ಪ್ರೀತಿಯನ್ನೊ ಜಿಂಕೆ ನೀನೆ ತಿಳಿ
ಮೋಹತುಂಬಿ ಸೆಳೆದೆ ನಿನ್ನ ಕಡೆಗೆ
ಪ್ರೀತಿ ಬೆಳಕ ತಂದ ಸೂರ್ಯ ನೀ
ಬೆಳಕ ಹೀರಿ ಬೆಳೆದ ಹುಡುಗಿ ನಾನೆ
ನಗೆಯಿಂದ ನಡೆಯಿಂದ
ಹೊಸಭಾವನೆ ತಂದೆ
ನಾನದಕೆ ಸೋತು ಹೋದೆ
||ಪ್ರೀತಿಯನ್ನೊ ಜಿಂಕೆ ನೀನೆ ತಿಳಿ
ಮೋಹತುಂಬಿ ಸೆಳೆದೆ ನಿನ್ನ ಕಡೆಗೆ||
ಮೇಘ ಬಂದು ಗುಟ್ಟು ಹೇಳಿತು
ಭುವಿಯ ಚೆಲುವೆ ನೀನೆ ಎಂದಿತು
ಏಕೊ ಏನೊ ಮನಸ್ಸು ಹೇಳಿತು
ನಿನ್ನ ಬಿಟ್ಟು ಇರೆನು ಎಂದಿತು
ಒಲಿದು ಬಾರೆ ಹೂವ ರಾಶಿ ಹಾಸುವೆ
ದುಂಬಿಗಿಂತ ತುಟಿಯ ದಳವು ಕಾದಿದೆ
||ಪ್ರೀತಿಯನ್ನೊ ಜಿಂಕೆ ನೀನೆ ತಿಳಿ
ಮೋಹತುಂಬಿ ಸೆಳೆದೆ ನಿನ್ನ ಕಡೆಗೆ||
ಹರಿವ ನೀರ ಜಡೆಯೆ ನಿನ್ನದು
ಮೊದಲ ಮುಡಿಗೆ ಮುತ್ತು ನನ್ನದು
ಕೊಟ್ಟು ಪಡೆವ ಸರಕು ಎಲ್ಲಿದೆ
ಒಮ್ಮೆ ನೋಡು ನನ್ನ ಸುಮ್ಮನೆ
ಓಓ ಕನಸ್ಸು ನನಸು ಮನಸ್ಸು ಎಲ್ಲ ನಿನ್ನದೆ
ಹಗಲು ರಾತ್ರಿ ಬಯಕೆ ಬೆಸುಗೆ ನಮ್ಮದೆ
ಪ್ರೀತಿಯನ್ನೊ ಜಿಂಕೆ ನೀನೆ ತಿಳಿ
ಮೋಹತುಂಬಿ ಸೆಳೆದೆ ನಿನ್ನ ಕಡೆಗೆ
ಪ್ರೀತಿ ಬೆಳಕ ತಂದ ಸೂರ್ಯ ನೀ
ಬೆಳಕ ಹೀರಿ ಬೆಳೆದ ಹುಡುಗಿ ನಾನೆ
ನಗೆಯಿಂದ ನಡೆಯಿಂದ
ಹೊಸಭಾವನೆ ತಂದೆ
ನಾನದಕೆ ಸೋತು ಹೋದೆ
ಪ್ರೀತಿಯನ್ನೊ ಜಿಂಕೆ ನೀನೆ ತಿಳಿ
ಮೋಹತುಂಬಿ ಸೆಳೆದೆ ನಿನ್ನ ಕಡೆಗೆ
ಪ್ರೀತಿ ಬೆಳಕ ತಂದ ಸೂರ್ಯ ನೀ
ಬೆಳಕ ಹೀರಿ ಬೆಳೆದ ಹುಡುಗಿ ನಾನೆ
ನಗೆಯಿಂದ ನಡೆಯಿಂದ
ಹೊಸಭಾವನೆ ತಂದೆ
ನಾನದಕೆ ಸೋತು ಹೋದೆ
||ಪ್ರೀತಿಯನ್ನೊ ಜಿಂಕೆ ನೀನೆ ತಿಳಿ
ಮೋಹತುಂಬಿ ಸೆಳೆದೆ ನಿನ್ನ ಕಡೆಗೆ||
ಮೇಘ ಬಂದು ಗುಟ್ಟು ಹೇಳಿತು
ಭುವಿಯ ಚೆಲುವೆ ನೀನೆ ಎಂದಿತು
ಏಕೊ ಏನೊ ಮನಸ್ಸು ಹೇಳಿತು
ನಿನ್ನ ಬಿಟ್ಟು ಇರೆನು ಎಂದಿತು
ಒಲಿದು ಬಾರೆ ಹೂವ ರಾಶಿ ಹಾಸುವೆ
ದುಂಬಿಗಿಂತ ತುಟಿಯ ದಳವು ಕಾದಿದೆ
||ಪ್ರೀತಿಯನ್ನೊ ಜಿಂಕೆ ನೀನೆ ತಿಳಿ
ಮೋಹತುಂಬಿ ಸೆಳೆದೆ ನಿನ್ನ ಕಡೆಗೆ||
ಹರಿವ ನೀರ ಜಡೆಯೆ ನಿನ್ನದು
ಮೊದಲ ಮುಡಿಗೆ ಮುತ್ತು ನನ್ನದು
ಕೊಟ್ಟು ಪಡೆವ ಸರಕು ಎಲ್ಲಿದೆ
ಒಮ್ಮೆ ನೋಡು ನನ್ನ ಸುಮ್ಮನೆ
ಓಓ ಕನಸ್ಸು ನನಸು ಮನಸ್ಸು ಎಲ್ಲ ನಿನ್ನದೆ
ಹಗಲು ರಾತ್ರಿ ಬಯಕೆ ಬೆಸುಗೆ ನಮ್ಮದೆ
ಪ್ರೀತಿಯನ್ನೊ ಜಿಂಕೆ ನೀನೆ ತಿಳಿ
ಮೋಹತುಂಬಿ ಸೆಳೆದೆ ನಿನ್ನ ಕಡೆಗೆ
ಪ್ರೀತಿ ಬೆಳಕ ತಂದ ಸೂರ್ಯ ನೀ
ಬೆಳಕ ಹೀರಿ ಬೆಳೆದ ಹುಡುಗಿ ನಾನೆ
ನಗೆಯಿಂದ ನಡೆಯಿಂದ
ಹೊಸಭಾವನೆ ತಂದೆ
ನಾನದಕೆ ಸೋತು ಹೋದೆ
Preethiyanno Jinke song lyrics from Kannada Movie Vikky starring Aryan Gowda, Ridhi Rao,, Lyrics penned by N S Vas Rao Sung by Ajay Warrier, Shamitha Malnad, Music Composed by Sri Peter M Joseph, film is Directed by S Ramesh (Banashankari) and film is released on 2021