ತನುಮನ ಒಂದಾದ ಹಾಗಿದೆ
ಏನೊ ಹೊಸ ಥರ
ಅನುಕ್ಷಣ ಹಿತವಾಗಿ ಸೇರಿದೆ
ಖುಷಿ ನಿರಂತರ
ಮರೆಯಾದ ಬೆಳಕೊಂದು ಎದುರಾಗಿದೆ
ಈ ಬೆಳಕಿನ ಪರಿಚಯವೆ ಬೇಕಾಗಿದೆ
ಎದೆಯೊಳಗೆ ಮತ್ತೊಮ್ಮೆ ಹುಡುಕಾಡಿದೆ
ನನ್ಹೆಸರೆ ನನಗಾಗಿ ಕೈಚಾಚಿದೆ
ಶುರುವಾಗಿದೆ ನಡೆಯೊಂದು ಇನ್ನೂ
ಬದಲಾಗಿದೆ ಧರೆಯೇಕೊ ಇಂದು
ಪ್ರೀತಿಯು ಹೊಸದು
ರೀತಿಯು ಹೊಸದು
ಸಮಯವು ಹೊಸದು
ವಿಸ್ಮಯವೆ ಇನ್ನು
ಕೋರಿದ ಕ್ಷಣವು
ನಿಂತಿದೆ ಒಲವು
ತೋರಿದೆ ಉಳಿವು
ತನ್ಮಯವೆ ಇನ್ನು
ಅರಿತೆ ಜಗವೆ ನಾನೀಗ
ನಡೆದೆ ಹುಡುಕಿ ನಿನಗಾಗಿಯೆ
ನನ್ನೊಳಗೆ ನೀ ಬಂದು ಸೇರು
ಆವರಿಸು ಇನ್ನೊಮ್ಮೆ ಚೂರು
ಹಿಡಿದಿರೊ ಬೆರಳು
ನಡೆತಿರೊ ನೆರಳು
ಜೊತೆಯಾಗಿರಲು
ನನ್ನೊಡನೆ ಇನ್ನು
ಎಲ್ಲವ ಮರೆತು
ಎದುರಿಗೆ ಕುಳಿತು
ಒಲವಿನ ಗುರುತು
ಬರೆದಾಗಿದೆ ಇನ್ನು
ಕವಿತೆ ನುಡಿವೆ ನಾನೀಗ
ಉಸಿರು ಹಿಡಿದು ನಿನಗಾಗಿಯೆ
ನನ್ನೆದೆಯ ಮಾತೊಂದ ಕೇಳು
ಪರಿವರ್ತನೆ ನಿನ್ನಿಂದಲೆ ಹೇಳು
||ತನುಮನ ಒಂದಾದ ಹಾಗಿದೆ
ಏನೊ ಹೊಸ ಥರ
ಅನುಕ್ಷಣ ಹಿತವಾಗಿ ಸೇರಿದೆ
ಖುಷಿ ನಿರಂತರ||
||ಮರೆಯಾದ ಬೆಳಕೊಂದು ಎದುರಾಗಿದೆ
ಈ ಬೆಳಕಿನ ಪರಿಚಯವೆ ಬೇಕಾಗಿದೆ
ಎದೆಯೊಳಗೆ ಮತ್ತೊಮ್ಮೆ ಹುಡುಕಾಡಿದೆ
ನನ್ಹೆಸರೆ ನನಗಾಗಿ ಕೈಚಾಚಿದೆ
ಶುರುವಾಗಿದೆ ನಡೆಯೊಂದು ಇನ್ನು
ಬದಲಾಗಿದೆ ಧರೆಯೇಕೊ ಇಂದು||
ತನುಮನ ಒಂದಾದ ಹಾಗಿದೆ
ಏನೊ ಹೊಸ ಥರ
ಅನುಕ್ಷಣ ಹಿತವಾಗಿ ಸೇರಿದೆ
ಖುಷಿ ನಿರಂತರ
ಮರೆಯಾದ ಬೆಳಕೊಂದು ಎದುರಾಗಿದೆ
ಈ ಬೆಳಕಿನ ಪರಿಚಯವೆ ಬೇಕಾಗಿದೆ
ಎದೆಯೊಳಗೆ ಮತ್ತೊಮ್ಮೆ ಹುಡುಕಾಡಿದೆ
ನನ್ಹೆಸರೆ ನನಗಾಗಿ ಕೈಚಾಚಿದೆ
ಶುರುವಾಗಿದೆ ನಡೆಯೊಂದು ಇನ್ನೂ
ಬದಲಾಗಿದೆ ಧರೆಯೇಕೊ ಇಂದು
ಪ್ರೀತಿಯು ಹೊಸದು
ರೀತಿಯು ಹೊಸದು
ಸಮಯವು ಹೊಸದು
ವಿಸ್ಮಯವೆ ಇನ್ನು
ಕೋರಿದ ಕ್ಷಣವು
ನಿಂತಿದೆ ಒಲವು
ತೋರಿದೆ ಉಳಿವು
ತನ್ಮಯವೆ ಇನ್ನು
ಅರಿತೆ ಜಗವೆ ನಾನೀಗ
ನಡೆದೆ ಹುಡುಕಿ ನಿನಗಾಗಿಯೆ
ನನ್ನೊಳಗೆ ನೀ ಬಂದು ಸೇರು
ಆವರಿಸು ಇನ್ನೊಮ್ಮೆ ಚೂರು
ಹಿಡಿದಿರೊ ಬೆರಳು
ನಡೆತಿರೊ ನೆರಳು
ಜೊತೆಯಾಗಿರಲು
ನನ್ನೊಡನೆ ಇನ್ನು
ಎಲ್ಲವ ಮರೆತು
ಎದುರಿಗೆ ಕುಳಿತು
ಒಲವಿನ ಗುರುತು
ಬರೆದಾಗಿದೆ ಇನ್ನು
ಕವಿತೆ ನುಡಿವೆ ನಾನೀಗ
ಉಸಿರು ಹಿಡಿದು ನಿನಗಾಗಿಯೆ
ನನ್ನೆದೆಯ ಮಾತೊಂದ ಕೇಳು
ಪರಿವರ್ತನೆ ನಿನ್ನಿಂದಲೆ ಹೇಳು
||ತನುಮನ ಒಂದಾದ ಹಾಗಿದೆ
ಏನೊ ಹೊಸ ಥರ
ಅನುಕ್ಷಣ ಹಿತವಾಗಿ ಸೇರಿದೆ
ಖುಷಿ ನಿರಂತರ||
||ಮರೆಯಾದ ಬೆಳಕೊಂದು ಎದುರಾಗಿದೆ
ಈ ಬೆಳಕಿನ ಪರಿಚಯವೆ ಬೇಕಾಗಿದೆ
ಎದೆಯೊಳಗೆ ಮತ್ತೊಮ್ಮೆ ಹುಡುಕಾಡಿದೆ
ನನ್ಹೆಸರೆ ನನಗಾಗಿ ಕೈಚಾಚಿದೆ
ಶುರುವಾಗಿದೆ ನಡೆಯೊಂದು ಇನ್ನು
ಬದಲಾಗಿದೆ ಧರೆಯೇಕೊ ಇಂದು||
Tanu Mana song lyrics from Kannada Movie Vikipedia starring Yashvanth, Ashika Somashekar, Rakshitha U V, Lyrics penned by Praveen Prakash Sung by Sanjith Hegde, Music Composed by Rakesh U P & Nilima Rao ( Rak&Nili), film is Directed by Somu Hoysala and film is released on 2022