ಮೌನವೇ ಚೆನ್ನ ಅರೆಬರೆ ಮಾತು ಯಾಕಿನ್ನ
ಸೋತೆನು ನನ್ನ ಪದೆ ಪದೆ ನೋಡುತ ನಿನ್ನ
ಕಣ್ಣೊಳಗೆ ಈಗ ನೀ ಇರುವಾಗ
ಇರದು ಕನಸಿಗೆ ಜಾಗ
ಮೌನವೇ ಚೆನ್ನ ಅರೆಬರೆ ಮಾತು ಯಾಕಿನ್ನ
ಜೊತೆಗೆ ಹೆಜ್ಜೆ ಹಾಕೊ ಘಳಿಗೆ ಜಗವೆ ಕಾಲ್ಕೆಳಗೆ
ತರಲೆ ಅನ್ನೋ ಪದವಿಯನ್ನ ಬೇಗ ಕೊಡು ನೀ ನಂಗೆ
ನಿನ್ನದೆ ಪರಿಣಾಮ ನೋಡು ಎದೆಯಲಿ ಹೊಸ ಹೊಸ ಹಾಡು
ತೀರಿಸೋಕೆ ಇದೆ ಸಿಹಿ ಸೇಡು
||ಮೌನವೇ ಚೆನ್ನ ಅರೆಬರೆ ಮಾತು ಯಾಕಿನ್ನ||
ನಿಜವೋ ಭ್ರಮೆಯೋ ನೋಡುತೀನಿ ನನ್ನೇ ತುಸು ಚಿವುಟಿ
ಜೊತೆಗೆ ಇರಲು ಈಗ ನಿನ್ನ ನೆರಳ ಜೊತೆ ಪೈಪೋಟಿ
ಸುಮ್ಮನೆ ಸುಳಿದಾಗ ನೀನು ಘಮ್ಮನೆ ಪರಿಮಳವೇನು
ಮೆಲ್ಲ ಮೆಲ್ಲ ಪರವಶ ನಾನು
||ಮೌನವೇ ಚೆನ್ನ ಅರೆಬರೆ ಮಾತು ಯಾಕಿನ್ನ
ಸೋತೆನು ನನ್ನ ಪದೆ ಪದೆ ನೋಡುತ ನಿನ್ನ
ಕಣ್ಣೊಳಗೆ ಈಗ ನೀ ಇರುವಾಗ
ಇರದು ಕನಸಿಗೆ ಜಾಗ||
ಮೌನವೇ ಚೆನ್ನ ಅರೆಬರೆ ಮಾತು ಯಾಕಿನ್ನ
ಸೋತೆನು ನನ್ನ ಪದೆ ಪದೆ ನೋಡುತ ನಿನ್ನ
ಕಣ್ಣೊಳಗೆ ಈಗ ನೀ ಇರುವಾಗ
ಇರದು ಕನಸಿಗೆ ಜಾಗ
ಮೌನವೇ ಚೆನ್ನ ಅರೆಬರೆ ಮಾತು ಯಾಕಿನ್ನ
ಜೊತೆಗೆ ಹೆಜ್ಜೆ ಹಾಕೊ ಘಳಿಗೆ ಜಗವೆ ಕಾಲ್ಕೆಳಗೆ
ತರಲೆ ಅನ್ನೋ ಪದವಿಯನ್ನ ಬೇಗ ಕೊಡು ನೀ ನಂಗೆ
ನಿನ್ನದೆ ಪರಿಣಾಮ ನೋಡು ಎದೆಯಲಿ ಹೊಸ ಹೊಸ ಹಾಡು
ತೀರಿಸೋಕೆ ಇದೆ ಸಿಹಿ ಸೇಡು
||ಮೌನವೇ ಚೆನ್ನ ಅರೆಬರೆ ಮಾತು ಯಾಕಿನ್ನ||
ನಿಜವೋ ಭ್ರಮೆಯೋ ನೋಡುತೀನಿ ನನ್ನೇ ತುಸು ಚಿವುಟಿ
ಜೊತೆಗೆ ಇರಲು ಈಗ ನಿನ್ನ ನೆರಳ ಜೊತೆ ಪೈಪೋಟಿ
ಸುಮ್ಮನೆ ಸುಳಿದಾಗ ನೀನು ಘಮ್ಮನೆ ಪರಿಮಳವೇನು
ಮೆಲ್ಲ ಮೆಲ್ಲ ಪರವಶ ನಾನು
||ಮೌನವೇ ಚೆನ್ನ ಅರೆಬರೆ ಮಾತು ಯಾಕಿನ್ನ
ಸೋತೆನು ನನ್ನ ಪದೆ ಪದೆ ನೋಡುತ ನಿನ್ನ
ಕಣ್ಣೊಳಗೆ ಈಗ ನೀ ಇರುವಾಗ
ಇರದು ಕನಸಿಗೆ ಜಾಗ||