ನೋವನೇ ಕೊಟ್ಟು ನೋವನೇ ಪಡೆದು
ನೀ ದೂರ ಹೋದೆಯಾ ಓ.. ಗೆಳತಿ
ನೋವನೇ ಕೊಟ್ಟು ನೋವನೇ ಪಡೆದು
ನೀ ದೂರ ಹೋದೆಯಾ ಓ.. ಗೆಳತಿ
ನೀ ದೂರ ಹೋದೆಯಾ ಓ.. ಗೆಳತಿ
ಜನುಮಾ ಜನುಮಾದಾಗ ಮರಿದಂಥ ಪ್ರೀತಿ ಕೊಟ್ಟೆ
ಕನಸು ಮನಸಿನಾಗ ಎದೆಯಾಗ ತುಂಬಿ ಬಿಟ್ಟೆ
ದಿನ ಕಳೆದು ದಿನ ಬಂತು ಓ ಓ ಓ....
ದಿನ ಕಳೆದು ದಿನ ಬಂತು ಮರಿದಾಂಗ ನಿನ್ನ ಪ್ರಿತಿ
ಅನುಗಾಲ ನಿನ್ನಾ ಬಿಟ್ಟು ಬಾಳಲ್ಹಾಂಗ ಓ..ಗೆಳತಿ...
|| ನೋವನೇ ಕೊಟ್ಟು ನೋವನೇ ಪಡೆದು
ನೀ ದೂರ ಹೋದೆಯಾ ಓ.. ಗೆಳತಿ
ನೀ ದೂರ ಹೋದೆಯಾ ಓ.. ಗೆಳತಿ…||
ದೂರದ ಊರು ತೊರೆದು ನೀ ಬರುವಿ ಹ್ಯಾಂಗ
ಕಾರಿರುಳು ಕಟ್ಟಡವಿ ದಾಟುವಿ ಹ್ಯಾಂಗ..
ಧೀರಳು ನೀನಾಗಿ...ಆ ಆ ಆ...
ಧೀರಳು ನೀನಾಗಿ ಹೆಜ್ಜೆ ಇಡು ಮುಂದೀಗ
ನೀರೆ ನಾನಿನ್ನ ಬಿಟ್ಟು ಬೇರೇನೂ ಬಯಸಲ್ಹಾಂಗ
|| ನೋವನೇ ಕೊಟ್ಟು ನೋವನೇ ಪಡೆದು
ನೀ ದೂರ ಹೋದೆಯಾ ಓ.. ಗೆಳತಿ
ನೋವನೇ ಕೊಟ್ಟು ನೋವನೇ ಪಡೆದು
ನೀ ದೂರ ಹೋದೆಯಾ ಓ.. ಗೆಳತಿ
ನೀ ದೂರ ಹೋದೆಯಾ ಓ.. ಗೆಳತಿ
ನೀ ದೂರ ಹೋದೆಯಾ ಓ.. ಗೆಳತಿ….||
ನೋವನೇ ಕೊಟ್ಟು ನೋವನೇ ಪಡೆದು
ನೀ ದೂರ ಹೋದೆಯಾ ಓ.. ಗೆಳತಿ
ನೋವನೇ ಕೊಟ್ಟು ನೋವನೇ ಪಡೆದು
ನೀ ದೂರ ಹೋದೆಯಾ ಓ.. ಗೆಳತಿ
ನೀ ದೂರ ಹೋದೆಯಾ ಓ.. ಗೆಳತಿ
ಜನುಮಾ ಜನುಮಾದಾಗ ಮರಿದಂಥ ಪ್ರೀತಿ ಕೊಟ್ಟೆ
ಕನಸು ಮನಸಿನಾಗ ಎದೆಯಾಗ ತುಂಬಿ ಬಿಟ್ಟೆ
ದಿನ ಕಳೆದು ದಿನ ಬಂತು ಓ ಓ ಓ....
ದಿನ ಕಳೆದು ದಿನ ಬಂತು ಮರಿದಾಂಗ ನಿನ್ನ ಪ್ರಿತಿ
ಅನುಗಾಲ ನಿನ್ನಾ ಬಿಟ್ಟು ಬಾಳಲ್ಹಾಂಗ ಓ..ಗೆಳತಿ...
|| ನೋವನೇ ಕೊಟ್ಟು ನೋವನೇ ಪಡೆದು
ನೀ ದೂರ ಹೋದೆಯಾ ಓ.. ಗೆಳತಿ
ನೀ ದೂರ ಹೋದೆಯಾ ಓ.. ಗೆಳತಿ…||
ದೂರದ ಊರು ತೊರೆದು ನೀ ಬರುವಿ ಹ್ಯಾಂಗ
ಕಾರಿರುಳು ಕಟ್ಟಡವಿ ದಾಟುವಿ ಹ್ಯಾಂಗ..
ಧೀರಳು ನೀನಾಗಿ...ಆ ಆ ಆ...
ಧೀರಳು ನೀನಾಗಿ ಹೆಜ್ಜೆ ಇಡು ಮುಂದೀಗ
ನೀರೆ ನಾನಿನ್ನ ಬಿಟ್ಟು ಬೇರೇನೂ ಬಯಸಲ್ಹಾಂಗ
|| ನೋವನೇ ಕೊಟ್ಟು ನೋವನೇ ಪಡೆದು
ನೀ ದೂರ ಹೋದೆಯಾ ಓ.. ಗೆಳತಿ
ನೋವನೇ ಕೊಟ್ಟು ನೋವನೇ ಪಡೆದು
ನೀ ದೂರ ಹೋದೆಯಾ ಓ.. ಗೆಳತಿ
ನೀ ದೂರ ಹೋದೆಯಾ ಓ.. ಗೆಳತಿ
ನೀ ದೂರ ಹೋದೆಯಾ ಓ.. ಗೆಳತಿ….||
Novane Kottu song lyrics from Kannada Movie Vijaya Kankana starring Ambarish, Devaraj, Shruthi, Lyrics penned by Amarapriya Sung by S P Balasubrahmanyam, Music Composed by Amarapriya, film is Directed by Shankar Sugnalli and film is released on 1994