Hodalo Bittu Hodalo Lyrics

ಹೋದಳೊ ಬಿಟ್ಟು ಹೋದಳೊ Lyrics

in Veeram

in ವೀರಂ

LYRIC

Song Details Page after Lyrice

ಕುಡಿಯೊ  ಮುಂಚೆ ಬಾಟಲಡಿಗೆ ಎರಡು ತಟ್ಟೆ ತಟ್ತೀವಿ
ಮುಚ್ಚಳ ಲೂಸಾಗ್ಬೇಕಂತ ಅಂಗೈಲಿ ಎರಡು ಬಿಡ್ತೀವಿ
ಪ್ರೀತಿ ಮಾಡುವಾಗ ಎರಡು ತಟ್ಟದೆ ಸುಮ್ಮನಾದ್ರೆ ಹಿಂಗೆ ನೋವು ಸಿಗ್ತದೆ
ಮೋಸ ಹೋದ ಮೇಲೆ ಎದೆ ನೋಯ್ತದೆ
ಏನ್‌ ಮಾಡ್ಲಿ ಬಾಟ್ಲು ಎತ್ತದೆ
ಹೇಳದನ್ನ ಕೇಳದೆ ಹೋದಳೊ ಹೋದಳೊ
ಮಾತಿಗೇನೆ ಸಿಕ್ಕದೆ ಕೈಯ್ಯ ಕೊಟ್ಟು ಹೋದಳೊ
ಅವಳು ಜೊತೆ ಇಲ್ಲದೆ ಲೈಫೀಗ ಲಾಕ್‌ ಡೌನ್‌ ಆಗಿದೆ
ಹೋದಳೊ ಬಿಟ್ಟು ಹೋದಳೊ
ಹೋದಳೊ ಬಿಟ್ಟು ಹೋದಳೊ
 
ಪ್ರೀತಿ ಮಾಡುವಾಗ ಮಾತಿಗೊಂದು ಮಾತು ಬಂದೇನೆ ಬರುತೈತೆ
ಹೊಂದಿಕೊಂಡು ಹೋಗು ನೀನೆ ತಲೆಬಾಗು ಒಳ್ಳೇದೆ ಆಗುತೈತೆ
ಪ್ರೀತಿ ಮಾಡುವಾಗ ಮಾತಿಗೊಂದು ಮಾತು ಬಂದೇನೆ ಬರುತೈತೆ
ಹೊಂದಿಕೊಂಡು ಹೋಗು ನೀನೆ ತಲೆಬಾಗು ಒಳ್ಳೇದೆ ಆಗುತೈತೆ
ಕೇಳಿಕೊ ಮಾತು ಕೇಳಿಕೊ
ಹೇಳಿಕೊ ತಪ್ಪು ಹೇಳಿಕೊ
         
ಹೃದಯ ಕೂಗಿದೆ ಕಣ್ಣಲ್ಲಿ ನೀರಾಡಿದೆ
ಮನಸ್ಸೆ ಬಾಡಿದೆ ತಪ್ಪಿಲ್ದೆ ಬಲಿಯಾಗಿದೆ
ಶರಣಾಯ್ತು ಈ ಗಂಡೆದೆ
 
ಹೇಳದನ್ನ ಕೇಳದೆ ಹೋದಳೊ ಹೋದಳೊ
ಮಾತಿಗೇನೆ ಸಿಕ್ಕದೆ ಕೈಯ್ಯ ಕೊಟ್ಟು ಹೋದಳೊ
ಅವಳು ಜೊತೆ ಇಲ್ಲದೆ ಲೈಫೀಗ ಲಾಕ್‌ ಡೌನ್‌ ಆಗಿದೆ
ಹೋದಳೊ ಬಿಟ್ಟು ಹೋದಳೊ
ಹೋದಳೊ ಬಿಟ್ಟು ಹೋದಳೊ
 
ಹೋದಳೊ ಬಿಟ್ಟು ಹೋದಳೊ
ಹೋದಳೊ ಬಿಟ್ಟು ಹೋದಳೊ
 
ಕೋಪದಾಗೆ ಮೂಗು ಕುಯ್ದುಕೊಂಡ ಮ್ಯಾಲೆ
ಇನ್ನೊಮ್ಮೆ ಬರುತೈತ
ನಿನ್ನ ಹಾಗೆ ಅವಳು ಎಣ್ಣೆ ಬೇಕು ಅಂದ್ರೆ
ಪರಪಂಚ ಉಳಿತೈತ
 
ನೋಡಿಕೊ ಇನ್ನು ನೋಡಿಕೊ
ಬೇಡಿಕೊ ದೇವ್ರ ಬೇಡಿಕೊ
 
ಮೊದಲ ಬಾರಿಗೆ ಸಂಕಟ ಈ ಬಾಳಿಗೆ
ಪ್ರೀತಿಯ ಹಾಲಿಗೆ ಹಲ್ಲಿನೆ ಬಿದ್ದೋದಂಗೆ
ಕನ್‌ ಫ್ಯೂಸ್‌ ಈ ಗುಂಡಿಗೆ
 
||ಕುಡಿಯೊ  ಮುಂಚೆ ಬಾಟಲಡಿಗೆ ಎರಡು ತಟ್ಟೆ ತಟ್ತೀವಿ

ಅವಳು ಜೊತೆ ಇಲ್ಲದೆ ಲೈಫೀಗ ಲಾಕ್‌ ಡೌನ್‌ ಆಗಿದೆ||
 
||ಹೋದಳೊ ಬಿಟ್ಟು ಹೋದಳೊ||

Hodalo Bittu Hodalo song lyrics from Kannada Movie Veeram starring Prajwal Devraj,Rachita ram,Srinagar Kitty, Lyrics penned by V Nagendra Prasad Sung by Supriyaa Raam, J Anoop Seelin, Music Composed by, film is Directed by Khadar Kumar S and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ