Vijaya Kankana Lyrics

ವಿಜಯಕಂಕಣ Lyrics

in Vijaya Kankana

in ವಿಜಯ ಕಂಕಣ

Video:
ಸಂಗೀತ ವೀಡಿಯೊ:

LYRIC

ವಿಜಯಕಂಕಣ... ವಿಜಯಕಂಕಣ
ಇದುವೇ ವಿಜಯಕಂಕಣ
ಇದುವೇ ವಿಜಯಕಂಕಣ
ಇದುವೇ ವಿಜಯಕಂಕಣ
ಇದುವೇ ವಿಜಯಕಂಕಣ….

ದುರುಳರನ್ನು ಸೆದೆ ಬಡಿದು
ಸನ್ಮಾರ್ಗದೆ ಮುನ್ನಡೆದು
ದುರುಳರನ್ನು ಸೆದೆ ಬಡಿದು
ಸನ್ಮಾರ್ಗದೆ ಮುನ್ನಡೆದು
ಶಾಂತಿ ಮಮತೆ ಸಾರುವ....
ಶಾಂತಿ ಮಮತೆ ಸಾರುವ....

|| ವಿಜಯಕಂಕಣ... ವಿಜಯಕಂಕಣ
ಇದುವೇ ವಿಜಯಕಂಕಣ
ಇದುವೇ ವಿಜಯಕಂಕಣ
ಇದುವೇ ವಿಜಯಕಂಕಣ
ಇದುವೇ ವಿಜಯಕಂಕಣ…….||

ಅನ್ಯಾಯ ಹೊಸಕಿ ಹಾಕಿ
ಅಸಮತೆಯ ಕತ್ತು ಹಿಸುಕಿ
ಅನ್ಯಾಯ ಹೊಸಕಿ ಹಾಕಿ
ಅಸಮತೆಯ ಕತ್ತು ಹಿಸುಕಿ
ಅಧರ್ಮವನು ಕೊನೆಗೊಳಿಸುವಾ....
ಅಧರ್ಮವನು ಕೊನೆಗೊಳಿಸುವಾ....

|| ವಿಜಯಕಂಕಣ... ವಿಜಯಕಂಕಣ
ಇದುವೇ ವಿಜಯಕಂಕಣ
ಇದುವೇ ವಿಜಯಕಂಕಣ
ಇದುವೇ ವಿಜಯಕಂಕಣ
ಇದುವೇ ವಿಜಯಕಂಕಣ…….||

ದೀನ ಜನರ ಧ್ವನಿಯಾಗಿ
ದುರ್ಜನರಿಗೆ ಸಿಡಿಲಾಗಿ..
ದೀನ ಜನರ ಧ್ವನಿಯಾಗಿ
ದುರ್ಜನರಿಗೆ ಸಿಡಿಲಾಗಿ..
ವಿಜಯ ಕಿರಣ ಸೂಸುವಾ...
ವಿಜಯ ಕಿರಣ ಸೂಸುವಾ...

|| ವಿಜಯಕಂಕಣ... ವಿಜಯಕಂಕಣ
ಇದುವೇ ವಿಜಯಕಂಕಣ
ಇದುವೇ ವಿಜಯಕಂಕಣ
ಇದುವೇ ವಿಜಯಕಂಕಣ
ಹೇ…ಇದುವೇ ವಿಜಯಕಂಕಣ…….||

ವಿಜಯಕಂಕಣ... ವಿಜಯಕಂಕಣ
ಇದುವೇ ವಿಜಯಕಂಕಣ
ಇದುವೇ ವಿಜಯಕಂಕಣ
ಇದುವೇ ವಿಜಯಕಂಕಣ
ಇದುವೇ ವಿಜಯಕಂಕಣ….

ದುರುಳರನ್ನು ಸೆದೆ ಬಡಿದು
ಸನ್ಮಾರ್ಗದೆ ಮುನ್ನಡೆದು
ದುರುಳರನ್ನು ಸೆದೆ ಬಡಿದು
ಸನ್ಮಾರ್ಗದೆ ಮುನ್ನಡೆದು
ಶಾಂತಿ ಮಮತೆ ಸಾರುವ....
ಶಾಂತಿ ಮಮತೆ ಸಾರುವ....

|| ವಿಜಯಕಂಕಣ... ವಿಜಯಕಂಕಣ
ಇದುವೇ ವಿಜಯಕಂಕಣ
ಇದುವೇ ವಿಜಯಕಂಕಣ
ಇದುವೇ ವಿಜಯಕಂಕಣ
ಇದುವೇ ವಿಜಯಕಂಕಣ…….||

ಅನ್ಯಾಯ ಹೊಸಕಿ ಹಾಕಿ
ಅಸಮತೆಯ ಕತ್ತು ಹಿಸುಕಿ
ಅನ್ಯಾಯ ಹೊಸಕಿ ಹಾಕಿ
ಅಸಮತೆಯ ಕತ್ತು ಹಿಸುಕಿ
ಅಧರ್ಮವನು ಕೊನೆಗೊಳಿಸುವಾ....
ಅಧರ್ಮವನು ಕೊನೆಗೊಳಿಸುವಾ....

|| ವಿಜಯಕಂಕಣ... ವಿಜಯಕಂಕಣ
ಇದುವೇ ವಿಜಯಕಂಕಣ
ಇದುವೇ ವಿಜಯಕಂಕಣ
ಇದುವೇ ವಿಜಯಕಂಕಣ
ಇದುವೇ ವಿಜಯಕಂಕಣ…….||

ದೀನ ಜನರ ಧ್ವನಿಯಾಗಿ
ದುರ್ಜನರಿಗೆ ಸಿಡಿಲಾಗಿ..
ದೀನ ಜನರ ಧ್ವನಿಯಾಗಿ
ದುರ್ಜನರಿಗೆ ಸಿಡಿಲಾಗಿ..
ವಿಜಯ ಕಿರಣ ಸೂಸುವಾ...
ವಿಜಯ ಕಿರಣ ಸೂಸುವಾ...

|| ವಿಜಯಕಂಕಣ... ವಿಜಯಕಂಕಣ
ಇದುವೇ ವಿಜಯಕಂಕಣ
ಇದುವೇ ವಿಜಯಕಂಕಣ
ಇದುವೇ ವಿಜಯಕಂಕಣ
ಹೇ…ಇದುವೇ ವಿಜಯಕಂಕಣ…….||

Vijaya Kankana song lyrics from Kannada Movie Vijaya Kankana starring Ambarish, Devaraj, Shruthi, Lyrics penned by Mahesh Mannapur Sung by S P Balasubrahmanyam, Music Composed by Amarapriya, film is Directed by Shankar Sugnalli and film is released on 1994

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ