-
ಕಂದನ ಮೊದಲ ತೊದಲೆ ಅಮ್ಮನೆ
ಆ ಅಮ್ಮನ ಲಾಲಿಯು ಇಲ್ಲದೆ ಸಾವೇನೆ
ಭೂಮಿಯ ಮೇಲಿನ ದೇವರು ಅಮ್ಮನೆ
ಆ ದೇವರು ಕೂಡ ಅಮ್ಮನ ಮಗನೇನೆ
ಅಮ್ಮ ಅಮ್ಮ ಅಮ್ಮ ಅಮ್ಮ
ಅಮ್ಮ ನಮ್ಮಮ್ಮ ಅಮ್ಮ ಅಮ್ಮ
ಹೂವಿಗು ಲಾಲಿ ಇದೆ ಬಳ್ಳಿಯ ಜೋಲಿ ಇದೆ
ನಿನಗೆ ಏಕೆ ಇಲ್ಲವೊ ತಾಯಿಯು
ಗೀತಸಾರದಲು ಚರಿತೆಪುಟಗಳಲು
ಅಮ್ಮನ ಹೆಸರೇನೆ ಮೊದಲ ಸಾಲಲ್ಲಿದೆ
ಅಮ್ಮ ಅಮ್ಮ ಅಮ್ಮ ಅನ್ನೊ ಮಾತಿಗೆ
ಕೋಟಿ ದೇವರೇನೆ ತಲೆಯ ಬಾಗಿ ನಮಿಪರು
ಅಮ್ಮ ಅಮ್ಮ ಅಮ್ಮ ಅನ್ನೊ ಕೂಗಿಗೆ
ಯಮನು ಕೂಡ ತಲೆಯ ಬಾಗಿ ಶರಣು ಎನ್ನುವರು
ಅಮ್ಮ ತಾನೆ ಜೀವ ಅಮ್ಮ ತಾನೆ ಭಾವ
ಅಮ್ಮ ತಾನೆ ದೈವ ದೇವರ ದೇವರು
ಅಮ್ಮ ಅಮ್ಮ ಅಮ್ಮ ಅಮ್ಮ
ಬಾನಿಗು ಎಲ್ಲೆ ಇದೆ ಕಡಲಿಗು ಕೊನೆಯು ಇದೆ
ಅಮ್ಮನ ಪ್ರೀತಿಗೆ ಕೊನೆ ಮೊದಲೆಲ್ಲಿದೆ
ವೇದಶಾಸ್ತ್ರದಲು ಗದ್ಯಪದ್ಯದಲು
ಅಮ್ಮನ ಗುರುತುಗಳ ನಲುಮೆಯ ಸಾರವಿದೆ
ಅಮ್ಮ ಅಮ್ಮ ಅಮ್ಮ ಅನ್ನೊ ಪ್ರೀತಿಗೆ
ಕಾಯೊ ಸೂರ್ಯನು ಮತ್ತೆ ಹುಟ್ಟಿ ಬರುವನು
ಅಮ್ಮ ಅಮ್ಮ ಅಮ್ಮ ಅನ್ನೊ ರೀತಿಗೆ
ಶಶಿಯೆ ಕರಗಿ ಅವಳ ಪಾದ ತೊಳೆದು ನಮಿಪೆನು
ಅಮ್ಮ ತಾನೆ ಜೀವ ಅಮ್ಮ ತಾನೆ ಭಾವ
ಅಮ್ಮ ತಾನೆ ದೈವ ದೇವರ ದೇವರು
ಅಮ್ಮ ಅಮ್ಮ ಅಮ್ಮ ಅಮ್ಮ
ಅಮ್ಮ ಅಮ್ಮ ಅಮ್ಮ ಅಮ್ಮ
ಅಮ್ಮ ನಮ್ಮಮ್ಮ ಅಮ್ಮ ಅಮ್ಮ
||ಕಂದನ ಮೊದಲ ತೊದಲೆ ಅಮ್ಮನೆ
ಆ ಅಮ್ಮನ ಲಾಲಿಯು ಇಲ್ಲದೆ ಸಾವೇನೆ||
-
ಕಂದನ ಮೊದಲ ತೊದಲೆ ಅಮ್ಮನೆ
ಆ ಅಮ್ಮನ ಲಾಲಿಯು ಇಲ್ಲದೆ ಸಾವೇನೆ
ಭೂಮಿಯ ಮೇಲಿನ ದೇವರು ಅಮ್ಮನೆ
ಆ ದೇವರು ಕೂಡ ಅಮ್ಮನ ಮಗನೇನೆ
ಅಮ್ಮ ಅಮ್ಮ ಅಮ್ಮ ಅಮ್ಮ
ಅಮ್ಮ ನಮ್ಮಮ್ಮ ಅಮ್ಮ ಅಮ್ಮ
ಹೂವಿಗು ಲಾಲಿ ಇದೆ ಬಳ್ಳಿಯ ಜೋಲಿ ಇದೆ
ನಿನಗೆ ಏಕೆ ಇಲ್ಲವೊ ತಾಯಿಯು
ಗೀತಸಾರದಲು ಚರಿತೆಪುಟಗಳಲು
ಅಮ್ಮನ ಹೆಸರೇನೆ ಮೊದಲ ಸಾಲಲ್ಲಿದೆ
ಅಮ್ಮ ಅಮ್ಮ ಅಮ್ಮ ಅನ್ನೊ ಮಾತಿಗೆ
ಕೋಟಿ ದೇವರೇನೆ ತಲೆಯ ಬಾಗಿ ನಮಿಪರು
ಅಮ್ಮ ಅಮ್ಮ ಅಮ್ಮ ಅನ್ನೊ ಕೂಗಿಗೆ
ಯಮನು ಕೂಡ ತಲೆಯ ಬಾಗಿ ಶರಣು ಎನ್ನುವರು
ಅಮ್ಮ ತಾನೆ ಜೀವ ಅಮ್ಮ ತಾನೆ ಭಾವ
ಅಮ್ಮ ತಾನೆ ದೈವ ದೇವರ ದೇವರು
ಅಮ್ಮ ಅಮ್ಮ ಅಮ್ಮ ಅಮ್ಮ
ಬಾನಿಗು ಎಲ್ಲೆ ಇದೆ ಕಡಲಿಗು ಕೊನೆಯು ಇದೆ
ಅಮ್ಮನ ಪ್ರೀತಿಗೆ ಕೊನೆ ಮೊದಲೆಲ್ಲಿದೆ
ವೇದಶಾಸ್ತ್ರದಲು ಗದ್ಯಪದ್ಯದಲು
ಅಮ್ಮನ ಗುರುತುಗಳ ನಲುಮೆಯ ಸಾರವಿದೆ
ಅಮ್ಮ ಅಮ್ಮ ಅಮ್ಮ ಅನ್ನೊ ಪ್ರೀತಿಗೆ
ಕಾಯೊ ಸೂರ್ಯನು ಮತ್ತೆ ಹುಟ್ಟಿ ಬರುವನು
ಅಮ್ಮ ಅಮ್ಮ ಅಮ್ಮ ಅನ್ನೊ ರೀತಿಗೆ
ಶಶಿಯೆ ಕರಗಿ ಅವಳ ಪಾದ ತೊಳೆದು ನಮಿಪೆನು
ಅಮ್ಮ ತಾನೆ ಜೀವ ಅಮ್ಮ ತಾನೆ ಭಾವ
ಅಮ್ಮ ತಾನೆ ದೈವ ದೇವರ ದೇವರು
ಅಮ್ಮ ಅಮ್ಮ ಅಮ್ಮ ಅಮ್ಮ
ಅಮ್ಮ ಅಮ್ಮ ಅಮ್ಮ ಅಮ್ಮ
ಅಮ್ಮ ನಮ್ಮಮ್ಮ ಅಮ್ಮ ಅಮ್ಮ
||ಕಂದನ ಮೊದಲ ತೊದಲೆ ಅಮ್ಮನೆ
ಆ ಅಮ್ಮನ ಲಾಲಿಯು ಇಲ್ಲದೆ ಸಾವೇನೆ||
Amma Amma song lyrics from Kannada Movie Vijayaratha starring Vasanth Kalyan, Arpitha Gowda, Archana Jois, Lyrics penned by Chandru S L Sung by Vijay Prakash, Music Composed by Premkumar, film is Directed by Ajay Surya K and film is released on 2019