Thangaliyalli Lyrics

in Veera Parampare

Video:

LYRIC

-
ತಂಗಾಳಿಯಲ್ಲಿ ತೇಲಿ ಹೋದೆ
ನಾನು  ದಿನ
ಸಹಾರ ಭೂಮಿಯಲ್ಲಿ
ಒಂದು ಹೂವ ಕಂಡೆ ನಾ
ಮನಗಳ ಮೌನದ ಹಬ್ಬವಿದು
ಹೃದಯದ ಕನಸಿನ ಸುಗ್ಗಿಯಿದು
ಮನೋಹರ ಭಾವನೆ
ಹೇಳಲಾಗದು ತಾಳಲಾಗದು
ಐ ವಾನ್‌ ಎ ಹಗ್‌ ಯು
ಐ ವಾನ್‌ ಎ ಲವ ಯು
 
ತಂಗಾಳಿಯಲ್ಲಿ ತೇಲಿ ಹೋದೆ
ನಾನು  ದಿನ
ಸಹಾರ ಭೂಮಿಯಲ್ಲಿ
ಒಂದು ಹೂವ ಕಂಡೆ ನಾ
 
ವಿನೂತನ ವಿನೋದದ
ವಿಚಾರ ಒಂದು ಮೂಡಿ
ಸಮ್ಮೋಹದ ಸಲ್ಲಾಪದ
ಸೋಪಾನವನ್ನು ಮಾಡಿ
ಕಚಗುಳಿ ಇಡುತ್ತಿದೆ ಆಸೆಗಳು
ಹರೆಯದ ಹಸಿವಿನ ತುಮುಲಗಳು
ಸಂಕೋಚದ ಸಂವೇದನೆ
ಹೇಳಲಾಗದು ತಾಳಲಾಗದು
 
||ತಂಗಾಳಿಯಲ್ಲಿ ತೇಲಿ ಹೋದೆ
ನಾನು  ದಿನ
ಸಹಾರ ಭೂಮಿಯಲ್ಲಿ
ಒಂದು ಹೂವ ಕಂಡೆ ನಾ||
 
ಮುಂಜಾನೆಯ ಮೊಗ್ಗಲ್ಲಿಯ
ಸಿಕ್ಕಂತೆಯಾದೆ ನಾನು
ವಸಂತದ ವಯ್ಯಾರದ
ಇಂಪಾದ ಗಾಳಿ ನೀನು
ಪ್ರಣಯದ ಮಂಪರು ಕಣಕಣವು
ಸರಸರ ತುಂತುರು ಕ್ಷಣಕ್ಷಣವು
ಅಂತರ ಮನೋಹರ
ಹೇಳಲಾಗದು ತಾಳಲಾಗದು
ಐ ವಾನ್‌ ಎ ಹಗ್‌ ಯು
ಐ ವಾನ್‌ ಎ ಲವ ಯು
 
||ತಂಗಾಳಿಯಲ್ಲಿ ತೇಲಿ ಹೋದೆ
ನಾನು  ದಿನ
ಸಹಾರ ಭೂಮಿಯಲ್ಲಿ
ಒಂದು ಹೂವ ಕಂಡೆ ನಾ||
 

Thangaliyalli song lyrics from Kannada Movie Veera Parampare starring Ambarish, Sudeep, Aindritha Ray, Lyrics penned by S Narayan Sung by Karthik, Shreya Ghoshal, Music Composed by S Narayan, film is Directed by S Narayan and film is released on 2010