-
ಮುಂಗಾರು ಮುಂಗಾರು
ಮುಂಗಾರು ಮುಂಗಾರು
ಗುಡುಗಿದೆ ಬಾನಿನಲಿ….
ಒಲವೊಂದು ಒಲವೊಂದು
ಒಲವೊಂದು ಒಲವೊಂದು
ಮೂಡಿದೆ ಮನಸ್ಸಿನಲಿ…
ಚಿಟಪಟ ಹನಿಯಂತೆ ಈ ಪ್ರೀತಿ ಮಾತುಗಳು
ಗುಡುಗಿನ ಸದ್ದಂತೆ ಎದೆಯ ಮಿಡಿತಗಳು
ಸಾಗರದಾಳ ಈ ಭೂಮಿಯ ತೂಕ
ಅಳೆಯಲಾಗದು ಈ ಪ್ರೀತಿ ದೊಡ್ಡದು
ಮುಂಗಾರು ಮುಂಗಾರು
ಮುಂಗಾರು ಮುಂಗಾರು
ಗುಡುಗಿದೆ ಬಾನಿನಲಿ….
ಕೋಗಿಲೆ ಇಂಚರಕೆ ಚಿತ್ತಾರದ ನವಿಲಿಗೆ
ಪ್ರೀತಿಯೊಂದೆ ಉಸಿರು ಕೊನೆತನಕ
ಭೂಮಿ ಇರೊತನಕ
ಶತಮಾನಗಳೆ ಉರುಳಿ ಯುಗಗಳೆ ಗತಿಸಿದರು
ಚರಿತೆಯ ಪುಟದಲಿ ಅಳಿಯದೆ ಉಳಿದಿದೆ
ಪ್ರೀತಿಯ ತಿಲ್ಲಾನ
ಅದು ವೇದದ ವ್ಯಾಖ್ಯಾನ
ಮನಸ್ಸು ಮನಸ್ಸು ಬೆಸೆದಾಗ ಪ್ರೀತಿಯ ಮಾತುಗಳು
ಮಾತುಗಳೆ ಪ್ರೇಮಿಗಳ ಯುಗಳ ಗೀತೆಗಳು
ಅದು ಹೃದಯದ ಗೀತೆಗಳು
||ಮುಂಗಾರು ಮುಂಗಾರು
ಮುಂಗಾರು ಮುಂಗಾರು
ಗುಡುಗಿದೆ ಬಾನಿನಲಿ….
ಒಲವೊಂದು ಒಲವೊಂದು
ಒಲವೊಂದು ಒಲವೊಂದು
ಮೂಡಿದೆ ಮನಸ್ಸಿನಲಿ…||
ಮುಗಿಲ ತಾರೆಗಳು ಶ್ರೀಗಂಧದ ಸಾಲುಗಳು
ಹೃದಯದ ಪ್ರೀತಿಗೆ ಕವಿಯು ಬರೆದ
ಪ್ರೇಮದ ಕಾವ್ಯಗಳು ನಮ್ಮಿ ಪ್ರೀತಿಗೆ ಸಾಕ್ಷಿಗಳು
ಮನದಾಳದ ಮುಗಿಲಲ್ಲಿ ಹಾರುವ ಹಕ್ಕಿಗಳು
ಅರಳುವ ಹೂಗಳ ಮೇಲೆ ಬೀಳುವ ಮಂಜಿನ ಮುತ್ತುಗಳು
ಅವು ಪ್ರೀತಿಯ ಕಣಕಗಳು
ಆಆಆಆ ಮೌನ ಮನದಲಿ ಪಿಸುಗುಡುವ ಬೆಚ್ಚನೆ ಮಾತುಗಳು
ಕಣ್ಣ ಕಣಿವೆಯ ಒಳಗಿರುವ ಬಣ್ಣದ ಕನಸ್ಸುಗಳು
ಎಂದು ತೀರದ ಬಯಕೆಗಳೊ
|| ಮುಂಗಾರು ಮುಂಗಾರು
ಮುಂಗಾರು ಮುಂಗಾರು
ಗುಡುಗಿದೆ ಬಾನಿನಲಿ….
ಒಲವೊಂದು ಒಲವೊಂದು
ಒಲವೊಂದು ಒಲವೊಂದು
ಮೂಡಿದೆ ಮನಸ್ಸಿನಲಿ…
ಚಿಟಪಟ ಹನಿಯಂತೆ ಈ ಪ್ರೀತಿ ಮಾತುಗಳು
ಗುಡುಗಿನ ಸದ್ದಂತೆ ಎದೆಯ ಮಿಡಿತಗಳು
ಸಾಗರದಾಳ ಈ ಭೂಮಿಯ ತೂಕ
ಅಳೆಯಲಾಗದು ಈ ಪ್ರೀತಿ ದೊಡ್ಡದು||
||ಮುಂಗಾರು ಮುಂಗಾರು
ಮುಂಗಾರು ಮುಂಗಾರು
ಗುಡುಗಿದೆ ಬಾನಿನಲಿ….||
-
ಮುಂಗಾರು ಮುಂಗಾರು
ಮುಂಗಾರು ಮುಂಗಾರು
ಗುಡುಗಿದೆ ಬಾನಿನಲಿ….
ಒಲವೊಂದು ಒಲವೊಂದು
ಒಲವೊಂದು ಒಲವೊಂದು
ಮೂಡಿದೆ ಮನಸ್ಸಿನಲಿ…
ಚಿಟಪಟ ಹನಿಯಂತೆ ಈ ಪ್ರೀತಿ ಮಾತುಗಳು
ಗುಡುಗಿನ ಸದ್ದಂತೆ ಎದೆಯ ಮಿಡಿತಗಳು
ಸಾಗರದಾಳ ಈ ಭೂಮಿಯ ತೂಕ
ಅಳೆಯಲಾಗದು ಈ ಪ್ರೀತಿ ದೊಡ್ಡದು
ಮುಂಗಾರು ಮುಂಗಾರು
ಮುಂಗಾರು ಮುಂಗಾರು
ಗುಡುಗಿದೆ ಬಾನಿನಲಿ….
ಕೋಗಿಲೆ ಇಂಚರಕೆ ಚಿತ್ತಾರದ ನವಿಲಿಗೆ
ಪ್ರೀತಿಯೊಂದೆ ಉಸಿರು ಕೊನೆತನಕ
ಭೂಮಿ ಇರೊತನಕ
ಶತಮಾನಗಳೆ ಉರುಳಿ ಯುಗಗಳೆ ಗತಿಸಿದರು
ಚರಿತೆಯ ಪುಟದಲಿ ಅಳಿಯದೆ ಉಳಿದಿದೆ
ಪ್ರೀತಿಯ ತಿಲ್ಲಾನ
ಅದು ವೇದದ ವ್ಯಾಖ್ಯಾನ
ಮನಸ್ಸು ಮನಸ್ಸು ಬೆಸೆದಾಗ ಪ್ರೀತಿಯ ಮಾತುಗಳು
ಮಾತುಗಳೆ ಪ್ರೇಮಿಗಳ ಯುಗಳ ಗೀತೆಗಳು
ಅದು ಹೃದಯದ ಗೀತೆಗಳು
||ಮುಂಗಾರು ಮುಂಗಾರು
ಮುಂಗಾರು ಮುಂಗಾರು
ಗುಡುಗಿದೆ ಬಾನಿನಲಿ….
ಒಲವೊಂದು ಒಲವೊಂದು
ಒಲವೊಂದು ಒಲವೊಂದು
ಮೂಡಿದೆ ಮನಸ್ಸಿನಲಿ…||
ಮುಗಿಲ ತಾರೆಗಳು ಶ್ರೀಗಂಧದ ಸಾಲುಗಳು
ಹೃದಯದ ಪ್ರೀತಿಗೆ ಕವಿಯು ಬರೆದ
ಪ್ರೇಮದ ಕಾವ್ಯಗಳು ನಮ್ಮಿ ಪ್ರೀತಿಗೆ ಸಾಕ್ಷಿಗಳು
ಮನದಾಳದ ಮುಗಿಲಲ್ಲಿ ಹಾರುವ ಹಕ್ಕಿಗಳು
ಅರಳುವ ಹೂಗಳ ಮೇಲೆ ಬೀಳುವ ಮಂಜಿನ ಮುತ್ತುಗಳು
ಅವು ಪ್ರೀತಿಯ ಕಣಕಗಳು
ಆಆಆಆ ಮೌನ ಮನದಲಿ ಪಿಸುಗುಡುವ ಬೆಚ್ಚನೆ ಮಾತುಗಳು
ಕಣ್ಣ ಕಣಿವೆಯ ಒಳಗಿರುವ ಬಣ್ಣದ ಕನಸ್ಸುಗಳು
ಎಂದು ತೀರದ ಬಯಕೆಗಳೊ
|| ಮುಂಗಾರು ಮುಂಗಾರು
ಮುಂಗಾರು ಮುಂಗಾರು
ಗುಡುಗಿದೆ ಬಾನಿನಲಿ….
ಒಲವೊಂದು ಒಲವೊಂದು
ಒಲವೊಂದು ಒಲವೊಂದು
ಮೂಡಿದೆ ಮನಸ್ಸಿನಲಿ…
ಚಿಟಪಟ ಹನಿಯಂತೆ ಈ ಪ್ರೀತಿ ಮಾತುಗಳು
ಗುಡುಗಿನ ಸದ್ದಂತೆ ಎದೆಯ ಮಿಡಿತಗಳು
ಸಾಗರದಾಳ ಈ ಭೂಮಿಯ ತೂಕ
ಅಳೆಯಲಾಗದು ಈ ಪ್ರೀತಿ ದೊಡ್ಡದು||
||ಮುಂಗಾರು ಮುಂಗಾರು
ಮುಂಗಾರು ಮುಂಗಾರು
ಗುಡುಗಿದೆ ಬಾನಿನಲಿ….||