Nee Naguvaaga Hoo Biridaaga Lyrics

ನೀ ನಗುವಾಗ ಹೂ ಬಿರಿದಾಗ Lyrics

in Vijaya Vani

in ವಿಜಯ ವಾಣಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಹಾ......ಆ...ಆ......
ಆಹಾ......ಆಹ....ಆಹ
ಹೇ…ಹೇ…ಹೇ ಹೇ….
ಆಹಾ…ಆಹಾ…
 
ನೀ ನಗುವಾಗ ಹೂ ಬಿರಿದಾಗ
ಈ ಮನದಲ್ಲಿ ಹರುಷಾ ಮೂಡಿತು
ಕವಿತೆ ಹಾಡಿತು…
 
ನೀ ಕರೆದಾಗ ಕೈ ಹಿಡಿದಾಗ
ಈ ತನುವಲ್ಲಿ ಸೊಗಸು ಮೂಡಿತು
ವಯಸು ಕಾಡಿತು....
 
|| ನೀ ನಗುವಾಗ....(ಆಹಾ..)
ಹೂ ಬಿರಿದಾಗ…..||
 
ಈ ರಮ್ಯ ತಾಣದಲ್ಲಿ
ಈ ಪಯಣದಾಟದಲ್ಲಿ
ನಾ ನಿನ್ನ ತೋಳಿನಲ್ಲಿ
ಉಲ್ಲಾಸ ಕಂಡೆನು
ಅಹಾ...ಆಹಾ...
ಹೇ ಹೇಅಹಾ...ಆ...
ಈ ಸಂಜೆ ಸೊಬಗಿನಲ್ಲಿ
ಈ ತಂಪು ಗಾಳಿಯಲ್ಲಿ
ನಾ ನಿನ್ನ ಸ್ನೇಹದಲ್ಲಿ
ಆನಂದ ಕಂಡೆನು...
 
|| ನೀ ಕರೆದಾಗ
(ಆ…ಅಹ್ಹಹ್ಹಾ)
ಕೈ ಹಿಡಿದಾಗ…
ಸೊಗಸು ಮೂಡಿತು
ವಯಸು ಕಾಡಿತು....
 
ನೀ ಕರೆದಾಗ
ಕೈ ಹಿಡಿದಾಗ…..||
 
ಒಲವೆಂಬ ಗಂಗೆಯಲ್ಲಿ
ಸುಖದಿಂದ ತೇಲಿ ತೇಲಿ
ಎಂದೆಂದು ಹೀಗೆ ಸೇರಿ
ಈ ಬದುಕು ಸಾಗಲಿ
ಅಹಾ...ಆಹಾ....ಅಹಾ....ಆ....
ಈ ಪಯಣ ಮುಗಿಯದಿರಲಿ
ಬಾಳೆಲ್ಲ ಹೀಗೆ ಇರಲಿ
ಯುಗ ಉರುಳಿ ಯುಗವೇ ಬರಲಿ
ನಾನೆಂದು ನಿನ್ನಲಿ.....
 
|| ನೀ ನಗುವಾಗ ಹೂ ಬಿರಿದಾಗ
ಈ ಮನದಲ್ಲಿ ಹರುಷಾ ಮೂಡಿತು
ಕವಿತೆ ಹಾಡಿತು…
ಲಾ ಲಾ ಲಾ ಲಾ ಲಾ ಲಾ…
ಆ ಆ ಆ ಆ ಆ ಆ ……||

ಆಹಾ......ಆ...ಆ......
ಆಹಾ......ಆಹ....ಆಹ
ಹೇ…ಹೇ…ಹೇ ಹೇ….
ಆಹಾ…ಆಹಾ…
 
ನೀ ನಗುವಾಗ ಹೂ ಬಿರಿದಾಗ
ಈ ಮನದಲ್ಲಿ ಹರುಷಾ ಮೂಡಿತು
ಕವಿತೆ ಹಾಡಿತು…
 
ನೀ ಕರೆದಾಗ ಕೈ ಹಿಡಿದಾಗ
ಈ ತನುವಲ್ಲಿ ಸೊಗಸು ಮೂಡಿತು
ವಯಸು ಕಾಡಿತು....
 
|| ನೀ ನಗುವಾಗ....(ಆಹಾ..)
ಹೂ ಬಿರಿದಾಗ…..||
 
ಈ ರಮ್ಯ ತಾಣದಲ್ಲಿ
ಈ ಪಯಣದಾಟದಲ್ಲಿ
ನಾ ನಿನ್ನ ತೋಳಿನಲ್ಲಿ
ಉಲ್ಲಾಸ ಕಂಡೆನು
ಅಹಾ...ಆಹಾ...
ಹೇ ಹೇಅಹಾ...ಆ...
ಈ ಸಂಜೆ ಸೊಬಗಿನಲ್ಲಿ
ಈ ತಂಪು ಗಾಳಿಯಲ್ಲಿ
ನಾ ನಿನ್ನ ಸ್ನೇಹದಲ್ಲಿ
ಆನಂದ ಕಂಡೆನು...
 
|| ನೀ ಕರೆದಾಗ
(ಆ…ಅಹ್ಹಹ್ಹಾ)
ಕೈ ಹಿಡಿದಾಗ…
ಸೊಗಸು ಮೂಡಿತು
ವಯಸು ಕಾಡಿತು....
 
ನೀ ಕರೆದಾಗ
ಕೈ ಹಿಡಿದಾಗ…..||
 
ಒಲವೆಂಬ ಗಂಗೆಯಲ್ಲಿ
ಸುಖದಿಂದ ತೇಲಿ ತೇಲಿ
ಎಂದೆಂದು ಹೀಗೆ ಸೇರಿ
ಈ ಬದುಕು ಸಾಗಲಿ
ಅಹಾ...ಆಹಾ....ಅಹಾ....ಆ....
ಈ ಪಯಣ ಮುಗಿಯದಿರಲಿ
ಬಾಳೆಲ್ಲ ಹೀಗೆ ಇರಲಿ
ಯುಗ ಉರುಳಿ ಯುಗವೇ ಬರಲಿ
ನಾನೆಂದು ನಿನ್ನಲಿ.....
 
|| ನೀ ನಗುವಾಗ ಹೂ ಬಿರಿದಾಗ
ಈ ಮನದಲ್ಲಿ ಹರುಷಾ ಮೂಡಿತು
ಕವಿತೆ ಹಾಡಿತು…
ಲಾ ಲಾ ಲಾ ಲಾ ಲಾ ಲಾ…
ಆ ಆ ಆ ಆ ಆ ಆ ……||

Nee Naguvaaga Hoo Biridaaga song lyrics from Kannada Movie Vijaya Vani starring Srinath, Kalpana, Ashok, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by N Venkatesh and film is released on 1976
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ