ಗಂಡು : ಮಾಮರವು ಚಿಗುರಿದಾಗ ಕೋಗಿಲೆಯು ಕೂಗಿದಾಗ
ನೀ ಹಾಡು ಬಾ ಪ್ರಿಯೆ ಮೋಹನ ರಾಗ
ಹೆಣ್ಣು : ಮಾಮರವು ಚಿಗುರಿದಾಗ ಕೋಗಿಲೆಯು ಕೂಗಿದಾಗ
ನೀ ಹಾಡು ಬಾ ಪ್ರಿಯ ಮೋಹನ ರಾಗ
ಗಂಡು : ನೀ ಹಾಡು ಬಾ ಪ್ರಿಯೆ ಚೆಲುವು ಅರಳಿದಾಗ
ಗಂಡು : ಸರಿಗಮದ ಸಪ್ತ ಸ್ವರವೇ.. ನೀನಾದೆ ಬಾಳಿಗೆ
ಕೋರಸ್ : ಸಗ ಮಪ ಮಗಸನಿ ಪನಿಸದ ಸನಿಸಸ
ಮಪನಿನಿ ಮಪನಿನಿ ಪನಿಸಸ ಪನಿಸಸ
ಗಂಡು : ಸರಿಗಮದ ಸಪ್ತ ಸ್ವರವೇ.. ನೀನಾದೆ ಬಾಳಿಗೆ
ಧರಣಿಯ ಮೇಲೊಂದು ಒಲವಿನ ದೀವಿಗೆ..
ಹೆಣ್ಣು : ಹರಿದು ಬರಲಿ ಪ್ರಣಯ ನಾದ
ಕರಗಿ ಹೋಗಲಿ ಹೂ ಮಕರಂದ
ಸುರಿಯಲಿ ಪ್ರೇಮ ಚೆಲುವಿನ ಧಾಮ
ಮರೆಸುತ ಬಾರಾ ಜೀವ ಸಂಗ್ರಾಮ
|| ಗಂಡು : ಮಾಮರವು ಚಿಗುರಿದಾಗ ಕೋಗಿಲೆಯು ಕೂಗಿದಾಗ
ನೀ ಹಾಡು ಬಾ ಪ್ರಿಯೆ ಮೋಹನ ರಾಗ…..
ಹೆಣ್ಣು : ನೀ ಹಾಡು ಬಾ ಪ್ರಿಯ ಒಲವು ಮೂಡಿದಾಗ…||
ಹೆಣ್ಣು : ಹೊಸದಾಗಿ ಹೂವು ಅರಳಿ ಕೋಗಿಲೆಯ ಕರೆಯಿತು
ಓ..ಹೊಸದಾಗಿ ಹೂವು ಅರಳಿ ಕೋಗಿಲೆಯ ಕರೆಯಿತು
ಹಸಿರಾದ ಬನವಾ ಕಂಡು ಹರುಷದಿ ಹಾಡಿತು
ಗಂಡು : ಚಿಗುರು ಚಿಗುರಲಿ ನಾದ ಹೊಮ್ಮಲಿ
ಸುಮದ ಸುಳಿಯಲಿ ಭೃಮರ ಮೀಯಲಿ
ಕುಣಿಯಿತು ಮನವು ತಣಿಯಿತು ತನುವು
ಮನದ ಮಡುವಲಿ ಅರಳಿತು ಹೂವು
|| ಹೆಣ್ಣು : ಮಾಮರವು ಚಿಗುರಿದಾಗ ಕೋಗಿಲೆಯು ಕೂಗಿದಾಗ
ನೀ ಹಾಡು ಬಾ ಪ್ರಿಯ ಮೋಹನ ರಾಗ
ಗಂಡು : ಆ….ಮಾಮರವು ಚಿಗುರಿದಾಗ ಕೋಗಿಲೆಯು ಕೂಗಿದಾಗ
ನೀ ಹಾಡು ಬಾ ಪ್ರಿಯೆ ಮೋಹನ ರಾಗ
ಹೆಣ್ಣು : ನೀ ಹಾಡು ಬಾ ಪ್ರಿಯ ಒಲವು ಮೂಡಿದಾಗ
ಗಂಡು : ನೀ ಹಾಡು ಬಾ ಪ್ರಿಯೆ ಚೆಲುವು ಅರಳಿದಾಗ….||

Maamaravu Chiguridaga song lyrics from Kannada Movie Vijaya Kankana starring Ambarish, Devaraj, Shruthi, Lyrics penned by Amarapriya Sung by S P Balasubrahmanyam, Chithra, Music Composed by Amarapriya, film is Directed by Shankar Sugnalli and film is released on 1994