-
ಮಾತಾಡೇ…… ಮಾತಾಡೇ……
ಮಾತಾಡೇ…… ಮಾತಾಡೇ……
ನೀ ಮೌನವೇಕಾದೆ ನೀ ಎಲ್ಲಿ ಮರೆಯಾದೆ
ಮಾತೆ ಮುತ್ತಂತೆ ಮಾತೆ ಸಿಹಿಯಂತೆ
ಮಾತೆ ಬಂಗಾರ ಮಾತೆ ಸಿಂಗಾರ
ಮೌನವಾದರೆ ಹೀಗೆ ಪ್ರೀತಿಲಿ ಏನೈತೆ
ಹೇಳೆ ಪ್ರೀತಿಲಿ ಏನೈತೆ
ಮಾತಾಡೇ…… ಮಾತಾಡೇ……
ದಯಮಾಡಿ ಮಾತಾಡೇ…….
ಮರುಭೂಮಿ ಅಲೆಯಲ್ಲಿ ನೆರಳೆ ಹೇಳೆ ಮರುಳೆ
ಕೈಮುಗಿವೆ ದಯಮಾಡಿ ಮರುಳೆ ತಿರುಗಿ ಹೊರಳೆ
ಕಣ್ಣೀರಿನಲ್ಲೆ ಅಭಿಷೇಕ ಮಾಡಿ ಎದೆಗೂಡಿನಲ್ಲೆ
ಪೂಜೆಯ ಮಾಡಿ ಕ್ಷಣಕ್ಷಣವು ನಿನ್ನ ಪ್ರತಿಬಿಂಬದ ಛಾಯೆ
ಕಾಡಿ ಕಾಡಿ ಕೊರೆದೈತೆ ಮರಳಿ ನನ್ನ ಕರೆದೈತೆ
ಮಾತೆ ಮುತ್ತಂತೆ ಮಾತೆ ಸಿಂಗಾರ
ಮೌನವಾದರೆ ಹೀಗೆ ಪ್ರೀತಿಲಿ ಏನೈತೆ
ಹೇಳೆ ಪ್ರೀತಿಲಿ ಏನೈತೆ
||ಮಾತಾಡೇ…… ಮಾತಾಡೇ……
ದಯಮಾಡಿ ಮಾತಾಡೇ…….||
ಮಾತಾಡೇ……
ಮನದ ಅಂಗಳದಲ್ಲಿ ದನಿಯೆ ನಿನ್ನ ದನಿಯೆ
ಕೇಳಿಸದೆ ನಾ ಕೂಗಿ ದಣಿದೆ ನಾ ದಣಿದೆ
ಈ ಬಾಳ ಕನಸ್ಸು ಕೈ ಜಾರಿ ಹೋಯ್ತು
ನೆನಪೊಂದೆ ಉಳಿದು ಬರಡಾಯ್ತು ಬದುಕು
ಬೆಳದಿಂಗಳು ಕೂಡ ಬಿರುಬಿಸಿಲ ಬೇಗೆ
ಬಾರೆ ಗೆಳತಿ ಮಳೆಯೆ ಆಗಿ
ಇಳಿಯೆ ಇಳೆಗೆ ಹಿತವಾಗಿ
ಮಾತೆ ಮುತ್ತಂತೆ ಮಾತೆ ಸಿಹಿಯಂತೆ
ಮಾತೆ ಬಂಗಾರ ಮಾತೆ ಸಿಂಗಾರ
ಮೌನವಾದರೆ ಹೀಗೆ ಪ್ರೀತಿಲಿ ಏನೈತೆ
ಹೇಳೆ ಪ್ರೀತಿಲಿ ಏನೈತೆ
ಮಾತಾಡೇ…… ಮಾತಾಡೇ……
ದಯಮಾಡಿ ಮಾತಾಡೇ…….
ಮಾತಾಡೇ…..
-
ಮಾತಾಡೇ…… ಮಾತಾಡೇ……
ಮಾತಾಡೇ…… ಮಾತಾಡೇ……
ನೀ ಮೌನವೇಕಾದೆ ನೀ ಎಲ್ಲಿ ಮರೆಯಾದೆ
ಮಾತೆ ಮುತ್ತಂತೆ ಮಾತೆ ಸಿಹಿಯಂತೆ
ಮಾತೆ ಬಂಗಾರ ಮಾತೆ ಸಿಂಗಾರ
ಮೌನವಾದರೆ ಹೀಗೆ ಪ್ರೀತಿಲಿ ಏನೈತೆ
ಹೇಳೆ ಪ್ರೀತಿಲಿ ಏನೈತೆ
ಮಾತಾಡೇ…… ಮಾತಾಡೇ……
ದಯಮಾಡಿ ಮಾತಾಡೇ…….
ಮರುಭೂಮಿ ಅಲೆಯಲ್ಲಿ ನೆರಳೆ ಹೇಳೆ ಮರುಳೆ
ಕೈಮುಗಿವೆ ದಯಮಾಡಿ ಮರುಳೆ ತಿರುಗಿ ಹೊರಳೆ
ಕಣ್ಣೀರಿನಲ್ಲೆ ಅಭಿಷೇಕ ಮಾಡಿ ಎದೆಗೂಡಿನಲ್ಲೆ
ಪೂಜೆಯ ಮಾಡಿ ಕ್ಷಣಕ್ಷಣವು ನಿನ್ನ ಪ್ರತಿಬಿಂಬದ ಛಾಯೆ
ಕಾಡಿ ಕಾಡಿ ಕೊರೆದೈತೆ ಮರಳಿ ನನ್ನ ಕರೆದೈತೆ
ಮಾತೆ ಮುತ್ತಂತೆ ಮಾತೆ ಸಿಂಗಾರ
ಮೌನವಾದರೆ ಹೀಗೆ ಪ್ರೀತಿಲಿ ಏನೈತೆ
ಹೇಳೆ ಪ್ರೀತಿಲಿ ಏನೈತೆ
||ಮಾತಾಡೇ…… ಮಾತಾಡೇ……
ದಯಮಾಡಿ ಮಾತಾಡೇ…….||
ಮಾತಾಡೇ……
ಮನದ ಅಂಗಳದಲ್ಲಿ ದನಿಯೆ ನಿನ್ನ ದನಿಯೆ
ಕೇಳಿಸದೆ ನಾ ಕೂಗಿ ದಣಿದೆ ನಾ ದಣಿದೆ
ಈ ಬಾಳ ಕನಸ್ಸು ಕೈ ಜಾರಿ ಹೋಯ್ತು
ನೆನಪೊಂದೆ ಉಳಿದು ಬರಡಾಯ್ತು ಬದುಕು
ಬೆಳದಿಂಗಳು ಕೂಡ ಬಿರುಬಿಸಿಲ ಬೇಗೆ
ಬಾರೆ ಗೆಳತಿ ಮಳೆಯೆ ಆಗಿ
ಇಳಿಯೆ ಇಳೆಗೆ ಹಿತವಾಗಿ
ಮಾತೆ ಮುತ್ತಂತೆ ಮಾತೆ ಸಿಹಿಯಂತೆ
ಮಾತೆ ಬಂಗಾರ ಮಾತೆ ಸಿಂಗಾರ
ಮೌನವಾದರೆ ಹೀಗೆ ಪ್ರೀತಿಲಿ ಏನೈತೆ
ಹೇಳೆ ಪ್ರೀತಿಲಿ ಏನೈತೆ
ಮಾತಾಡೇ…… ಮಾತಾಡೇ……
ದಯಮಾಡಿ ಮಾತಾಡೇ…….
ಮಾತಾಡೇ…..
Mathaade Mathaade song lyrics from Kannada Movie Vichithra Premi starring Ravikumar, Divya Shridhar, Sharath Lohitashwa, Lyrics penned by Kurudi Banakara Sung by Rajesh Krishnan, Music Composed by Gandharva, film is Directed by Kurudi Banakara and film is released on 2010