-
ಓ….ಓ…ಓ…ಓ…
ಆಸೆ ಆಸೆ ಆಸೆ ಆಸೆ ಆಸೆಗೆ ಮಿತಿ ಇಲ್ಲ
ಇಲ್ಲಆಆ ಇಲ್ಲಆಆಆ
ಹೆಣ್ಣು ಹೊನ್ನು ಮಣ್ಣಿನ ಆಸೆ ಯಾರನು ಬಿಟ್ಟಿಲ್ಲ
ಇಲ್ಲಆಆ ಇಲ್ಲಆಆಆ
ಕೊನೆ ಇರದ ಆಸೆಗೆ ನೆಮ್ಮದಿ ಗೊತ್ತಿಲ್ಲ
ಆಸೆಯೆ ಎಂದಿಗೂ ದುಃಖದ ಮೂಲ
|| ಆಸೆ ಆಸೆ ಆಸೆ ಆಸೆ ಆಸೆಗೆ ಮಿತಿ ಇಲ್ಲ
ಇಲ್ಲಆಆ ಇಲ್ಲಆಆಆ
ಹೆಣ್ಣು ಹೊನ್ನು ಮಣ್ಣಿನ ಆಸೆ ಯಾರನು ಬಿಟ್ಟಿಲ್ಲ
ಇಲ್ಲಆಆ ಇಲ್ಲಆಆಆ||
ತ್ಯಾಗಿ ಅನ್ನೋ ಕಾವಿ ಒಳಗು ತುಂಬಿದೆ ಈ ಆಸೆ
ಸೇವಕ ಅನ್ನೋ ಖಾದಿಗೆ ದೊರೆಯಾಗೋ ಆಸೆ
ರಕ್ಷಕನನ್ನೊ ಖಾಕಿಗೆ ಭಕ್ಷಕನ ಆಸೆ
ನ್ಯಾಯ ನೀಡೋ ಕಪ್ಪು ಬಿಳಿಗೆ ನ್ಯಾಯ ಮಾರೋ ಆಸೆ
ಕೋಟಿ ಕುಳದ ಹಣವಂತರಿಗೆ ಹಣದ ಮೇಲಾಸೆ
ಭವಿಷ್ಯ ಹೇಳೋ ಬಂಧುಗಳಿಗೆ ಭವಿಷ್ಯದ ಆಸೆ
ಕನ್ನಡ ಬಯ್ಯೋ ಕಳ್ಳ ನನ್ನ್ಮಕ್ಕಳಿಗೆ ಕನ್ನಡ ನೆಲದಾಸೆ
ಧರ್ಮ ದಾಹದ ರಕ್ಕಸಗೆ ರಕ್ತದ ಮೇಲಾಸೆ
||ಆಸೆ ಆಸೆ ಆಸೆ ಆಸೆ ಆಸೆಗೆ ಮಿತಿ ಇಲ್ಲ
ಇಲ್ಲಆಆ ಇಲ್ಲಆಆಆ
ಹೆಣ್ಣು ಹೊನ್ನು ಮಣ್ಣಿನ ಆಸೆ ಯಾರನು ಬಿಟ್ಟಿಲ್ಲ ….
ಇಲ್ಲಆಆ ಇಲ್ಲಆಆಆ||
ಜಗವ ನೋಡುವ ಕಣ್ಣುಗಳಲ್ಲಿ ಕನಸುಗಳ ಆಸೆ
ಸಾವಿನ ಸನಿಹದ ಪ್ರಾಣಕು ಬದುಕಿನ ಮೇಲಾಸೆ
ಹದಿಹರೆಯದ ಎದೆಯಲ್ಲಿ ಮೋಹದ ಮೇಲಾಸೆ
ಹಲ್ಲು ಬಿದ್ದ ಮುದುಕನಿಗೂ ಯೌವ್ವನದ ಆಸೆ
ಯೌವ್ವನ ಬಂದ ಮರುಘಳಿಗೆ ಹಣ್ಣಿನ ಮೇಲಾಸೆ
ಹೆಂಡತಿ ಬಳಿಯಲಿ ಇದ್ದರು ಕೂಡ ಪರನಾರಿ ಆಸೆ
ಪಲ್ಕಕ್ಕಿ ನಾಯಿಗೆ ಮೃಷ್ಟಾನ್ನವಿಟ್ರು ಮೂಳೆಯ ಮೇಲಾಸೆ
ಆಸೆ ಅಳಿದು ಅಳುವ ಮನಕು ಸಾವಿನ ಮೇಲಾಸೆ
||ಆಸೆ ಆಸೆ ಆಸೆ ಆಸೆ ಆಸೆಗೆ ಮಿತಿ ಇಲ್ಲ
ಇಲ್ಲಆಆ ಇಲ್ಲಆಆಆ
ಹೆಣ್ಣು ಹೊನ್ನು ಮಣ್ಣಿನ ಆಸೆ ಯಾರನು ಬಿಟ್ಟಿಲ್ಲ ….
ಇಲ್ಲಆಆ ಇಲ್ಲಆಆಆ
ಕೊನೆ ಇರದ ಆಸೆಗೆ ನೆಮ್ಮದಿ ಗೊತ್ತಿಲ್ಲ
ಆಸೆಯೆ ಎಂದಿಗೂ ದುಃಖದ ಮೂಲ||

Aase Aase song lyrics from Kannada Movie Veshadhari starring Aryan, Shruthi Rajendra, Sonam Rai, Lyrics penned by Shivanand Bhushi Sung by Aniruddha Sastry, Music Composed by V Manohar, film is Directed by Shivanand Bhushi and film is released on 2020