Ragadalli Lyrics

ರಾಗದಲ್ಲಿ Lyrics

in Vikky

in ವಿಕ್ಕಿ

LYRIC

Song Details Page after Lyrice

ಪ್ರಾಯದಲಿ ವೋಲಾಡಿ ಮೋಜಿನಲಿ ತೇಲಾಡಿ
ಮೋಹದಲಿ ಈಜಾಡಿ ದಾಹದಲಿ ತೂಗಾಡಿ
ಪ್ರೀತಿ ಮೂಡಿ ಬಂತೊ
ಬಾಳೊ ಆಸೆ ತಂತೊ
 
ರಾಗದಲಿ ರಂಗಾಗಿ ತಾಳದಲಿ ಇಂಪಾಗಿ
ಜೀವದಲಿ ಒಂದಾಗಿ ಭಾವದಲಿ ಗುಂಗಾಗಿ
ಸ್ನೇಹ ಸಂಗ ತಂತೊ
ಪ್ರೇಮ ತುಂಬಿ ಬಂತೊ
 
ಹೂವಿನಾಗೆ ಗಂಧ ದನಿ ಹಾದಿಯಾಗೆ ಚೆಂದ
(ಸುವ್ವಾಲಿ ಸವಿ ಸುವ್ವಾಲಿ)
ಹಳ್ಳಿಯಾಗೆ ಅಂದ ನಮ್ಮ ಬಾಳಿನಾಗೆ ಬಂಧ
ಅಕ್ಕರೆ ಮಾತು ಸಕ್ಕರೆ ಸರಸ
ಹರೆಯ ಉಕ್ಕಾಯ್ತು ಸಿರಿಯು ಸಿಕ್ಕಾಯ್ತು
 
ಹಕ್ಕಿಯಾಗಿ  ಹಾರಿ ಬಾನ ಚುಕ್ಕಿಯಾಗಿ ಮಿನುಗಿ
ಮೆಲ್ಲಗೆ ಬಂದು ಗಲ್ಲವ ಹಿಡಿದು
ಒಲವು ಮೂಡಾಯ್ತು ಗೆಲುವು ಒಡೆದಾಯ್ತು
 
||ರಾಗದಲಿ ರಂಗಾಗಿ ತಾಳದಲಿ ಇಂಪಾಗಿ
ಜೀವದಲಿ ಒಂದಾಗಿ ಭಾವದಲಿ ಗುಂಗಾಗಿ
ಸ್ನೇಹ ಸಂಗ ತಂತೊ
ಪ್ರೇಮ ತುಂಬಿ ಬಂತೊ||
 
ನೋಟದಾಗೆ ಹೊಳೆದು ಪ್ರೀತಿ ಆಟದಾಗೆ ಸೆಳೆದು
(ಕೋಗಿಲೆ ಕೂಗು ಕರೆದೈತೊ)
ಬೆನ್ನಿನಾಗೆ ಕಾಡಿ ನನ್ನ ಕಣ್ಣಿನಾಗೆ ಕೂಡಿ
ಹೊತ್ತನು ದಾಟಿ ಮತ್ತನು ಈಟಿ
ಕೂಡಿಗೆ ಕಂಡಾಯ್ತೊ
ಜೀವನ ಚೆಂದಾಯ್ತೊ
ಬೆಳಗು ಬೈದು ನೀ
ನಾವು ತಂಪೊ ವ್ಯಾಳೆ ಸೇರಿ
ನನ್ನನು ನೀನು ನಿನ್ನನು ನಾನು
ತಬ್ಬಿ ನಡೆದಾಯ್ತೊ
ಹಬ್ಬ ಉಂಡಾಯ್ತೊ
 
||ರಾಗದಲಿ ರಂಗಾಗಿ ತಾಳದಲಿ ಇಂಪಾಗಿ
ಜೀವದಲಿ ಒಂದಾಗಿ ಭಾವದಲಿ ಗುಂಗಾಗಿ
ಸ್ನೇಹ ಸಂಗ ತಂತೊ
ಪ್ರೇಮ ತುಂಬಿ ಬಂತೊ||
 
||ಪ್ರಾಯದಲಿ ವೋಲಾಡಿ ಮೋಜಿನಲಿ ತೇಲಾಡಿ
ಮೋಹದಲಿ ಈಜಾಡಿ ದಾಹದಲಿ ತೂಗಾಡಿ
ಪ್ರೀತಿ ಮೂಡಿ ಬಂತೊ
ಬಾಳೊ ಆಸೆ ತಂತೊ||

ಪ್ರಾಯದಲಿ ವೋಲಾಡಿ ಮೋಜಿನಲಿ ತೇಲಾಡಿ
ಮೋಹದಲಿ ಈಜಾಡಿ ದಾಹದಲಿ ತೂಗಾಡಿ
ಪ್ರೀತಿ ಮೂಡಿ ಬಂತೊ
ಬಾಳೊ ಆಸೆ ತಂತೊ
 
ರಾಗದಲಿ ರಂಗಾಗಿ ತಾಳದಲಿ ಇಂಪಾಗಿ
ಜೀವದಲಿ ಒಂದಾಗಿ ಭಾವದಲಿ ಗುಂಗಾಗಿ
ಸ್ನೇಹ ಸಂಗ ತಂತೊ
ಪ್ರೇಮ ತುಂಬಿ ಬಂತೊ
 
ಹೂವಿನಾಗೆ ಗಂಧ ದನಿ ಹಾದಿಯಾಗೆ ಚೆಂದ
(ಸುವ್ವಾಲಿ ಸವಿ ಸುವ್ವಾಲಿ)
ಹಳ್ಳಿಯಾಗೆ ಅಂದ ನಮ್ಮ ಬಾಳಿನಾಗೆ ಬಂಧ
ಅಕ್ಕರೆ ಮಾತು ಸಕ್ಕರೆ ಸರಸ
ಹರೆಯ ಉಕ್ಕಾಯ್ತು ಸಿರಿಯು ಸಿಕ್ಕಾಯ್ತು
 
ಹಕ್ಕಿಯಾಗಿ  ಹಾರಿ ಬಾನ ಚುಕ್ಕಿಯಾಗಿ ಮಿನುಗಿ
ಮೆಲ್ಲಗೆ ಬಂದು ಗಲ್ಲವ ಹಿಡಿದು
ಒಲವು ಮೂಡಾಯ್ತು ಗೆಲುವು ಒಡೆದಾಯ್ತು
 
||ರಾಗದಲಿ ರಂಗಾಗಿ ತಾಳದಲಿ ಇಂಪಾಗಿ
ಜೀವದಲಿ ಒಂದಾಗಿ ಭಾವದಲಿ ಗುಂಗಾಗಿ
ಸ್ನೇಹ ಸಂಗ ತಂತೊ
ಪ್ರೇಮ ತುಂಬಿ ಬಂತೊ||
 
ನೋಟದಾಗೆ ಹೊಳೆದು ಪ್ರೀತಿ ಆಟದಾಗೆ ಸೆಳೆದು
(ಕೋಗಿಲೆ ಕೂಗು ಕರೆದೈತೊ)
ಬೆನ್ನಿನಾಗೆ ಕಾಡಿ ನನ್ನ ಕಣ್ಣಿನಾಗೆ ಕೂಡಿ
ಹೊತ್ತನು ದಾಟಿ ಮತ್ತನು ಈಟಿ
ಕೂಡಿಗೆ ಕಂಡಾಯ್ತೊ
ಜೀವನ ಚೆಂದಾಯ್ತೊ
ಬೆಳಗು ಬೈದು ನೀ
ನಾವು ತಂಪೊ ವ್ಯಾಳೆ ಸೇರಿ
ನನ್ನನು ನೀನು ನಿನ್ನನು ನಾನು
ತಬ್ಬಿ ನಡೆದಾಯ್ತೊ
ಹಬ್ಬ ಉಂಡಾಯ್ತೊ
 
||ರಾಗದಲಿ ರಂಗಾಗಿ ತಾಳದಲಿ ಇಂಪಾಗಿ
ಜೀವದಲಿ ಒಂದಾಗಿ ಭಾವದಲಿ ಗುಂಗಾಗಿ
ಸ್ನೇಹ ಸಂಗ ತಂತೊ
ಪ್ರೇಮ ತುಂಬಿ ಬಂತೊ||
 
||ಪ್ರಾಯದಲಿ ವೋಲಾಡಿ ಮೋಜಿನಲಿ ತೇಲಾಡಿ
ಮೋಹದಲಿ ಈಜಾಡಿ ದಾಹದಲಿ ತೂಗಾಡಿ
ಪ್ರೀತಿ ಮೂಡಿ ಬಂತೊ
ಬಾಳೊ ಆಸೆ ತಂತೊ||

Ragadalli song lyrics from Kannada Movie Vikky starring Aryan Gowda, Ridhi Rao,, Lyrics penned by Doddarange Gowda Sung by Ajay Warrier, Anuradha Bhat, Music Composed by Sri Peter M Joseph, film is Directed by S Ramesh (Banashankari) and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ