-
ಟಾಪು ಮೇಲೆ ಕುಂತ ದೇವರು ಏನೊ ಗೀಚೊವ್ನೆ
ಈ ಪಾಪಿ ಜನ್ಮ ತಂದು ಭೂಮಿಗೆ ಬಿಟ್ಟವ್ನೆ
ಒಮ್ಮೆ ಹಾಡು ಅಂತಾನೆ ಒಮ್ಮೆ ಕುಣಿ ಅಂತಾನೆ
ಇನ್ ಯಾರ್ನೊ ತೋರ್ಸಿ ಲವ್ ಮಾಡು ಅಂತೋವ್ನೆ
ನಾನ್ ಹೆಂಗಂತ ಬಾಳಲಯ್ಯ ವೆಂಕಟೇಶ್ವರ
ನಾನ್ ಹೆಂಗಂತ ಏಗಲಯ್ಯ ಗೊಮ್ಮಟೇಶ್ವರ
ನನ್ ಪಾಡಿಗೆ ನಾನಿದ್ದೆ ನಂಜುಂಡೇಶ್ವರ
ಪ್ರೀತಿ ಅನ್ನೊ ಹುಳ ಬಿಟ್ಟ ವಿಶ್ವೇಶ್ವರ
ನಿದ್ದೆ ಗಿದ್ದೆ ಯಾಕೊ ಬರ್ತ ಇಲ್ಲ ಸೋಮೇಶ್ವರ
ಊಟ ಗೀಟ ಸೇರ್ತ ಇಲ್ಲ ತಂದೆ ರಾಮೇಶ್ವರ
ಹುಡುಗರ ಲೈಫೆಲ್ಲ ಹಿಂಗಾದ್ರೆ ಹೆಂಗೊ ಹರ
ನೀನೆ ಬಂದು ದಾರಿ ತೋರ್ಸೊ ಹೇ ಈಶ್ವರ
ಇಲ್ದಿದ್ರೆ ಹುಡುಗರ ಬಾಳು ವೋಲ್ ಸೇಲೊ ಹರ
ಶಂಭೋ ಶಂಕರ ಶಂಭೋ ಶಂಕರ
||ಟಾಪು ಮೇಲೆ ಕುಂತ ದೇವರು ಏನೊ ಗೀಚೊವ್ನೆ
ಈ ಪಾಪಿ ಜನ್ಮ ತಂದು ಭೂಮಿಗೆ ಬಿಟ್ಟವ್ನೆ||
ಬಸ್ಸೊ ಬೈಕೊ ಹಾಯಾಗಿದ್ದೆ ಹೊನ್ನೇಶ್ವರ
ಹುಡುಗೀರ್ ಸ್ಮೈಲು ತೋರ್ಸಿ ಯಾಮಾರಿಬಿಟ್ಟೆ ನಾಗೇಶ್ವರ
ಸುಮ್ ಸುಮ್ನೆ ನಗ್ತಾ ಇರ್ತೀನಂತೆ ನಂದೀಶ್ವರ
ಎಲ್ಲೊ ಹೊರಟು ಎಲ್ಲೊ ಸೇರ್ತೀನಿ ಚಂದ್ರೇಶ್ವರ
ಹುಡುಗರು ಯಾವಾಗಲು ಏಮಾರೋದು ಯಾಕೊ ಹರ
ನೀನೆ ನಿಂತು ಗೆಲ್ಸೋಗಯ್ಯ ಸರ್ವೇಶ್ವರ
ಇಲ್ದಿದ್ರೆ ಹುಡುಗುರ ಬಾಳ ಹೊಗೆಯೊ ಹರ ಕೇಳೊ ಮಹದೇಶ್ವರ
||ಟಾಪು ಮೇಲೆ ಕುಂತ ದೇವರು ಏನೊ ಗೀಚೊವ್ನೆ
ಈ ಪಾಪಿ ಜನ್ಮ ತಂದು ಭೂಮಿಗೆ ಬಿಟ್ಟವ್ನೆ
ಒಮ್ಮೆ ಹಾಡು ಅಂತಾನೆ ಒಮ್ಮೆ ಕುಣಿ ಅಂತಾನೆ
ಇನ್ ಯಾರ್ನೊ ತೋರ್ಸಿ ಲವ್ ಮಾಡು ಅಂತೋವ್ನೆ
ನಾನ್ ಹೆಂಗಂತ ಬಾಳಲಯ್ಯ ವೆಂಕಟೇಶ್ವರ
ನಾನ್ ಹೆಂಗಂತ ಏಗಲಯ್ಯ ಗೊಮ್ಮಟೇಶ್ವರ||
-
ಟಾಪು ಮೇಲೆ ಕುಂತ ದೇವರು ಏನೊ ಗೀಚೊವ್ನೆ
ಈ ಪಾಪಿ ಜನ್ಮ ತಂದು ಭೂಮಿಗೆ ಬಿಟ್ಟವ್ನೆ
ಒಮ್ಮೆ ಹಾಡು ಅಂತಾನೆ ಒಮ್ಮೆ ಕುಣಿ ಅಂತಾನೆ
ಇನ್ ಯಾರ್ನೊ ತೋರ್ಸಿ ಲವ್ ಮಾಡು ಅಂತೋವ್ನೆ
ನಾನ್ ಹೆಂಗಂತ ಬಾಳಲಯ್ಯ ವೆಂಕಟೇಶ್ವರ
ನಾನ್ ಹೆಂಗಂತ ಏಗಲಯ್ಯ ಗೊಮ್ಮಟೇಶ್ವರ
ನನ್ ಪಾಡಿಗೆ ನಾನಿದ್ದೆ ನಂಜುಂಡೇಶ್ವರ
ಪ್ರೀತಿ ಅನ್ನೊ ಹುಳ ಬಿಟ್ಟ ವಿಶ್ವೇಶ್ವರ
ನಿದ್ದೆ ಗಿದ್ದೆ ಯಾಕೊ ಬರ್ತ ಇಲ್ಲ ಸೋಮೇಶ್ವರ
ಊಟ ಗೀಟ ಸೇರ್ತ ಇಲ್ಲ ತಂದೆ ರಾಮೇಶ್ವರ
ಹುಡುಗರ ಲೈಫೆಲ್ಲ ಹಿಂಗಾದ್ರೆ ಹೆಂಗೊ ಹರ
ನೀನೆ ಬಂದು ದಾರಿ ತೋರ್ಸೊ ಹೇ ಈಶ್ವರ
ಇಲ್ದಿದ್ರೆ ಹುಡುಗರ ಬಾಳು ವೋಲ್ ಸೇಲೊ ಹರ
ಶಂಭೋ ಶಂಕರ ಶಂಭೋ ಶಂಕರ
||ಟಾಪು ಮೇಲೆ ಕುಂತ ದೇವರು ಏನೊ ಗೀಚೊವ್ನೆ
ಈ ಪಾಪಿ ಜನ್ಮ ತಂದು ಭೂಮಿಗೆ ಬಿಟ್ಟವ್ನೆ||
ಬಸ್ಸೊ ಬೈಕೊ ಹಾಯಾಗಿದ್ದೆ ಹೊನ್ನೇಶ್ವರ
ಹುಡುಗೀರ್ ಸ್ಮೈಲು ತೋರ್ಸಿ ಯಾಮಾರಿಬಿಟ್ಟೆ ನಾಗೇಶ್ವರ
ಸುಮ್ ಸುಮ್ನೆ ನಗ್ತಾ ಇರ್ತೀನಂತೆ ನಂದೀಶ್ವರ
ಎಲ್ಲೊ ಹೊರಟು ಎಲ್ಲೊ ಸೇರ್ತೀನಿ ಚಂದ್ರೇಶ್ವರ
ಹುಡುಗರು ಯಾವಾಗಲು ಏಮಾರೋದು ಯಾಕೊ ಹರ
ನೀನೆ ನಿಂತು ಗೆಲ್ಸೋಗಯ್ಯ ಸರ್ವೇಶ್ವರ
ಇಲ್ದಿದ್ರೆ ಹುಡುಗುರ ಬಾಳ ಹೊಗೆಯೊ ಹರ ಕೇಳೊ ಮಹದೇಶ್ವರ
||ಟಾಪು ಮೇಲೆ ಕುಂತ ದೇವರು ಏನೊ ಗೀಚೊವ್ನೆ
ಈ ಪಾಪಿ ಜನ್ಮ ತಂದು ಭೂಮಿಗೆ ಬಿಟ್ಟವ್ನೆ
ಒಮ್ಮೆ ಹಾಡು ಅಂತಾನೆ ಒಮ್ಮೆ ಕುಣಿ ಅಂತಾನೆ
ಇನ್ ಯಾರ್ನೊ ತೋರ್ಸಿ ಲವ್ ಮಾಡು ಅಂತೋವ್ನೆ
ನಾನ್ ಹೆಂಗಂತ ಬಾಳಲಯ್ಯ ವೆಂಕಟೇಶ್ವರ
ನಾನ್ ಹೆಂಗಂತ ಏಗಲಯ್ಯ ಗೊಮ್ಮಟೇಶ್ವರ||
Topu Mele song lyrics from Kannada Movie Vijayaratha starring Vasanth Kalyan, Arpitha Gowda, Archana Jois, Lyrics penned by Chandru S L Sung by Vijay Prakash, Music Composed by Premkumar, film is Directed by Ajay Surya K and film is released on 2019