ಮೋಡಕ್ಕೆ ಮೋಡನೇ ಜೋಡಿಯಾಗಿ
ಇನ್ಯಾವ ಊರಿಗೆ ರಂಗೇರುವುದೊ
ಒಂಟಿ ಯಾರೊ ಸಾತಿ ಯಾರೊ
ಕಾಡೊ ಕ್ಷಣವೇ ಸಾವಿರಾರು
ಪಯಣ ಸಾಗುತಿರಲು
ಕಾಣದ ಕಾಲುದಾರಿಯಲ್ಲಿ
ಮೂಡಿದೆ ಮಂದಹಾಸವೊಂದು
ಬಾನಿನ ಅಂತರಾಳದಲ್ಲಿ
ಬೀಸುತಿದೆ ತಿಳಿಗಾಳಿಯೊಂದು
ಸಾಗಿಸಲು ಕನಸುಗಳ ಮುಂದೆ
ನಾಳೆಗಳ ನಡುಬೀದಿಯಲ್ಲಿ
ನಿಂತಿದೆ ಬದುಕೆಂಬ ಶಾಲೆ
ಎಲ್ಲೊ ತಾರೆಯ ಊರು
ದಾರಿ ಹೇಳೋರು ಯಾರು
ಮೋಡದ ಮಾತು ನೂರು
ಬೀಳೊ ಸೋನೆಯ ಚೂರು
ಇರುಳನ್ನು ಪ್ರೀತಿಸೊ ಹಗಲು
ಮುಂಜಾವ ತೇರಲಿ ಬರಲು
ತೀರ ಇಲ್ಲದ ಯಾನ ಈ ಬಾಳು
||ಮೋಡಕ್ಕೆ ಮೋಡನೇ ಜೋಡಿಯಾಗಿ
ಓ ಇನ್ಯಾವ ಊರಿಗೆ ರಂಗೇರುವುದೊ
ಒಂಟಿ ಯಾರೊ ಸಾತಿ ಯಾರೊ
ಕಾಡೊ ಕ್ಷಣವೇ ಸಾವಿರಾರು||
ನೀಲಿಯಾಕಾಶ ಮೇಲೆ
ಮೌನದಹೆಜ್ಜೆ ಮಾಲೆ
ದೂರಹೋದಷ್ಟು ಖಾಸ
ನಾಳೆಯ ಎಲ್ಲ ವೇಳೆ
ಬೆಳಕನ್ನೆ ನೋಡುತ ನಗಲು
ಮರೆಯಲ್ಲಿ ಇನ್ನೊಂದು ಮುಗಿಲು
ಯಾರ ದಾರಿಯ ಯಾರು ಕಾಯೋರು
ಚಂದ್ರನೂ ತಾರೆನೂ ಜೋಡಿಯಾಗಿ
ಇನ್ಯಾವ ಊರಲ್ಲಿ ಈ ಹುಣ್ಣಿಮೆಯೊ
ಜೀವ ನೀಡೊ ಜೀವ ಯಾರೊ
ಬಾಳ ಖುಷಿಯ ಸೇರೋರ್ಯಾರೊ
ಉಸಿರ ಸೋಕುತಿರಲು
ಸಂಜೆಯ ಭಾವಗೀತೆಗೊಂದು
ಬೇಕಿದೆ ಅಂದ ಮಾತ
ನಂಟು ನೀಡಲು ಪ್ರೀತಿಯನ್ನು ತಂದು..
ಕಾಯುತ್ತಿದೆ ಹೊಸಕಾಲವೊಂದು
ಸೇರಿಸಲು ಹೃದಯಗಳ ತಂದು
ಭಾವಗಳ ಅಲೆಯನ್ನು ಸೇರಿ
ತಲುಪಲಿ ಮನಸ್ಸೊಂದು ತೀರ
ಓಓಓ…ಓಓಓಓ…ಓಓಓ..
ಓಓಓ…ಓಓಓಓ…ಓಓಓ..
ಮೋಡಕ್ಕೆ ಮೋಡನೇ ಜೋಡಿಯಾಗಿ
ಇನ್ಯಾವ ಊರಿಗೆ ರಂಗೇರುವುದೊ
ಒಂಟಿ ಯಾರೊ ಸಾತಿ ಯಾರೊ
ಕಾಡೊ ಕ್ಷಣವೇ ಸಾವಿರಾರು
ಪಯಣ ಸಾಗುತಿರಲು
ಕಾಣದ ಕಾಲುದಾರಿಯಲ್ಲಿ
ಮೂಡಿದೆ ಮಂದಹಾಸವೊಂದು
ಬಾನಿನ ಅಂತರಾಳದಲ್ಲಿ
ಬೀಸುತಿದೆ ತಿಳಿಗಾಳಿಯೊಂದು
ಸಾಗಿಸಲು ಕನಸುಗಳ ಮುಂದೆ
ನಾಳೆಗಳ ನಡುಬೀದಿಯಲ್ಲಿ
ನಿಂತಿದೆ ಬದುಕೆಂಬ ಶಾಲೆ
ಎಲ್ಲೊ ತಾರೆಯ ಊರು
ದಾರಿ ಹೇಳೋರು ಯಾರು
ಮೋಡದ ಮಾತು ನೂರು
ಬೀಳೊ ಸೋನೆಯ ಚೂರು
ಇರುಳನ್ನು ಪ್ರೀತಿಸೊ ಹಗಲು
ಮುಂಜಾವ ತೇರಲಿ ಬರಲು
ತೀರ ಇಲ್ಲದ ಯಾನ ಈ ಬಾಳು
||ಮೋಡಕ್ಕೆ ಮೋಡನೇ ಜೋಡಿಯಾಗಿ
ಓ ಇನ್ಯಾವ ಊರಿಗೆ ರಂಗೇರುವುದೊ
ಒಂಟಿ ಯಾರೊ ಸಾತಿ ಯಾರೊ
ಕಾಡೊ ಕ್ಷಣವೇ ಸಾವಿರಾರು||
ನೀಲಿಯಾಕಾಶ ಮೇಲೆ
ಮೌನದಹೆಜ್ಜೆ ಮಾಲೆ
ದೂರಹೋದಷ್ಟು ಖಾಸ
ನಾಳೆಯ ಎಲ್ಲ ವೇಳೆ
ಬೆಳಕನ್ನೆ ನೋಡುತ ನಗಲು
ಮರೆಯಲ್ಲಿ ಇನ್ನೊಂದು ಮುಗಿಲು
ಯಾರ ದಾರಿಯ ಯಾರು ಕಾಯೋರು
ಚಂದ್ರನೂ ತಾರೆನೂ ಜೋಡಿಯಾಗಿ
ಇನ್ಯಾವ ಊರಲ್ಲಿ ಈ ಹುಣ್ಣಿಮೆಯೊ
ಜೀವ ನೀಡೊ ಜೀವ ಯಾರೊ
ಬಾಳ ಖುಷಿಯ ಸೇರೋರ್ಯಾರೊ
ಉಸಿರ ಸೋಕುತಿರಲು
ಸಂಜೆಯ ಭಾವಗೀತೆಗೊಂದು
ಬೇಕಿದೆ ಅಂದ ಮಾತ
ನಂಟು ನೀಡಲು ಪ್ರೀತಿಯನ್ನು ತಂದು..
ಕಾಯುತ್ತಿದೆ ಹೊಸಕಾಲವೊಂದು
ಸೇರಿಸಲು ಹೃದಯಗಳ ತಂದು
ಭಾವಗಳ ಅಲೆಯನ್ನು ಸೇರಿ
ತಲುಪಲಿ ಮನಸ್ಸೊಂದು ತೀರ
ಓಓಓ…ಓಓಓಓ…ಓಓಓ..
ಓಓಓ…ಓಓಓಓ…ಓಓಓ..
Modakke Modaane song lyrics from Kannada Movie Vikipedia starring Yashvanth, Ashika Somashekar, Rakshitha U V, Lyrics penned by Pramod Maravanthe Sung by Raghu Dixit, Music Composed by Rakesh U P & Nilima Rao ( Rak&Nili), film is Directed by Somu Hoysala and film is released on 2022