-
ಎದೆಯ ಬಾನಲಿ ಚುಕ್ಕಿ ಚೆಲ್ಲುತ
ಕನಸನೂರಲಿ ಇಣುಕಿ ನೋಡುತ
ಕಣ್ಣ ಕರೆಯಲಿ ಕರೆವಳಮ್ಮ
ಮಲ್ಲಿಗೆ ಮೊಗ್ಗು ಬೀರಿದಂಗೆ
ತಂಪು ಗಾಳಿಯ ಸೋನುವಂಗೆ
ಕಣ್ಣ ಕಾಡಿಗೆ ನಾಚುವಂಗೆ
ಹಂಗೆ ಹಿಂಗೆ ನಕ್ಕವಳಮ್ಮ ಕನ್ನಡದ ನುಡಿ ಮುತ್ತಂಗೆ
ಹೇಗೆ ಹಾಡಲಿ ಏನ ಗೀಚಲಿ ಕನಸಲೆಲ್ಲ ಕಚಗುಳಿ
ಪ್ರೀತಿ ಹುಟ್ಟಿದ ಮೇಲೆ ಅಂತು ಅವಳದೇನೆ ಹಾವಳಿ
ನಾನು ಕಾಣೊ ಕನಸಿನಲ್ಲಿ ಇವಳದೇನೆ ಉಸಾಬರಿ
ಮುದ್ದುರಾಕ್ಷಸಿ ಮುಗುಳು ನಗೆಗೆ ನನ್ನ ಸೋಲು ಖಾತರಿ
ನನ್ನ ಎದೆಯ ಜೋಗುಳದಲು ಅವಳದೇನೆ ವೈಖರಿ
ನೆನ್ನೆ ನೆನಪಿಗು ನಾಳೆ ಕನಸಿಗು ಅವಳೆ ಆದಳು ವ್ಯಾಪಾರಿ
ಯಾರ ಕೇಳಲಿ ಯಾರಿಗ್ ಹೇಳಲಿ ಇವಳೆ ಚಂದ ಶಾಹಿರಿ
ಇವಳ ಮಾತಿಗೆ ಕಣ್ಣ ಏಟಿಗೆ ನನ್ನ ಕಳುವದು ಅಚ್ಚರಿ
ಎಲ್ಲೊ ಕೂರುತ ಏನೊ ಗೀಚುತ ಇವಳ ದಾರಿಗೆ ಕಾಯುವೆ
ಎಲ್ಲೆ ನಡೆದರು ಇವಳ ತುಂತುರು ಬಡವ ಹೇಗೆ ಬದುಕುವೆ
ನನ್ನ ಮನಸ್ಸಿನ ಬೀದಿಯಲ್ಲಿ ಇವಳ ಚಿತ್ರದ ಸಂತೆಯು
ಕಾಡುತಾಳೆ ದೋಚುತಾಳೆ ಯಾರು ಇಲ್ಲ ಕಾವಲು
ಸಾಕು ಇವಳ ಗೆಲುವಿನಾಟ ನಾನೆ ಒಮ್ಮೆ ಸೋಲುವೆ
ಪ್ರೀತಿಯಲ್ಲಿ ಸೊತರೇನು ಹೃದಯದಲ್ಲೆ ಉಳಿಯುವೆ
-
ಎದೆಯ ಬಾನಲಿ ಚುಕ್ಕಿ ಚೆಲ್ಲುತ
ಕನಸನೂರಲಿ ಇಣುಕಿ ನೋಡುತ
ಕಣ್ಣ ಕರೆಯಲಿ ಕರೆವಳಮ್ಮ
ಮಲ್ಲಿಗೆ ಮೊಗ್ಗು ಬೀರಿದಂಗೆ
ತಂಪು ಗಾಳಿಯ ಸೋನುವಂಗೆ
ಕಣ್ಣ ಕಾಡಿಗೆ ನಾಚುವಂಗೆ
ಹಂಗೆ ಹಿಂಗೆ ನಕ್ಕವಳಮ್ಮ ಕನ್ನಡದ ನುಡಿ ಮುತ್ತಂಗೆ
ಹೇಗೆ ಹಾಡಲಿ ಏನ ಗೀಚಲಿ ಕನಸಲೆಲ್ಲ ಕಚಗುಳಿ
ಪ್ರೀತಿ ಹುಟ್ಟಿದ ಮೇಲೆ ಅಂತು ಅವಳದೇನೆ ಹಾವಳಿ
ನಾನು ಕಾಣೊ ಕನಸಿನಲ್ಲಿ ಇವಳದೇನೆ ಉಸಾಬರಿ
ಮುದ್ದುರಾಕ್ಷಸಿ ಮುಗುಳು ನಗೆಗೆ ನನ್ನ ಸೋಲು ಖಾತರಿ
ನನ್ನ ಎದೆಯ ಜೋಗುಳದಲು ಅವಳದೇನೆ ವೈಖರಿ
ನೆನ್ನೆ ನೆನಪಿಗು ನಾಳೆ ಕನಸಿಗು ಅವಳೆ ಆದಳು ವ್ಯಾಪಾರಿ
ಯಾರ ಕೇಳಲಿ ಯಾರಿಗ್ ಹೇಳಲಿ ಇವಳೆ ಚಂದ ಶಾಹಿರಿ
ಇವಳ ಮಾತಿಗೆ ಕಣ್ಣ ಏಟಿಗೆ ನನ್ನ ಕಳುವದು ಅಚ್ಚರಿ
ಎಲ್ಲೊ ಕೂರುತ ಏನೊ ಗೀಚುತ ಇವಳ ದಾರಿಗೆ ಕಾಯುವೆ
ಎಲ್ಲೆ ನಡೆದರು ಇವಳ ತುಂತುರು ಬಡವ ಹೇಗೆ ಬದುಕುವೆ
ನನ್ನ ಮನಸ್ಸಿನ ಬೀದಿಯಲ್ಲಿ ಇವಳ ಚಿತ್ರದ ಸಂತೆಯು
ಕಾಡುತಾಳೆ ದೋಚುತಾಳೆ ಯಾರು ಇಲ್ಲ ಕಾವಲು
ಸಾಕು ಇವಳ ಗೆಲುವಿನಾಟ ನಾನೆ ಒಮ್ಮೆ ಸೋಲುವೆ
ಪ್ರೀತಿಯಲ್ಲಿ ಸೊತರೇನು ಹೃದಯದಲ್ಲೆ ಉಳಿಯುವೆ
Edeya Baanali song lyrics from Kannada Movie Vijayaratha starring Vasanth Kalyan, Arpitha Gowda, Archana Jois, Lyrics penned by Chandru S L Sung by Anurag Kulkarni, Music Composed by Premkumar, film is Directed by Ajay Surya K and film is released on 2019