-
ಏನೋ ಮಾಡಲು ಹೋದರೆ ನಾ
ಏನೊ ಆಗುವ ಹಾಗೆ ಇದೆ
ಹಾಗೆ ಸುಮ್ಮನೆ ಕೂತರು ನಾ
ಬಾರಿ ನೋವಲಿ ಬೀಳಿಸಿದೆ
ನಾನು ಎಣಿಸಿದ ಹಾಗೆ ಆಗದೆ ಬೇರೆಯಾಗುತ್ತಿದೆ
ಏನೊ ಜಾದು ಇದೆ ನಾನಾ ಮೋಜು ಇದೆ
ಪ್ರೀತಿ ಹೂವಿದು ಹಾಡುತ್ತಿದೆ ಹಾಡಿ ಮೇಲಕೆ ಹಾರುತ್ತಿದೆ
ಹಾರಿ ನರನಾಡಿಯಲಿ ಸೇರಿ ನನ್ನನು ಕಾಡುತ್ತಿದೆ
ಕಾಡಿ ಕೂಡಿಸಿ ನಿನ್ನ ಜೊತೆಯಲಿ ನನ್ನ ಸೇರಿಸಿದೆ
ಪೂರಾ ತೋಯಿಸಿದೆ ಸ್ವರ್ಗ ತೋರಿಸಿದೆ
ಸೊಗಸಾಗಿ ಸಾಗಿ ಜೊತೆಯಾಗೊ ಯೋಗ
ಅನುರಾಗ ರಾಗ ಒಂದೇ
ಸೊಗಸಾದ ಸಾದ ಅಪರೂಪ ರೂಪ
ಬಳಿ ಬಂದು ಬಂಧುವಾದೆ
ಸಹನೆ ಸಂಯಮ ಮುರಿದು ಸಂಗಮ
ಸೇರಬೇಕು ಒಡಲು
ಸುಖದ ಆಳಕೆ ಮುಳುಗಿ ಸೇರುವ
ಪ್ರೇಮ ಕಾಮ ಕಡಲು
ನಗುವಾಗ ನಾವು ಮಗುವಾಗಬೇಕು
ನಗುತ್ತಾನೆ ತಾನೆ ಮಿಲನ
ಅದು ಅಂತರಂಗ ಮದನಾಂತರಂಗ
ಹೊರ ಹೊಮ್ಮಿ ಪ್ರೇಮಕದನ
ಒಲವಿನಾಟಕೆ ಚೆಲುವ ಪೀಠಿಕೆ
ಸರಸ ರಾಗ ಪುಳಕ
ಒಲಿಸಿಕೊಳ್ಳುವ ಕಲೆಯಬಲ್ಲವ ನುರಿತ ರಾಜರಸಿಕ
ಮೋಡ ಮೋಡದ ಬಾನಿನಲಿ
ಭಾರಿ ಹೂಮಳೆ ಬೀಳುತ್ತಿದೆ
ಪ್ರೀತಿ ಹೂವಲಿ ಮೀಯುತಲಿ
ಭಾರಿ ಸೋಜಿಗವಾಗುತ್ತಿದೆ
ನನ್ನ ಎದುರಲಿ ನಾನೆ ಇರುವೆನು
ನಾನ ರೀತಿಯಲಿ ಹಾಡಿಕುಣಿಯುತಲಿ
ಬೇರೆ ಲೋಕದಲಿ
-
ಏನೋ ಮಾಡಲು ಹೋದರೆ ನಾ
ಏನೊ ಆಗುವ ಹಾಗೆ ಇದೆ
ಹಾಗೆ ಸುಮ್ಮನೆ ಕೂತರು ನಾ
ಬಾರಿ ನೋವಲಿ ಬೀಳಿಸಿದೆ
ನಾನು ಎಣಿಸಿದ ಹಾಗೆ ಆಗದೆ ಬೇರೆಯಾಗುತ್ತಿದೆ
ಏನೊ ಜಾದು ಇದೆ ನಾನಾ ಮೋಜು ಇದೆ
ಪ್ರೀತಿ ಹೂವಿದು ಹಾಡುತ್ತಿದೆ ಹಾಡಿ ಮೇಲಕೆ ಹಾರುತ್ತಿದೆ
ಹಾರಿ ನರನಾಡಿಯಲಿ ಸೇರಿ ನನ್ನನು ಕಾಡುತ್ತಿದೆ
ಕಾಡಿ ಕೂಡಿಸಿ ನಿನ್ನ ಜೊತೆಯಲಿ ನನ್ನ ಸೇರಿಸಿದೆ
ಪೂರಾ ತೋಯಿಸಿದೆ ಸ್ವರ್ಗ ತೋರಿಸಿದೆ
ಸೊಗಸಾಗಿ ಸಾಗಿ ಜೊತೆಯಾಗೊ ಯೋಗ
ಅನುರಾಗ ರಾಗ ಒಂದೇ
ಸೊಗಸಾದ ಸಾದ ಅಪರೂಪ ರೂಪ
ಬಳಿ ಬಂದು ಬಂಧುವಾದೆ
ಸಹನೆ ಸಂಯಮ ಮುರಿದು ಸಂಗಮ
ಸೇರಬೇಕು ಒಡಲು
ಸುಖದ ಆಳಕೆ ಮುಳುಗಿ ಸೇರುವ
ಪ್ರೇಮ ಕಾಮ ಕಡಲು
ನಗುವಾಗ ನಾವು ಮಗುವಾಗಬೇಕು
ನಗುತ್ತಾನೆ ತಾನೆ ಮಿಲನ
ಅದು ಅಂತರಂಗ ಮದನಾಂತರಂಗ
ಹೊರ ಹೊಮ್ಮಿ ಪ್ರೇಮಕದನ
ಒಲವಿನಾಟಕೆ ಚೆಲುವ ಪೀಠಿಕೆ
ಸರಸ ರಾಗ ಪುಳಕ
ಒಲಿಸಿಕೊಳ್ಳುವ ಕಲೆಯಬಲ್ಲವ ನುರಿತ ರಾಜರಸಿಕ
ಮೋಡ ಮೋಡದ ಬಾನಿನಲಿ
ಭಾರಿ ಹೂಮಳೆ ಬೀಳುತ್ತಿದೆ
ಪ್ರೀತಿ ಹೂವಲಿ ಮೀಯುತಲಿ
ಭಾರಿ ಸೋಜಿಗವಾಗುತ್ತಿದೆ
ನನ್ನ ಎದುರಲಿ ನಾನೆ ಇರುವೆನು
ನಾನ ರೀತಿಯಲಿ ಹಾಡಿಕುಣಿಯುತಲಿ
ಬೇರೆ ಲೋಕದಲಿ
Eno Madalu Hodare naa song lyrics from Kannada Movie Veshadhari starring Aryan, Shruthi Rajendra, Sonam Rai, Lyrics penned by V Manohar Sung by Sneha Naniwala, Music Composed by V Manohar, film is Directed by Shivanand Bhushi and film is released on 2020