Ee Ooru Chendavo Aa Ooru Chendavo Lyrics

ಈ ಊರು ಚೆಂದವೊ ಆ ಊರು ಚೆಂದವೊ Lyrics

in Vijaya Vani

in ವಿಜಯ ವಾಣಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಈ ಊರು ಚೆಂದವೊ ಆ ಊರು ಚೆಂದವೊ
ಈ ಊರು ಚೆಂದವೊ ಆ ಊರು ಚೆಂದವೊ
ಇಲ್ಲಿದ್ರೆ ಚೆಂದವೊ ಅಲ್ಲಿದ್ರೆ ಚೆಂದವೊ
ಎಲ್ಲಿದ್ರೆ ಚೆಂದವೊ ಹೇಳೆ ಸಿಂಗಾರಿ
ಎಲ್ಲಿದ್ರೆ ಅಂದವೊ ಹೇಳೆ ಬಂಗಾರಿ
 
ದೂರಕ್ಕೆ ಬೆಟ್ಟ ನುಣುಪು ಕೇಳೆಲೆ ಹುಡುಗಿ
ದೂರಕ್ಕೆ ಬೆಟ್ಟ ನುಣುಪು ಕೇಳೆಲೆ ಹುಡುಗಿ
ದೂರಕ್ಕೆ ನೆಲವು ಹಸಿರು ನೋಡಲೆ ಬೆಡಗಿ
ಇದ್ದದ್ದು ಬ್ಯಾಡೆಂದೆ ಇಲ್ಲದ್ದು ಬೇಕೆಂದೆ
ನೂರೆಂಟು ಆಸೆಯಿಂದ ಬಂದೆ
ಈ ಬಾಳ ನೀ ಬಯಸಿ ನೊಂದೆ
ಹಳ್ಳಿಯ ಹುಡುಗಿಗೆ ದಿಲ್ಲಿಯ ಆಸೆ
ದಿಲ್ಲಿಯ ಹುಡುಗಿಗೆ ಹಳ್ಳಿಯ ಆಸೆ
ಹಳ್ಳಿಯೊ ದಿಲ್ಲಿಯೊ ಎಲ್ಲಿರಲಿ ಹೆಂಗಿರಲಿ
ನೆಮ್ಮದಿಯ ಹುಡುಕೋದ ಬಿಟ್ಟೆ
ಅಯ್ಯೊ ಅದರಿಂದ ನೀ ಹಿಂಗೆ ಕೆಟ್ಟೆ
 
ಈ ಬದುಕು ಚೆಂದವೊ ಆ ಬದುಕು ಚೆಂದವೊ
ಹಿಂಗಿದ್ರೆ ಚೆಂದವೊ ಹಂಗಿದ್ರೆ ಚೆಂದವೊ
ಹೆಂಗಿದ್ರೆ  ಚೆಂದವೊ ಹೇಳೆ ಚಿನ್ನಾರಿ
ಹೆಂಗಿದ್ರೆ  ಅಂದವೊ ಹೇಳೆ ಪುಟ್ನಾರಿ
 
ಅಂದಾವ ಕೊಟ್ಟ ದ್ಯಾವ್ರು ಕುಣಿಯೊ ನವಿಲಿಗೆ
ಅಂದಾವ ಕೊಟ್ಟ ದ್ಯಾವ್ರು ಕುಣಿಯೊ ನವಿಲಿಗೆ
ಕಂಠವ ಕೊಟ್ಟ ಅವನು ಕೋಗಿಲೆ ಮರಿಗೆ
ಯಾರ್ಯಾರ್ಗೆ ಏನೇನು ಕೊಡಬೇಕು ಎಂಬೋದು
ಆ ದ್ಯಾವ್ರಿಗೊಬ್ಬನಿಗೆ ಗೊತ್ತು
ಅದ ಅರಿಯದಲೆ ಹೋದರೆ ಆಪತ್ತು
ಹಣವೊಂದೆ ಹರುಷವನು ನೀಡೋದಿಲ್ಲ
ಬಡತನವು ನೆಮ್ಮದಿಯ ತೋರೋದಿಲ್ಲ
ಆಸೆಯನು ಬಿಟ್ಟಾಗ ತೃಪ್ತಿಯನು ಪಡದಾಗ
ಆನಂದ ಏನೆಂದು ತಿಳಿವೆ
ನೀ ಬಾಳೋದು ಹೇಗೆಂದು ಕಲಿವೆ
ಈ ಸೈಕಲ್ ಚೆಂದವೊ ಆ ಕಾರು ಅಂದವೊ
ಈ ಸೈಕಲ್ ಅಂದವೊ ಆ ಕಾರು ಚೆಂದವೊ
ಈ ಬದುಕು ಚೆಂದವೆ ಹೇಳೆ ಸಿಂಗಾರಿ
ಆ ಬದುಕು ಅಂದವೆ ಹೇಳೆ ಬಂಗಾರಿ
ತಂದಾನೊ ತಾನೊ ತಾನನನಾನೊ
ತಂದಾನೊ ತಾನೊ ತಾನನನಾನೊ

-
ಈ ಊರು ಚೆಂದವೊ ಆ ಊರು ಚೆಂದವೊ
ಈ ಊರು ಚೆಂದವೊ ಆ ಊರು ಚೆಂದವೊ
ಇಲ್ಲಿದ್ರೆ ಚೆಂದವೊ ಅಲ್ಲಿದ್ರೆ ಚೆಂದವೊ
ಎಲ್ಲಿದ್ರೆ ಚೆಂದವೊ ಹೇಳೆ ಸಿಂಗಾರಿ
ಎಲ್ಲಿದ್ರೆ ಅಂದವೊ ಹೇಳೆ ಬಂಗಾರಿ
 
ದೂರಕ್ಕೆ ಬೆಟ್ಟ ನುಣುಪು ಕೇಳೆಲೆ ಹುಡುಗಿ
ದೂರಕ್ಕೆ ಬೆಟ್ಟ ನುಣುಪು ಕೇಳೆಲೆ ಹುಡುಗಿ
ದೂರಕ್ಕೆ ನೆಲವು ಹಸಿರು ನೋಡಲೆ ಬೆಡಗಿ
ಇದ್ದದ್ದು ಬ್ಯಾಡೆಂದೆ ಇಲ್ಲದ್ದು ಬೇಕೆಂದೆ
ನೂರೆಂಟು ಆಸೆಯಿಂದ ಬಂದೆ
ಈ ಬಾಳ ನೀ ಬಯಸಿ ನೊಂದೆ
ಹಳ್ಳಿಯ ಹುಡುಗಿಗೆ ದಿಲ್ಲಿಯ ಆಸೆ
ದಿಲ್ಲಿಯ ಹುಡುಗಿಗೆ ಹಳ್ಳಿಯ ಆಸೆ
ಹಳ್ಳಿಯೊ ದಿಲ್ಲಿಯೊ ಎಲ್ಲಿರಲಿ ಹೆಂಗಿರಲಿ
ನೆಮ್ಮದಿಯ ಹುಡುಕೋದ ಬಿಟ್ಟೆ
ಅಯ್ಯೊ ಅದರಿಂದ ನೀ ಹಿಂಗೆ ಕೆಟ್ಟೆ
 
ಈ ಬದುಕು ಚೆಂದವೊ ಆ ಬದುಕು ಚೆಂದವೊ
ಹಿಂಗಿದ್ರೆ ಚೆಂದವೊ ಹಂಗಿದ್ರೆ ಚೆಂದವೊ
ಹೆಂಗಿದ್ರೆ  ಚೆಂದವೊ ಹೇಳೆ ಚಿನ್ನಾರಿ
ಹೆಂಗಿದ್ರೆ  ಅಂದವೊ ಹೇಳೆ ಪುಟ್ನಾರಿ
 
ಅಂದಾವ ಕೊಟ್ಟ ದ್ಯಾವ್ರು ಕುಣಿಯೊ ನವಿಲಿಗೆ
ಅಂದಾವ ಕೊಟ್ಟ ದ್ಯಾವ್ರು ಕುಣಿಯೊ ನವಿಲಿಗೆ
ಕಂಠವ ಕೊಟ್ಟ ಅವನು ಕೋಗಿಲೆ ಮರಿಗೆ
ಯಾರ್ಯಾರ್ಗೆ ಏನೇನು ಕೊಡಬೇಕು ಎಂಬೋದು
ಆ ದ್ಯಾವ್ರಿಗೊಬ್ಬನಿಗೆ ಗೊತ್ತು
ಅದ ಅರಿಯದಲೆ ಹೋದರೆ ಆಪತ್ತು
ಹಣವೊಂದೆ ಹರುಷವನು ನೀಡೋದಿಲ್ಲ
ಬಡತನವು ನೆಮ್ಮದಿಯ ತೋರೋದಿಲ್ಲ
ಆಸೆಯನು ಬಿಟ್ಟಾಗ ತೃಪ್ತಿಯನು ಪಡದಾಗ
ಆನಂದ ಏನೆಂದು ತಿಳಿವೆ
ನೀ ಬಾಳೋದು ಹೇಗೆಂದು ಕಲಿವೆ
ಈ ಸೈಕಲ್ ಚೆಂದವೊ ಆ ಕಾರು ಅಂದವೊ
ಈ ಸೈಕಲ್ ಅಂದವೊ ಆ ಕಾರು ಚೆಂದವೊ
ಈ ಬದುಕು ಚೆಂದವೆ ಹೇಳೆ ಸಿಂಗಾರಿ
ಆ ಬದುಕು ಅಂದವೆ ಹೇಳೆ ಬಂಗಾರಿ
ತಂದಾನೊ ತಾನೊ ತಾನನನಾನೊ
ತಂದಾನೊ ತಾನೊ ತಾನನನಾನೊ

Ee Ooru Chendavo Aa Ooru Chendavo song lyrics from Kannada Movie Vijaya Vani starring Srinath, Kalpana, Ashok, Lyrics penned bySung by P B Srinivas, Music Composed by Rajan-Nagendra, film is Directed by N Venkatesh and film is released on 1976

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ