Shiva Shiva Lyrics

ಶಿವ ಶಿವ Lyrics

in Veeram

in ವೀರಂ

LYRIC

Song Details Page after Lyrice

ಓಂ ನಮಃ ಶಿವಾಯ
 
ಕೇಳೊ ಮಾದೇವ ಮನ್ಸನ ಜೀವ
ನೀ ನುಡಿಸಿ ಆಡಾಕ ಡಮರು ಆಗ್ಯಾವ
ಯಾಕ ಶಿವಲಿಂಗ ನಡೆಸುತಿ ಹಿಂಗ
ಏನೇನು ಇಲ್ಲಯ್ಯ ನಮ್ಮ ಕೈಯಾಗ
ಎಡವಿಸಿ ತಾಳ ಉರುಳಿಸಿ ದಾಳ
ನಡೆಸಿದಿ ಬಾ ಬಾ
ಶಿವ ಶಿವ ಶಿವ ಶಿವ ಶಿವ ಶಿವ
ಶಿವ ಶಿವ ಶಿವನೇ
ಹರ ಹರ ಹರ ಹರ ಹರ ಹರ
ಹರ ಹರ ಹರನೇ
ಶಿವ ಶಿವ ಶಿವ ಶಿವ ಶಿವ ಶಿವ
ಶಿವ ಶಿವ ಶಿವನೇ
ಹರ ಹರ ಹರ ಹರ ಹರ ಹರ
ಹರ ಹರ ಹರನೇ
 
||ಕೇಳೊ ಮಾದೇವ ಮನ್ಸನ ಜೀವ
ನೀ ನುಡಿಸಿ ಆಡಾಕ ಡಮರು ಆಗ್ಯಾವ ||
 
ನಾ ಹೂವು ಹಣ್ಣು ತಂದೆ
ಕಣ್ಣೀರು ನೀನು ತಂದೆ
ನಾನು ಅಳಲಿಲ್ಲೋ ತಂತಾನೆ ಬಂತಲ್ಲೋ
ನೀನು ನಗಬೋದ ನಾನಾಗಿ ಅಳಬೋದ
ಹೇ ಶಿವ… ಜೀವವ
ಕಾಡುತಿ ಯಾಕೋ ಶಿವ ಕನಸು ಒಡೆದಾವ
 
||ಶಿವ ಶಿವ ಶಿವ ಶಿವ ಶಿವ ಶಿವ
ಶಿವ ಶಿವ ಶಿವನೇ
ಹರ ಹರ ಹರ ಹರ ಹರ ಹರ
ಹರ ಹರ ಹರನೇ
ಶಿವ ಶಿವ ಶಿವ ಶಿವ ಶಿವ ಶಿವ
ಶಿವ ಶಿವ ಶಿವನೇ
ಹರ ಹರ ಹರ ಹರ ಹರ ಹರ
ಹರ ಹರ ಹರನೇ||
 
||ಕೇಳೊ ಮಾದೇವ ಮನ್ಸನ ಜೀವ
ನೀ ನುಡಿಸಿ ಆಡಾಕ ಡಮರು ಆಗ್ಯಾವ ||
 
ಹೂ ಮುಳ್ಳು ಒಂದೇ ಗಿಡಕ ಹೆಂಗಾರ ಜೋಡಿಸಿಟ್ಟಿ
ಭೇದ ನಮಗಿಲ್ಲೋ
ನಿನ್ನಾಟ ಸರಿ ಇಲ್ಲೋ
ನೀನು ವಿಷ ಕುಡಿದಿ ನಾವುನು ಕುಡಿಬೇಕ
ಚಾಲಕ ಪಾಲಕ ನಾಮವು ನಿಂಗ್ಯಾತಕ
ನೀನು ನಮಗ್ಯಾಕ….
ಶಿವ ಶಿವ ಶಿವ ಶಿವ ಶಿವ ಶಿವ
ಶಿವ ಶಿವ ಶಿವನೇ
ಹರ ಹರ ಹರ ಹರ ಹರ ಹರ
ಹರ ಹರ ಹರನೇ
ಶಿವ ಶಿವ ಶಿವ ಶಿವ ಶಿವ ಶಿವ
ಶಿವ ಶಿವ ಶಿವನೇ
ಹರ ಹರ ಹರ ಹರ ಹರ ಹರ
ಹರ ಹರ ಹರನೇ
 
||ಯಾಕೋ ಶಿವಲಿಂಗ ನಡೆಸುತಿ ಹಿಂಗ
ಏನೇನು ಇಲ್ಲಯ್ಯನಮ್ಮ ಕೈಯಾಗ||
ಓಂ ನಮಃ ಶಿವಾಯ

ಓಂ ನಮಃ ಶಿವಾಯ
 
ಕೇಳೊ ಮಾದೇವ ಮನ್ಸನ ಜೀವ
ನೀ ನುಡಿಸಿ ಆಡಾಕ ಡಮರು ಆಗ್ಯಾವ
ಯಾಕ ಶಿವಲಿಂಗ ನಡೆಸುತಿ ಹಿಂಗ
ಏನೇನು ಇಲ್ಲಯ್ಯ ನಮ್ಮ ಕೈಯಾಗ
ಎಡವಿಸಿ ತಾಳ ಉರುಳಿಸಿ ದಾಳ
ನಡೆಸಿದಿ ಬಾ ಬಾ
ಶಿವ ಶಿವ ಶಿವ ಶಿವ ಶಿವ ಶಿವ
ಶಿವ ಶಿವ ಶಿವನೇ
ಹರ ಹರ ಹರ ಹರ ಹರ ಹರ
ಹರ ಹರ ಹರನೇ
ಶಿವ ಶಿವ ಶಿವ ಶಿವ ಶಿವ ಶಿವ
ಶಿವ ಶಿವ ಶಿವನೇ
ಹರ ಹರ ಹರ ಹರ ಹರ ಹರ
ಹರ ಹರ ಹರನೇ
 
||ಕೇಳೊ ಮಾದೇವ ಮನ್ಸನ ಜೀವ
ನೀ ನುಡಿಸಿ ಆಡಾಕ ಡಮರು ಆಗ್ಯಾವ ||
 
ನಾ ಹೂವು ಹಣ್ಣು ತಂದೆ
ಕಣ್ಣೀರು ನೀನು ತಂದೆ
ನಾನು ಅಳಲಿಲ್ಲೋ ತಂತಾನೆ ಬಂತಲ್ಲೋ
ನೀನು ನಗಬೋದ ನಾನಾಗಿ ಅಳಬೋದ
ಹೇ ಶಿವ… ಜೀವವ
ಕಾಡುತಿ ಯಾಕೋ ಶಿವ ಕನಸು ಒಡೆದಾವ
 
||ಶಿವ ಶಿವ ಶಿವ ಶಿವ ಶಿವ ಶಿವ
ಶಿವ ಶಿವ ಶಿವನೇ
ಹರ ಹರ ಹರ ಹರ ಹರ ಹರ
ಹರ ಹರ ಹರನೇ
ಶಿವ ಶಿವ ಶಿವ ಶಿವ ಶಿವ ಶಿವ
ಶಿವ ಶಿವ ಶಿವನೇ
ಹರ ಹರ ಹರ ಹರ ಹರ ಹರ
ಹರ ಹರ ಹರನೇ||
 
||ಕೇಳೊ ಮಾದೇವ ಮನ್ಸನ ಜೀವ
ನೀ ನುಡಿಸಿ ಆಡಾಕ ಡಮರು ಆಗ್ಯಾವ ||
 
ಹೂ ಮುಳ್ಳು ಒಂದೇ ಗಿಡಕ ಹೆಂಗಾರ ಜೋಡಿಸಿಟ್ಟಿ
ಭೇದ ನಮಗಿಲ್ಲೋ
ನಿನ್ನಾಟ ಸರಿ ಇಲ್ಲೋ
ನೀನು ವಿಷ ಕುಡಿದಿ ನಾವುನು ಕುಡಿಬೇಕ
ಚಾಲಕ ಪಾಲಕ ನಾಮವು ನಿಂಗ್ಯಾತಕ
ನೀನು ನಮಗ್ಯಾಕ….
ಶಿವ ಶಿವ ಶಿವ ಶಿವ ಶಿವ ಶಿವ
ಶಿವ ಶಿವ ಶಿವನೇ
ಹರ ಹರ ಹರ ಹರ ಹರ ಹರ
ಹರ ಹರ ಹರನೇ
ಶಿವ ಶಿವ ಶಿವ ಶಿವ ಶಿವ ಶಿವ
ಶಿವ ಶಿವ ಶಿವನೇ
ಹರ ಹರ ಹರ ಹರ ಹರ ಹರ
ಹರ ಹರ ಹರನೇ
 
||ಯಾಕೋ ಶಿವಲಿಂಗ ನಡೆಸುತಿ ಹಿಂಗ
ಏನೇನು ಇಲ್ಲಯ್ಯನಮ್ಮ ಕೈಯಾಗ||
ಓಂ ನಮಃ ಶಿವಾಯ

Shiva Shiva song lyrics from Kannada Movie Veeram starring Prajwal Devraj,Rachita ram,Srinagar Kitty, Lyrics penned by V Nagendra Prasad Sung by Ananya Bhat, Music Composed by, film is Directed by Khadar Kumar S and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ