Lullaby Song Rajkumari Lyrics

ಲಾಲಿಹಾಡು ರಾಜಕುಮಾರಿ Lyrics

in Vikrant Rona

in ವಿಕ್ರಾಂತ್‌ ರೋಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ತಣ್ಣನೆ ಬೀಸೋ ಗಾಳಿ
ಹಾಡಿದೆ ಜೋಜೋ ಲಾಲಿ
ಹ್ಮ್…ಹ್ಮ್…ಹ್ಮ್…
ತಣ್ಣನೆ ಬೀಸೋ ಗಾಳಿ
ಹಾಡಿದೆ ಜೋಜೋ ಲಾಲಿ
ಈ ನನ್ನ ಮಡಿಲೆ ನಿನ್ನ
ತೂಗೋ ಉಯ್ಯಾಲೆ‌
ತೂಗೋ ಉಯ್ಯಾಲೆ‌
ಚಂದ ಮಾಮ ಬಾನ ಏರಿ
ಕದ್ದು ಮಲಗಿದ
ನಿದ್ದೆಗಣ್ಣಿನಲ್ಲೇ ಇಡೀ ಭೂಮಿ ಬೆಳಗಿದ
ಚಂದ್ರನ ಬೆಳಕಿನಲ್ಲಿ
ಮಲಗು ರಾಜಕುಮಾರಿ
ಕನಸಿನ ತೇರ ಏರಿ
ಮಾಡು ಸವಾರಿ
ನೀ ಮಾಡು ಸವಾರಿ
ಗುಮ್ಮ ಬರುತನೆಂದೇಕೆ ಅಳುವೇ
ನಿನ್ನ ಬಳಿಯೇ ನಾನಿರುವೆ ಕಂದ
ಓಡಿ ಬಂದು ನಿನ್ನ ಅಪ್ಪಿ ಕೊಳ್ಳುವೆ
ಹೋಗದಿರು ನೀ ದೂರ ನನ್ನಿಂದ
ಇರುಳನು ಬೆಳಗೊ ನಗು
ಎಂದು ಹೀಗೆ ಇರಲಿ ಮಗು
ನನ್ನ ಜೀವ ನಿನ್ನ ಒಳಗಿದೆ
ಮೇಘ ರಾಜ ಕೂಡ ನೀರಾಗೆ ಕರಗಿದ
ಬಾಚಿ ತಬ್ಬಿಕೊಂಡು
ಹಸಿರಾಯ್ತು ಮರಗಿಡ
ಎಳೆಯ ಬೊಗಸೆಯಿಂದ
ಭೂಮಿಯ ಮೇಲೆ ಜಾರಿ
ಮಳೆ ಹನಿ ಮಾಡೋ ಸದ್ದೇ
ಸುವ್ವಿ ಸುವ್ವಾಲಿ
ಸುವ್ವಿ ಸುವ್ವಾಲಿ
ನನ್ನ ಬಾಳಿನಲ್ಲಿ ನೀನು ಇರುವೆ
ಕಣ್ಣ ಹನಿಯ ಒರೆಸೋ ಬೆರಳಾಗಿ
ಎಂದು ನಿನ್ನ ಹಿಂದೆ ಹಿಂದೆ ಬರುವೆ
ಎಲ್ಲೇ ಹೋದರೂ ನಿನ್ನ ನೆರಳಾಗಿ
ಪ್ರೀತಿಯಿಂದ ಗುದ್ದಾಡುವೆ
ಅಪ್ಪಿಕೊಂಡು ಮುದ್ದಾಡುವೆ
ತುಂಟಿ ಹೇಗೋ ನನ್ನ ನಗಿಸುವೆ
ಸದ್ದು ಮಾಡಬೇಡ ಓಹ್ ಬೀಸೋ ಗಾಳಿಯೇ
ಕಂದನಿಗೆ ಸಾಕು ಈ ನನ್ನ ಲಾಲಿಯೇ
ಕಣ್ಣಿನ ರೆಪ್ಪೆ ಮುಚ್ಚಿ
ನಿದ್ದೆಗೆ ಬೇಗ ಜಾರಿ
ಮಲಗೆ ಮಲಗೆ ನನ್ನ ಮುದ್ದು ಬಂಗಾರಿ
ಮುದ್ದು ಬಂಗಾರಿ
ಹ್ಮ್..ಹ್ಮ್..ಹ್ಮ್..

ತಣ್ಣನೆ ಬೀಸೋ ಗಾಳಿ
ಹಾಡಿದೆ ಜೋಜೋ ಲಾಲಿ
ಹ್ಮ್…ಹ್ಮ್…ಹ್ಮ್…
ತಣ್ಣನೆ ಬೀಸೋ ಗಾಳಿ
ಹಾಡಿದೆ ಜೋಜೋ ಲಾಲಿ
ಈ ನನ್ನ ಮಡಿಲೆ ನಿನ್ನ
ತೂಗೋ ಉಯ್ಯಾಲೆ‌
ತೂಗೋ ಉಯ್ಯಾಲೆ‌
ಚಂದ ಮಾಮ ಬಾನ ಏರಿ
ಕದ್ದು ಮಲಗಿದ
ನಿದ್ದೆಗಣ್ಣಿನಲ್ಲೇ ಇಡೀ ಭೂಮಿ ಬೆಳಗಿದ
ಚಂದ್ರನ ಬೆಳಕಿನಲ್ಲಿ
ಮಲಗು ರಾಜಕುಮಾರಿ
ಕನಸಿನ ತೇರ ಏರಿ
ಮಾಡು ಸವಾರಿ
ನೀ ಮಾಡು ಸವಾರಿ
ಗುಮ್ಮ ಬರುತನೆಂದೇಕೆ ಅಳುವೇ
ನಿನ್ನ ಬಳಿಯೇ ನಾನಿರುವೆ ಕಂದ
ಓಡಿ ಬಂದು ನಿನ್ನ ಅಪ್ಪಿ ಕೊಳ್ಳುವೆ
ಹೋಗದಿರು ನೀ ದೂರ ನನ್ನಿಂದ
ಇರುಳನು ಬೆಳಗೊ ನಗು
ಎಂದು ಹೀಗೆ ಇರಲಿ ಮಗು
ನನ್ನ ಜೀವ ನಿನ್ನ ಒಳಗಿದೆ
ಮೇಘ ರಾಜ ಕೂಡ ನೀರಾಗೆ ಕರಗಿದ
ಬಾಚಿ ತಬ್ಬಿಕೊಂಡು
ಹಸಿರಾಯ್ತು ಮರಗಿಡ
ಎಳೆಯ ಬೊಗಸೆಯಿಂದ
ಭೂಮಿಯ ಮೇಲೆ ಜಾರಿ
ಮಳೆ ಹನಿ ಮಾಡೋ ಸದ್ದೇ
ಸುವ್ವಿ ಸುವ್ವಾಲಿ
ಸುವ್ವಿ ಸುವ್ವಾಲಿ
ನನ್ನ ಬಾಳಿನಲ್ಲಿ ನೀನು ಇರುವೆ
ಕಣ್ಣ ಹನಿಯ ಒರೆಸೋ ಬೆರಳಾಗಿ
ಎಂದು ನಿನ್ನ ಹಿಂದೆ ಹಿಂದೆ ಬರುವೆ
ಎಲ್ಲೇ ಹೋದರೂ ನಿನ್ನ ನೆರಳಾಗಿ
ಪ್ರೀತಿಯಿಂದ ಗುದ್ದಾಡುವೆ
ಅಪ್ಪಿಕೊಂಡು ಮುದ್ದಾಡುವೆ
ತುಂಟಿ ಹೇಗೋ ನನ್ನ ನಗಿಸುವೆ
ಸದ್ದು ಮಾಡಬೇಡ ಓಹ್ ಬೀಸೋ ಗಾಳಿಯೇ
ಕಂದನಿಗೆ ಸಾಕು ಈ ನನ್ನ ಲಾಲಿಯೇ
ಕಣ್ಣಿನ ರೆಪ್ಪೆ ಮುಚ್ಚಿ
ನಿದ್ದೆಗೆ ಬೇಗ ಜಾರಿ
ಮಲಗೆ ಮಲಗೆ ನನ್ನ ಮುದ್ದು ಬಂಗಾರಿ
ಮುದ್ದು ಬಂಗಾರಿ
ಹ್ಮ್..ಹ್ಮ್..ಹ್ಮ್..

Lullaby Song Rajkumari song lyrics from Kannada Movie Vikrant Rona starring Kichcha Sudeep, Nirup Bhandari, Neetha Ashok and Jacqueline Fernandez, Lyrics penned by Anup Bhandari Sung by Vijay Prakash, Music Composed by B.Ajaneesh Loknath,Film is directed by Anup Bhandari and film is released on 2022

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ