ಒಂದು ದಿನ ಬಾನಿನಲಿ
ಸಾಗುತ್ತಿದೆ ಸಂಜೆಯಲಿ
ಒಂದು ದಿನ ಬಾನಿನಲಿ
ಸಾಗುತ್ತಿದೆ ಸಂಜೆಯಲಿ
ಜಾರಿಬಿದ್ದ ಚುಕ್ಕಿಯೊಂದು
ನೀನೆ ನೀನೇನ
ಖುಷಿಗೆ ನಿಂತೆ ನಾ
ಒಂದು ದಿನ ಬಾನಿನಲಿ
ಸಾಗುತ್ತಿದೆ ಸಂಜೆಯಲಿ ಹೀಗೆ
ಸೋ ಬ್ಯೂಟಿಫುಲ್
ಸೀ ವಂಡರ್ ಫುಲ್
ನೌ ಐ ಆಮ್ ಕೂಲ್
ಅಪಹರಿಸು ಉಪಚರಿಸು
ಪ್ರೀತಿಯಲ್ಲಿ ಸಹಕರಿಸು
ಬಾ ಬೇಗ
ಹಂಬಲಿಸು ಬೆಂಬಲಿಸು
ಸರಿ ಏನು ನಿರ್ಧರಿಸು
ತಾ ಬೇಗ
ನನ್ನೊಲವೆ ಎಲ್ಲಿರುವೆ ಕಾದಿರುವೆ
||ಒಂದು ದಿನ ಬಾನಿನಲಿ
ಸಾಗುತ್ತಿದೆ ಸಂಜೆಯಲಿ ಹೀಗೆ
ಸೋ ಬ್ಯೂಟಿಫುಲ್
ಸೀ ವಂಡರ್ ಫುಲ್
ನೌ ಐ ಆಮ್ ಕೂಲ್||
ಸಿಹಿಕನಸು ಕಹಿಮುನಿಸು
ಒಮ್ಮ ಸೆರೆಮಾಡಿದೆ ಏನಾಯ್ತು
ಸೆರೆ ಬಿಡಿಸು ನೀ ಬಳಸು
ನಾನು ರೆಡಿಯಾಗುವೆ ಖುಷಿಯಾಯ್ತು
ನನ್ನೊಲವೆ ಕಾದಿರುವೆ ಮೇಘವೆ
||ಒಂದು ದಿನ ಬಾನಿನಲಿ
ಸಾಗುತ್ತಿದೆ ಸಂಜೆಯಲಿ
ಒಂದು ದಿನ ಬಾನಿನಲಿ
ಸಾಗುತ್ತಿದೆ ಸಂಜೆಯಲಿ
ಜಾರಿಬಿದ್ದ ಚುಕ್ಕಿಯೊಂದು
ನೀನೆ ನೀನೇನ
ಖುಷಿಗೆ ನಿಂತೆ ನಾ||
||ಒಂದು ದಿನ ಬಾನಿನಲಿ
ಸಾಗುತ್ತಿದೆ ಸಂಜೆಯಲಿ ಹೀಗೆ
ಸೋ ಬ್ಯೂಟಿಫುಲ್
ಸೀ ವಂಡರ್ ಫುಲ್
ನೌ ಐ ಆಮ್ ಕೂಲ್||
ಒಂದು ದಿನ ಬಾನಿನಲಿ
ಸಾಗುತ್ತಿದೆ ಸಂಜೆಯಲಿ
ಒಂದು ದಿನ ಬಾನಿನಲಿ
ಸಾಗುತ್ತಿದೆ ಸಂಜೆಯಲಿ
ಜಾರಿಬಿದ್ದ ಚುಕ್ಕಿಯೊಂದು
ನೀನೆ ನೀನೇನ
ಖುಷಿಗೆ ನಿಂತೆ ನಾ
ಒಂದು ದಿನ ಬಾನಿನಲಿ
ಸಾಗುತ್ತಿದೆ ಸಂಜೆಯಲಿ ಹೀಗೆ
ಸೋ ಬ್ಯೂಟಿಫುಲ್
ಸೀ ವಂಡರ್ ಫುಲ್
ನೌ ಐ ಆಮ್ ಕೂಲ್
ಅಪಹರಿಸು ಉಪಚರಿಸು
ಪ್ರೀತಿಯಲ್ಲಿ ಸಹಕರಿಸು
ಬಾ ಬೇಗ
ಹಂಬಲಿಸು ಬೆಂಬಲಿಸು
ಸರಿ ಏನು ನಿರ್ಧರಿಸು
ತಾ ಬೇಗ
ನನ್ನೊಲವೆ ಎಲ್ಲಿರುವೆ ಕಾದಿರುವೆ
||ಒಂದು ದಿನ ಬಾನಿನಲಿ
ಸಾಗುತ್ತಿದೆ ಸಂಜೆಯಲಿ ಹೀಗೆ
ಸೋ ಬ್ಯೂಟಿಫುಲ್
ಸೀ ವಂಡರ್ ಫುಲ್
ನೌ ಐ ಆಮ್ ಕೂಲ್||
ಸಿಹಿಕನಸು ಕಹಿಮುನಿಸು
ಒಮ್ಮ ಸೆರೆಮಾಡಿದೆ ಏನಾಯ್ತು
ಸೆರೆ ಬಿಡಿಸು ನೀ ಬಳಸು
ನಾನು ರೆಡಿಯಾಗುವೆ ಖುಷಿಯಾಯ್ತು
ನನ್ನೊಲವೆ ಕಾದಿರುವೆ ಮೇಘವೆ
||ಒಂದು ದಿನ ಬಾನಿನಲಿ
ಸಾಗುತ್ತಿದೆ ಸಂಜೆಯಲಿ
ಒಂದು ದಿನ ಬಾನಿನಲಿ
ಸಾಗುತ್ತಿದೆ ಸಂಜೆಯಲಿ
ಜಾರಿಬಿದ್ದ ಚುಕ್ಕಿಯೊಂದು
ನೀನೆ ನೀನೇನ
ಖುಷಿಗೆ ನಿಂತೆ ನಾ||
||ಒಂದು ದಿನ ಬಾನಿನಲಿ
ಸಾಗುತ್ತಿದೆ ಸಂಜೆಯಲಿ ಹೀಗೆ
ಸೋ ಬ್ಯೂಟಿಫುಲ್
ಸೀ ವಂಡರ್ ಫುಲ್
ನೌ ಐ ಆಮ್ ಕೂಲ್||
Ondhu Dina song lyrics from Kannada Movie Vikky starring Aryan Gowda, Ridhi Rao,, Lyrics penned by Arun Shetty Sung by Rajesh Krishnan, Music Composed by Sri Peter M Joseph, film is Directed by S Ramesh (Banashankari) and film is released on 2021