Bale Illa Baasinga Illa Lyrics

ಬಳೆ ಇಲ್ಲ ಬಾಸಿಂಗಿಲ್ಲ Lyrics

in Vichithra Premi

in ವಿಚಿತ್ರ ಪ್ರೇಮಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬಳೆ ಇಲ್ಲ ಬಾಸಿಂಗಿಲ್ಲ ಮುತ್ತಿಲ್ಲ ರತ್ನ ಇಲ್ಲ
ಓಲೆ ಇಲ್ಲ ಒಡವೆ ಇಲ್ಲ ಕಾಲುಂಗುರ ಕರಿಮಣಿ ಇಲ್ಲ
ಮದುವೆಯ ಗಂಡೆ ಇಲ್ಲಪ್ಪೋ
ಮದುಮಗಳು ಅಂತಾರಲ್ಲಪ್ಪೊ
ಯಾವಳೆ ಯಾವಳೆ ನೀನು ಯಾವೂರ ಮಗಳೆ ನೀನು
ಎಲ್ಲಿಂದ ಬಂದ್ಯವ್ವ ಯಾಕಿಂಗೆ ಆದ್ಯವ್ವ
ಯಾವೂರ ರಾಜ್‌ ಕುಮಾರಿಯೆ ನನ್ನವ್ವ ಕೇಳೆ
ಯಾವೂರ ರಾಜ್‌ ಕುಮಾರಿಯೆ ನನ್ನವ್ವ ಕೇಳೆ
ಯಾವಳೆ ಯಾವಳೆ ನೀನು ಯಾವೂರ ಮಗಳೆ ನೀನು
 
ಅರಿಶಿನ ಕೆನ್ನೆಗೆ ಇಲ್ಲ ಮುಡಿಗೆ ಮಲ್ಲಿಗೆ ಇಲ್ಲ
ಅರಿಶಿನ ಕೆನ್ನೆಗೆ ಇಲ್ಲ ಮುಡಿಗೆ ಮಲ್ಲಿಗೆ ಇಲ್ಲ
ಧಾರೆಯ ಸೀರೆ ಇಲ್ಲ ರೇಷ್ಮೆಯ ಕುಪ್ಪಸವಿಲ್ಲ
ವಂಕಿ ಡಾಬುಗಳಿಲ್ಲ ಕಾಸಿನಸರವೆ ಇಲ್ಲ
ವಂಕಿ ಡಾಬುಗಳಿಲ್ಲ ಕೊರಳಲಿ ಕಾಸಿನಸರವೆ ಇಲ್ಲ
ತಂದೆ ತಾಯಿ ಯಾರು ಗೊತ್ತಿಲ್ಲ
ಕೂಸೆ ಎಲ್ಲಿಂದ ಬಂದ್ಯವ್ವ ನಿನ್ನ ಹೆಸರು ಏನಂತ ಹೇಳವ್ವ
 
ತೆಂಗು ತಳಿರ ಚಪ್ಪರ ಹಾಕಿ ಒಂದುಗೊಳ್ಳೆ ವರನ ನೋಡಿ
ತೆಂಗು ತಳಿರ ಚಪ್ಪರ ಹಾಕಿ ಒಂದುಗೊಳ್ಳೆ ವರನ ನೋಡಿ
ಬಂಧು ಬಳಗವ ಕೂಡಿ ಹಾಲುತುಪ್ಪ ಧಾರೆಗೆರೆದು
ಡೋಲಿ ದಿಬ್ಬಣ ತಂದು ತವರಿನ ಬಾಗಿನ ತುಂಬಿ
ಡೋಲಿ ದಿಬ್ಬಣ ತಂದು ತವರಿನ ಬಾಗಿನ ತುಂಬಿ
ಮುದ್ದುಗೌರಿ ಮಂಗಳೆ ನೀನವ್ವ……..
ಚೆಂದುಳ್ಳಿ ಚೆಲುವೆ ನೀನವ್ವ ಮಿಂಚುಳ್ಳಿ ಬೆಳಕು ನೀನವ್ವ
 
||ಬಳೆ ಇಲ್ಲ ಬಾಸಿಂಗಿಲ್ಲ ಮುತ್ತಿಲ್ಲ ರತ್ನ ಇಲ್ಲ
ಓಲೆ ಇಲ್ಲ ಒಡವೆ ಇಲ್ಲ ಕಾಲುಂಗುರ ಕರಿಮಣಿ ಇಲ್ಲ
ಮದುವೆಯ ಗಂಡೆ ಇಲ್ಲಪ್ಪೋ
ಮದುಮಗಳು ಅಂತಾರಲ್ಲಪ್ಪೊ
ಯಾವಳೆ ಯಾವಳೆ ನೀನು ಯಾವೂರ ಮಗಳೆ ನೀನು
ಎಲ್ಲಿಂದ ಬಂದ್ಯವ್ವ ಯಾಕಿಂಗೆ ಆದ್ಯವ್ವ
ಯಾವೂರ ರಾಜ್‌ ಕುಮಾರಿಯೆ ನನ್ನವ್ವ ಕೇಳೆ
ಯಾವೂರ ರಾಜ್‌ ಕುಮಾರಿಯೆ ನನ್ನವ್ವ ಕೇಳೆ
ಯಾವಳೆ ಯಾವಳೆ ನೀನು ಯಾವೂರ ಮಗಳೆ ನೀನು||
ಯಾವಳೆ ಯಾವಳೆ ನೀನು ಯಾವೂರ ಮಗಳೆ ನೀನು
ಯಾವಳೆ ಯಾವಳೆ ನೀನು ಯಾವೂರ ಮಗಳೆ ನೀನು
ಯಾವಳೆ ಯಾವಳೆ ನೀನು ಯಾವೂರ ಮಗಳೆ ನೀನು
ಯಾವಳೆ ಯಾವಳೆ ನೀನು ಯಾವೂರ ಮಗಳೆ ನೀನು

-
ಬಳೆ ಇಲ್ಲ ಬಾಸಿಂಗಿಲ್ಲ ಮುತ್ತಿಲ್ಲ ರತ್ನ ಇಲ್ಲ
ಓಲೆ ಇಲ್ಲ ಒಡವೆ ಇಲ್ಲ ಕಾಲುಂಗುರ ಕರಿಮಣಿ ಇಲ್ಲ
ಮದುವೆಯ ಗಂಡೆ ಇಲ್ಲಪ್ಪೋ
ಮದುಮಗಳು ಅಂತಾರಲ್ಲಪ್ಪೊ
ಯಾವಳೆ ಯಾವಳೆ ನೀನು ಯಾವೂರ ಮಗಳೆ ನೀನು
ಎಲ್ಲಿಂದ ಬಂದ್ಯವ್ವ ಯಾಕಿಂಗೆ ಆದ್ಯವ್ವ
ಯಾವೂರ ರಾಜ್‌ ಕುಮಾರಿಯೆ ನನ್ನವ್ವ ಕೇಳೆ
ಯಾವೂರ ರಾಜ್‌ ಕುಮಾರಿಯೆ ನನ್ನವ್ವ ಕೇಳೆ
ಯಾವಳೆ ಯಾವಳೆ ನೀನು ಯಾವೂರ ಮಗಳೆ ನೀನು
 
ಅರಿಶಿನ ಕೆನ್ನೆಗೆ ಇಲ್ಲ ಮುಡಿಗೆ ಮಲ್ಲಿಗೆ ಇಲ್ಲ
ಅರಿಶಿನ ಕೆನ್ನೆಗೆ ಇಲ್ಲ ಮುಡಿಗೆ ಮಲ್ಲಿಗೆ ಇಲ್ಲ
ಧಾರೆಯ ಸೀರೆ ಇಲ್ಲ ರೇಷ್ಮೆಯ ಕುಪ್ಪಸವಿಲ್ಲ
ವಂಕಿ ಡಾಬುಗಳಿಲ್ಲ ಕಾಸಿನಸರವೆ ಇಲ್ಲ
ವಂಕಿ ಡಾಬುಗಳಿಲ್ಲ ಕೊರಳಲಿ ಕಾಸಿನಸರವೆ ಇಲ್ಲ
ತಂದೆ ತಾಯಿ ಯಾರು ಗೊತ್ತಿಲ್ಲ
ಕೂಸೆ ಎಲ್ಲಿಂದ ಬಂದ್ಯವ್ವ ನಿನ್ನ ಹೆಸರು ಏನಂತ ಹೇಳವ್ವ
 
ತೆಂಗು ತಳಿರ ಚಪ್ಪರ ಹಾಕಿ ಒಂದುಗೊಳ್ಳೆ ವರನ ನೋಡಿ
ತೆಂಗು ತಳಿರ ಚಪ್ಪರ ಹಾಕಿ ಒಂದುಗೊಳ್ಳೆ ವರನ ನೋಡಿ
ಬಂಧು ಬಳಗವ ಕೂಡಿ ಹಾಲುತುಪ್ಪ ಧಾರೆಗೆರೆದು
ಡೋಲಿ ದಿಬ್ಬಣ ತಂದು ತವರಿನ ಬಾಗಿನ ತುಂಬಿ
ಡೋಲಿ ದಿಬ್ಬಣ ತಂದು ತವರಿನ ಬಾಗಿನ ತುಂಬಿ
ಮುದ್ದುಗೌರಿ ಮಂಗಳೆ ನೀನವ್ವ……..
ಚೆಂದುಳ್ಳಿ ಚೆಲುವೆ ನೀನವ್ವ ಮಿಂಚುಳ್ಳಿ ಬೆಳಕು ನೀನವ್ವ
 
||ಬಳೆ ಇಲ್ಲ ಬಾಸಿಂಗಿಲ್ಲ ಮುತ್ತಿಲ್ಲ ರತ್ನ ಇಲ್ಲ
ಓಲೆ ಇಲ್ಲ ಒಡವೆ ಇಲ್ಲ ಕಾಲುಂಗುರ ಕರಿಮಣಿ ಇಲ್ಲ
ಮದುವೆಯ ಗಂಡೆ ಇಲ್ಲಪ್ಪೋ
ಮದುಮಗಳು ಅಂತಾರಲ್ಲಪ್ಪೊ
ಯಾವಳೆ ಯಾವಳೆ ನೀನು ಯಾವೂರ ಮಗಳೆ ನೀನು
ಎಲ್ಲಿಂದ ಬಂದ್ಯವ್ವ ಯಾಕಿಂಗೆ ಆದ್ಯವ್ವ
ಯಾವೂರ ರಾಜ್‌ ಕುಮಾರಿಯೆ ನನ್ನವ್ವ ಕೇಳೆ
ಯಾವೂರ ರಾಜ್‌ ಕುಮಾರಿಯೆ ನನ್ನವ್ವ ಕೇಳೆ
ಯಾವಳೆ ಯಾವಳೆ ನೀನು ಯಾವೂರ ಮಗಳೆ ನೀನು||
ಯಾವಳೆ ಯಾವಳೆ ನೀನು ಯಾವೂರ ಮಗಳೆ ನೀನು
ಯಾವಳೆ ಯಾವಳೆ ನೀನು ಯಾವೂರ ಮಗಳೆ ನೀನು
ಯಾವಳೆ ಯಾವಳೆ ನೀನು ಯಾವೂರ ಮಗಳೆ ನೀನು
ಯಾವಳೆ ಯಾವಳೆ ನೀನು ಯಾವೂರ ಮಗಳೆ ನೀನು

Bale Illa Baasinga Illa song lyrics from Kannada Movie Vichithra Premi starring Ravikumar, Divya Shridhar, Sharath Lohitashwa, Lyrics penned by Kurudi Banakara Sung by Hemanth Kumar, Anuradha Bhat, Music Composed by Gandharva, film is Directed by Kurudi Banakara and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ