ಅರಿಯದ ನಶೆಯಲಿ
ನುಡಿದಿರೊ ಪದಗಳು
ಕುಸಿದಿರೊ ಮನಸ
ಕೆಣಕಿ ಅಣಕಿಸುತಲಿವೆ
ಬಿಡಿಸೊ ಕೈಗಳೆ
ಚಿತ್ರವ ಎಸೆದಿವೆ
ಇರುಳು ಹಗಲು ಜೊತೆಗೆ
ಸೆಣೆಸಿದೆ ಕೊನೆವರೆಗೆ
ತಿರುವಲಿ ನಿಂತಿರೊ ಭರವಸೆಯು
ಕಂಡು ಕಾಣದಂತೆ ಮರೆಯಾದವೆ
ಬಂದಿವೆ ತಿರುಗಿ ನೀಡಿದ ನೋವು
ಆದರೆ ಬದಲು ಬಾಳಿನ ನಿಲುವು
ಬದುಕಿದು ಬೆರೆಯುವ
ಕಪಟವ ತುಳಿಯುವ
ದಿನಚರಿ ಎನಿಸಿಕೊಳ್ಳುವ
ವ್ಯಥೆಗಳ ಸರಕು
ಬಿಡಿಸೊ ಕೈಗಳೆ
ಚಿತ್ರವ ಎಸೆದಿವೆ
ಇರುಳು ಹಗಲು ಜೊತೆಗೆ
ಸೆಣೆಸಿದೆ ಕೊನೆವರೆಗೆ
ಮಾಸಿದೆ ಕೊನೆಗೂ ಸಾರ್ಥದ ಪದರ
ನಿಂತರೆ ನಡೆಸೂ ಬೀಸುವ ಉಸಿರ
ತುಂಬಿರೊ ಕಂಗಳ ಹಿಡಿಯುತ ಕೈಗಳ
ನೆಪವೆ ಇರದೆ ಮನವ ನಡೆಸಿದೆ ಗುಡಿಯೆಡೆಗೆ
ತಿರುವಲಿ ನಿಂತಿರೊ ಭರವಸೆಯು
ನನ್ನೆ ನೋಡಲೆಂದು ಎದುರಾದವೆ
ಅರಿಯದ ನಶೆಯಲಿ
ನುಡಿದಿರೊ ಪದಗಳು
ಕುಸಿದಿರೊ ಮನಸ
ಕೆಣಕಿ ಅಣಕಿಸುತಲಿವೆ
ಬಿಡಿಸೊ ಕೈಗಳೆ
ಚಿತ್ರವ ಎಸೆದಿವೆ
ಇರುಳು ಹಗಲು ಜೊತೆಗೆ
ಸೆಣೆಸಿದೆ ಕೊನೆವರೆಗೆ
ತಿರುವಲಿ ನಿಂತಿರೊ ಭರವಸೆಯು
ಕಂಡು ಕಾಣದಂತೆ ಮರೆಯಾದವೆ
ಬಂದಿವೆ ತಿರುಗಿ ನೀಡಿದ ನೋವು
ಆದರೆ ಬದಲು ಬಾಳಿನ ನಿಲುವು
ಬದುಕಿದು ಬೆರೆಯುವ
ಕಪಟವ ತುಳಿಯುವ
ದಿನಚರಿ ಎನಿಸಿಕೊಳ್ಳುವ
ವ್ಯಥೆಗಳ ಸರಕು
ಬಿಡಿಸೊ ಕೈಗಳೆ
ಚಿತ್ರವ ಎಸೆದಿವೆ
ಇರುಳು ಹಗಲು ಜೊತೆಗೆ
ಸೆಣೆಸಿದೆ ಕೊನೆವರೆಗೆ
ಮಾಸಿದೆ ಕೊನೆಗೂ ಸಾರ್ಥದ ಪದರ
ನಿಂತರೆ ನಡೆಸೂ ಬೀಸುವ ಉಸಿರ
ತುಂಬಿರೊ ಕಂಗಳ ಹಿಡಿಯುತ ಕೈಗಳ
ನೆಪವೆ ಇರದೆ ಮನವ ನಡೆಸಿದೆ ಗುಡಿಯೆಡೆಗೆ
ತಿರುವಲಿ ನಿಂತಿರೊ ಭರವಸೆಯು
ನನ್ನೆ ನೋಡಲೆಂದು ಎದುರಾದವೆ
Ariyada Nasheyali song lyrics from Kannada Movie Vikipedia starring Yashvanth, Ashika Somashekar, Rakshitha U V, Lyrics penned by Pratap bhatt Sung by Vasuki Vaibhav, Music Composed by Rakesh U P & Nilima Rao ( Rak&Nili), film is Directed by Somu Hoysala and film is released on 2022