೌಕೆ||
ಓಓಓ..
ಓಓಓ…

-
ಗೆಳತಿ ನನ್ನಿಂದ ದೂರಾದೆ ಏಕೆ
ಒಲವು ಒಮ್ಮೇಲೆ ಕೈಜಾರಬೇಕೆ
ಹೃದಯ ನೋವಲ್ಲಿ ಹಾಕೋದು ಕೇಕೆ
ಬದುಕೆ ಈಗೀಗ ಮುಳುಗೋದ ನೌಕೆ
ಓಓಓ..
ಓಓಓ…
 
||ಗೆಳತಿ ನನ್ನಿಂದ ದೂರಾದೆ ಏಕೆ
ಒಲವು ಒಮ್ಮೇಲೆ ಕೈಜಾರಬೇಕೆ
ಹೃದಯ ನೋವಲ್ಲಿ ಹಾಕೋದು ಕೇಕೆ
ಬದುಕೆ ಈಗೀಗ ಮುಳುಗೋದ ನೌಕೆ||
ಓಓಓ..
ಓಓಓ…
 
ಮರಣ ಪ್ರತಿಘಳಿಗೆ ಮಸಣದ ಮನದೊಳಗೆ
ಒಲವ ಜೀವಂತ ನೀನೆ ಊಳೋದೆ
ಆ…
ನೆನಪು ಅಡಿಗಡಿಗೆ ಹೃದಯದ ಕಳಿಕಳಿಗೆ
ವಿರಹ ನನ್ನಲ್ಲೇ ಜೀವ ತಾಳೋದೆ
 
||ಗೆಳತಿ ನನ್ನಿಂದ ದೂರಾದೆ ಏಕೆ
ಒಲವು ಒಮ್ಮೇಲೆ ಕೈಜಾರಬೇಕೆ
ಹೃದಯ ನೋವಲ್ಲಿ ಹಾಕೋದು ಕೇಕೆ
ಬದುಕೆ ಈಗೀಗ ಮುಳುಗೋದ ನೌಕೆ||
ಓಓಓ..
ಓಓಓ…
 
ವಿಧಿಯ ಹಗೆತನವೆ ನಲುಮೆಯು ಬಲಿಪಶುವೆ
ಹೃದಯ ನಿಂಗಿಲ್ಲ ಯಾಕೊ ಓ ದೇವ
ಆ… ಬರೆದು ಕೊಡುವವರೆ ಕಸಿಯಲು ತೊಡಗಿದರೆ
ಬದುಕೆ ಬೇಕಿಲ್ಲ ಸಾಕು ಈ ಜೀವ
 
||ಗೆಳತಿ ನನ್ನಿಂದ ದೂರಾದೆ ಏಕೆ
ಒಲವು ಒಮ್ಮೇಲೆ ಕೈಜಾರಬೇಕೆ
ಹೃದಯ ನೋವಲ್ಲಿ ಹಾಕೋದು ಕೇಕೆ
ಬದುಕೆ ಈಗೀಗ ಮುಳುಗೋದ ನೌಕೆ||
ಓಓಓ..
ಓಓಓ…

Gelathi Nanninda song lyrics from Kannada Movie Villan starring Aadithya, Ragini, Shobhraj, Lyrics penned by Santhosh Naik Sung by Kailash Kher, Music Composed by Gurukiran, film is Directed by M S Ramesh and film is released on 2012
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ