Thyagi Baba Lyrics

ತ್ಯಾಗಿ ಬಾಬಾ Lyrics

in Veshadhari

in ವೇಷಧಾರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
 
ಹರಿ ಹರಿ ಹರಿ ಹರಿ ಹರಿ ಹರಿ ಓಓ
ಹರಿ ಹರಿ ಹರಿ ಹರಿ ಹರಿ ಹರಿ ಓಓ
ತ್ಯಾಗಿ ಬಾಬಾ ತ್ಯಾಗಿ ಬಾಬಾ ತ್ಯಾಗಿ ಬಾಬಾ ರೆ
ತ್ಯಾಗಿ ಬಾಬಾ ತ್ಯಾಗಿ ಬಾಬಾ ತ್ಯಾಗಿ ಬಾಬಾ ರೆ
ತ್ಯಾಗಿ ಬಾಬಾ ತ್ಯಾಗಿ ಬಾಬಾ ತ್ಯಾಗಿ ಬಾಬಾ ರೆ
ತ್ಯಾಗಿ ಬಾಬಾ ತ್ಯಾಗಿ ಬಾಬಾ ತ್ಯಾಗಿ ಬಾಬಾ ರೆ
ಯೋಗಿಯಾಗಿ ಬಂದನೊ ತ್ಯಾಗಿಯಾಗಿ ಹೊರಟನೊ
ಆಸೆಗಳ ಬೆನ್ನುಬಿದ್ದು ಬಾಳಿನಲ್ಲಿ ಸೋತನೊ
ಖಾವಿಯಲ್ಲಿ ಕಂಡನೊ ಕಾಮಕ್ರೋಧವ
ಖಾದಿಯಲ್ಲಿ ಕಂಡನೊ ಘೋರದಾಹವ
ಆಸೆಗಳ ಮೂಟೆಕಟ್ಟಿ ಎದ್ದು ನಿಂತನೊ
ವೇಷಧಾರಿ ಈ ವೇಷಧಾರಿ ಮೂರು ಬಿಟ್ಟ ಈ ವೇಷಧಾರಿ
ವೇಷಧಾರಿ ಈ ವೇಷಧಾರಿ ಬಂಗಿ ನೆಟ್ಟಈ ವೇಷಧಾರಿ
ತ್ಯಾಗಿ ಬಾಬಾ ತ್ಯಾಗಿ ಬಾಬಾ ತ್ಯಾಗಿ ಬಾಬಾ ರೆ
ತ್ಯಾಗಿ ಬಾಬಾ ತ್ಯಾಗಿ ಬಾಬಾ ತ್ಯಾಗಿ ಬಾಬಾ ರೆ
ತ್ಯಾಗಿ ಬಾಬಾ ತ್ಯಾಗಿ ಬಾಬಾ ತ್ಯಾಗಿ ಬಾಬಾ ರೆ
ತ್ಯಾಗಿ ಬಾಬಾ ತ್ಯಾಗಿ ಬಾಬಾ ತ್ಯಾಗಿ ಬಾಬಾ ರೆ
 
ಭೋಗಕ್ಕಾಗಿ ಬದುಕು ಕೊಟ್ಟ ಆ ದೇವನು
ಭೋಗಿಸಲೆ ಭುವಿಗೆ ಬಂದ ಈ ಮನುಜನು
ಭೋಗಕ್ಕಾಗಿ ಬದುಕು ಕೊಟ್ಟ ಆ ದೇವನು
ಭೋಗಿಸಲೆ ಭುವಿಗೆ ಬಂದ ಈ ಮನುಜನು
ಉಪ್ಪು ಹುಳಿ ಖಾರದಲ್ಲಿ ಕಾಮನಿಟ್ಟನೊ ಶಿವ
ಕಾಮಿಸಲು ಆ ಬ್ರಹ್ಮ ಹೆಣ್ಣಕೊಟ್ಟನೊ
ವಿಶ್ವಾಮಿತ್ರ ಮಹಾಮುನಿಯೆ ಸೋತುಹೋದನೊ
ಮೇನಕೆಯ ನರ್ತನಕ್ಕೆ ಎಡವಿಬಿದ್ದನೊ
ಭೋಗಿ ದುನಿಯಾ ಇದು ಭೋಗಿ ದುನಿಯಾ
ತ್ಯಾಗ ಕಷ್ಟ ಓ ನನ್ನ ಗೆಳೆಯ
ಭೋಗಿ ದುನಿಯಾ ಇದು ಭೋಗಿ ದುನಿಯಾ
ತ್ಯಾಗ ಕಷ್ಟ ಓ ನನ್ನ ಗೆಳೆಯ
ತ್ಯಾಗಿ ಬಾಬಾ ತ್ಯಾಗಿ ಬಾಬಾ ತ್ಯಾಗಿ ಬಾಬಾ ರೆ
ತ್ಯಾಗಿ ಬಾಬಾ ತ್ಯಾಗಿ ಬಾಬಾ ತ್ಯಾಗಿ ಬಾಬಾ ರೆ
ತ್ಯಾಗಿ ಬಾಬಾ ತ್ಯಾಗಿ ಬಾಬಾ ತ್ಯಾಗಿ ಬಾಬಾ ರೆ
ತ್ಯಾಗಿ ಬಾಬಾ ತ್ಯಾಗಿ ಬಾಬಾ ತ್ಯಾಗಿ ಬಾಬಾ ರೆ
 
 
ಮಾತು ಕೇಳ್ದೆ ಕುಣಿಯುವುದು ಈ ಪ್ರಾಯವು
ಕೈಗೆ ಸಿಕ್ದೆ ಓಡುವುದು ಈ ಕಾಯವು
ಮಾತು ಕೇಳ್ದೆ ಕುಣಿಯುವುದು ಈ ಪ್ರಾಯವು
ಕೈಗೆ ಸಿಕ್ದೆ ಓಡುವುದು ಈ ಕಾಯವು
ತುಂಬ ಕಷ್ಟ ಸರ್ವತ್ಯಾಗ ಈ ಯುಗದಲ್ಲಿ
ತ್ಯಾಗಿ ವೇಷ ಭೋಗಿಗಳೆ ಹೆಚ್ಚು ಜಗದಲ್ಲಿ
ಕಾಮಕ್ರೋಧಮದಮೋಹ ಗೆದ್ದವರಿಲ್ಲ
ನಾನು ನಂದು ಸ್ವಾರ್ಥವೆ ಜಗದಲ್ಲಿ ಎಲ್ಲ
ಕಲಿಯುಗವಯ್ಯ ಇದು ಕಲಿಯುಗವಯ್ಯ
ಕಲಿತು ಬಾಳೋನೆ ಎಲ್ಲಕು ಒಡೆಯ
ಕಲಿಯುಗವಯ್ಯ ಇದು ಕಲಿಯುಗವಯ್ಯ
ಕಲಿತು ಬಾಳೋನೆ ಎಲ್ಲಕು ಒಡೆಯ
ತ್ಯಾಗಿ ಬಾಬಾ ತ್ಯಾಗಿ ಬಾಬಾ ತ್ಯಾಗಿ ಬಾಬಾ ರೆ
ತ್ಯಾಗಿ ಬಾಬಾ ತ್ಯಾಗಿ ಬಾಬಾ ತ್ಯಾಗಿ ಬಾಬಾ ರೆ
ತ್ಯಾಗಿ ಬಾಬಾ ತ್ಯಾಗಿ ಬಾಬಾ ತ್ಯಾಗಿ ಬಾಬಾ ರೆ
ತ್ಯಾಗಿ ಬಾಬಾ ತ್ಯಾಗಿ ಬಾಬಾ ತ್ಯಾಗಿ ಬಾಬಾ ರೆ

-
 
ಹರಿ ಹರಿ ಹರಿ ಹರಿ ಹರಿ ಹರಿ ಓಓ
ಹರಿ ಹರಿ ಹರಿ ಹರಿ ಹರಿ ಹರಿ ಓಓ
ತ್ಯಾಗಿ ಬಾಬಾ ತ್ಯಾಗಿ ಬಾಬಾ ತ್ಯಾಗಿ ಬಾಬಾ ರೆ
ತ್ಯಾಗಿ ಬಾಬಾ ತ್ಯಾಗಿ ಬಾಬಾ ತ್ಯಾಗಿ ಬಾಬಾ ರೆ
ತ್ಯಾಗಿ ಬಾಬಾ ತ್ಯಾಗಿ ಬಾಬಾ ತ್ಯಾಗಿ ಬಾಬಾ ರೆ
ತ್ಯಾಗಿ ಬಾಬಾ ತ್ಯಾಗಿ ಬಾಬಾ ತ್ಯಾಗಿ ಬಾಬಾ ರೆ
ಯೋಗಿಯಾಗಿ ಬಂದನೊ ತ್ಯಾಗಿಯಾಗಿ ಹೊರಟನೊ
ಆಸೆಗಳ ಬೆನ್ನುಬಿದ್ದು ಬಾಳಿನಲ್ಲಿ ಸೋತನೊ
ಖಾವಿಯಲ್ಲಿ ಕಂಡನೊ ಕಾಮಕ್ರೋಧವ
ಖಾದಿಯಲ್ಲಿ ಕಂಡನೊ ಘೋರದಾಹವ
ಆಸೆಗಳ ಮೂಟೆಕಟ್ಟಿ ಎದ್ದು ನಿಂತನೊ
ವೇಷಧಾರಿ ಈ ವೇಷಧಾರಿ ಮೂರು ಬಿಟ್ಟ ಈ ವೇಷಧಾರಿ
ವೇಷಧಾರಿ ಈ ವೇಷಧಾರಿ ಬಂಗಿ ನೆಟ್ಟಈ ವೇಷಧಾರಿ
ತ್ಯಾಗಿ ಬಾಬಾ ತ್ಯಾಗಿ ಬಾಬಾ ತ್ಯಾಗಿ ಬಾಬಾ ರೆ
ತ್ಯಾಗಿ ಬಾಬಾ ತ್ಯಾಗಿ ಬಾಬಾ ತ್ಯಾಗಿ ಬಾಬಾ ರೆ
ತ್ಯಾಗಿ ಬಾಬಾ ತ್ಯಾಗಿ ಬಾಬಾ ತ್ಯಾಗಿ ಬಾಬಾ ರೆ
ತ್ಯಾಗಿ ಬಾಬಾ ತ್ಯಾಗಿ ಬಾಬಾ ತ್ಯಾಗಿ ಬಾಬಾ ರೆ
 
ಭೋಗಕ್ಕಾಗಿ ಬದುಕು ಕೊಟ್ಟ ಆ ದೇವನು
ಭೋಗಿಸಲೆ ಭುವಿಗೆ ಬಂದ ಈ ಮನುಜನು
ಭೋಗಕ್ಕಾಗಿ ಬದುಕು ಕೊಟ್ಟ ಆ ದೇವನು
ಭೋಗಿಸಲೆ ಭುವಿಗೆ ಬಂದ ಈ ಮನುಜನು
ಉಪ್ಪು ಹುಳಿ ಖಾರದಲ್ಲಿ ಕಾಮನಿಟ್ಟನೊ ಶಿವ
ಕಾಮಿಸಲು ಆ ಬ್ರಹ್ಮ ಹೆಣ್ಣಕೊಟ್ಟನೊ
ವಿಶ್ವಾಮಿತ್ರ ಮಹಾಮುನಿಯೆ ಸೋತುಹೋದನೊ
ಮೇನಕೆಯ ನರ್ತನಕ್ಕೆ ಎಡವಿಬಿದ್ದನೊ
ಭೋಗಿ ದುನಿಯಾ ಇದು ಭೋಗಿ ದುನಿಯಾ
ತ್ಯಾಗ ಕಷ್ಟ ಓ ನನ್ನ ಗೆಳೆಯ
ಭೋಗಿ ದುನಿಯಾ ಇದು ಭೋಗಿ ದುನಿಯಾ
ತ್ಯಾಗ ಕಷ್ಟ ಓ ನನ್ನ ಗೆಳೆಯ
ತ್ಯಾಗಿ ಬಾಬಾ ತ್ಯಾಗಿ ಬಾಬಾ ತ್ಯಾಗಿ ಬಾಬಾ ರೆ
ತ್ಯಾಗಿ ಬಾಬಾ ತ್ಯಾಗಿ ಬಾಬಾ ತ್ಯಾಗಿ ಬಾಬಾ ರೆ
ತ್ಯಾಗಿ ಬಾಬಾ ತ್ಯಾಗಿ ಬಾಬಾ ತ್ಯಾಗಿ ಬಾಬಾ ರೆ
ತ್ಯಾಗಿ ಬಾಬಾ ತ್ಯಾಗಿ ಬಾಬಾ ತ್ಯಾಗಿ ಬಾಬಾ ರೆ
 
 
ಮಾತು ಕೇಳ್ದೆ ಕುಣಿಯುವುದು ಈ ಪ್ರಾಯವು
ಕೈಗೆ ಸಿಕ್ದೆ ಓಡುವುದು ಈ ಕಾಯವು
ಮಾತು ಕೇಳ್ದೆ ಕುಣಿಯುವುದು ಈ ಪ್ರಾಯವು
ಕೈಗೆ ಸಿಕ್ದೆ ಓಡುವುದು ಈ ಕಾಯವು
ತುಂಬ ಕಷ್ಟ ಸರ್ವತ್ಯಾಗ ಈ ಯುಗದಲ್ಲಿ
ತ್ಯಾಗಿ ವೇಷ ಭೋಗಿಗಳೆ ಹೆಚ್ಚು ಜಗದಲ್ಲಿ
ಕಾಮಕ್ರೋಧಮದಮೋಹ ಗೆದ್ದವರಿಲ್ಲ
ನಾನು ನಂದು ಸ್ವಾರ್ಥವೆ ಜಗದಲ್ಲಿ ಎಲ್ಲ
ಕಲಿಯುಗವಯ್ಯ ಇದು ಕಲಿಯುಗವಯ್ಯ
ಕಲಿತು ಬಾಳೋನೆ ಎಲ್ಲಕು ಒಡೆಯ
ಕಲಿಯುಗವಯ್ಯ ಇದು ಕಲಿಯುಗವಯ್ಯ
ಕಲಿತು ಬಾಳೋನೆ ಎಲ್ಲಕು ಒಡೆಯ
ತ್ಯಾಗಿ ಬಾಬಾ ತ್ಯಾಗಿ ಬಾಬಾ ತ್ಯಾಗಿ ಬಾಬಾ ರೆ
ತ್ಯಾಗಿ ಬಾಬಾ ತ್ಯಾಗಿ ಬಾಬಾ ತ್ಯಾಗಿ ಬಾಬಾ ರೆ
ತ್ಯಾಗಿ ಬಾಬಾ ತ್ಯಾಗಿ ಬಾಬಾ ತ್ಯಾಗಿ ಬಾಬಾ ರೆ
ತ್ಯಾಗಿ ಬಾಬಾ ತ್ಯಾಗಿ ಬಾಬಾ ತ್ಯಾಗಿ ಬಾಬಾ ರೆ

Thyagi Baba song lyrics from Kannada Movie Veshadhari starring Aryan, Shruthi Rajendra, Sonam Rai, Lyrics penned by Shivanand Bhushi Sung by Shashank Sheshagiri, Music Composed by V Manohar, film is Directed by Shivanand Bhushi and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ