-
ಎತ್ತಲೋ ಮಾಯವಾಯ್ತು ಸತ್ಯ
ಕತ್ತಲೆ ತುಂಬಿಕೊಂಡು ನಿತ್ಯ
ಎತ್ತಲೋ ಮಾಯವಾಯ್ತು ಸತ್ಯ
ಕತ್ತಲೆ ತುಂಬಿಕೊಂಡು ನಿತ್ಯ
ಸುಳ್ಳಿನ ನೇಣು ಹಗ್ಗ ಹೊಸೆದು
ಮೌನದ ಮೇಣ ಮಣ್ಣು ಬೆಸೆದು
ನೀಡಿದೆಯ ಕೊರಳನ್ನು ಬಯಸಿದೆಯ ಸಾವನ್ನು
ನೀಡಿದೆಯ ಕೊರಳನ್ನು ಬಯಸಿದೆಯ ಸಾವನ್ನು
ಎತ್ತಲೋ ಮಾಯವಾಯ್ತು ಸತ್ಯ
ಕತ್ತಲೆ ತುಂಬಿಕೊಂಡು ನಿತ್ಯ
ಧರ್ಮವಿಲ್ಲಿ ಕೈಯ್ಯ ಕಟ್ಟಿ ಕುಳಿತಿದೆ
ನ್ಯಾಯವನ್ನು ಮೂಟೆ ಕಟ್ಟಿ ಎಸೆದಿದೆ
ಪ್ರೀತಿ ಇಲ್ಲಿ ಹೆಪ್ಪುಗಟ್ಟಿ ನಿಂತಿದೆ
ಅನುಬಂಧವಿಲ್ಲಿ ಅರ್ಥ ಕಳೆದುಕೊಂಡಿದೆ
ಕೊಟ್ಟ ಮಾತು ಉಳಿಸಲೆಂದು ಹೋರಾಟ ನಿನ್ನದು
ಕೆಟ್ಟ ಸುದ್ದಿ ಊರ ಮುಂದೆ ಮರೆಮಾಚೊ ಮನಸ್ಸಿದು
ಉಪ್ಪಿನ ಋಣವ ತೀರಿಸಲೆಂದು ಪರಂಪರೆ ಮಾನ ಕಾಯುವೆನೆಂದು
ಕೆಟ್ಟೆಯ ಕೊಟ್ಟೆಯ ನಿನ್ನ ನೀ ಬಲಿ ಕೊಟ್ಟೆಯ
ನೀ ಪೂಜಿಸೊ ಈ ದೇವರ ಹೃದಯಕ್ಕೆ ಕಿಚ್ಚಿಟ್ಟೆಯ
ದುಃಖವಿಲ್ಲಿ ಕಟ್ಟೆಯೊಡೆದು ಹರಿದಿದೆ
ಮನಸ್ಸಿನಲ್ಲಿ ಇಟ್ಟ ಬೆಂಕಿ ಉರಿದಿದೆ
ನಿನ್ನ ಪ್ರೀತಿ ಹೃದಯವಿಲ್ಲಿ ಸಿಡಿದಿದೆ
ಅದರಲ್ಲಿದ್ದ ಮಮತೆ ಸುಟ್ಟು ಬೆಂದಿದೆ
ತಾಯಿ ಹಾಲು ನಂಜಾಗಲು ಸಾಧ್ಯನ ಸಾಧ್ಯನ
ಮರೆತು ಕೂಡ ವರದೆಗೌಡ ತಪ್ಪನ್ನು ಮಾಡ್ತಾನ
ಹೊರಗಿನ ಕಣ್ಣು ಮುಚ್ಚಿದರೆ ಒಳಗಣ್ಣಿನ ಕಣ್ಣು ತೆರೆಯುವುದು
ಕತ್ತಲೆ ಇದ್ದರು ಸತ್ಯವು ಮರೆಯಾಗದು
ಧೂಳಿನಲಿ ಬಿದ್ದರು ಧರ್ಮವು ಕೊಳೆಯಾಗದು
||ಎತ್ತಲೋ ಮಾಯವಾಯ್ತು ಸತ್ಯ
ಕತ್ತಲೆ ತುಂಬಿಕೊಂಡು ನಿತ್ಯ||
||ಎತ್ತಲೋ ಮಾಯವಾಯ್ತು ಸತ್ಯ
ಕತ್ತಲೆ ತುಂಬಿಕೊಂಡು ನಿತ್ಯ||
-
ಎತ್ತಲೋ ಮಾಯವಾಯ್ತು ಸತ್ಯ
ಕತ್ತಲೆ ತುಂಬಿಕೊಂಡು ನಿತ್ಯ
ಎತ್ತಲೋ ಮಾಯವಾಯ್ತು ಸತ್ಯ
ಕತ್ತಲೆ ತುಂಬಿಕೊಂಡು ನಿತ್ಯ
ಸುಳ್ಳಿನ ನೇಣು ಹಗ್ಗ ಹೊಸೆದು
ಮೌನದ ಮೇಣ ಮಣ್ಣು ಬೆಸೆದು
ನೀಡಿದೆಯ ಕೊರಳನ್ನು ಬಯಸಿದೆಯ ಸಾವನ್ನು
ನೀಡಿದೆಯ ಕೊರಳನ್ನು ಬಯಸಿದೆಯ ಸಾವನ್ನು
ಎತ್ತಲೋ ಮಾಯವಾಯ್ತು ಸತ್ಯ
ಕತ್ತಲೆ ತುಂಬಿಕೊಂಡು ನಿತ್ಯ
ಧರ್ಮವಿಲ್ಲಿ ಕೈಯ್ಯ ಕಟ್ಟಿ ಕುಳಿತಿದೆ
ನ್ಯಾಯವನ್ನು ಮೂಟೆ ಕಟ್ಟಿ ಎಸೆದಿದೆ
ಪ್ರೀತಿ ಇಲ್ಲಿ ಹೆಪ್ಪುಗಟ್ಟಿ ನಿಂತಿದೆ
ಅನುಬಂಧವಿಲ್ಲಿ ಅರ್ಥ ಕಳೆದುಕೊಂಡಿದೆ
ಕೊಟ್ಟ ಮಾತು ಉಳಿಸಲೆಂದು ಹೋರಾಟ ನಿನ್ನದು
ಕೆಟ್ಟ ಸುದ್ದಿ ಊರ ಮುಂದೆ ಮರೆಮಾಚೊ ಮನಸ್ಸಿದು
ಉಪ್ಪಿನ ಋಣವ ತೀರಿಸಲೆಂದು ಪರಂಪರೆ ಮಾನ ಕಾಯುವೆನೆಂದು
ಕೆಟ್ಟೆಯ ಕೊಟ್ಟೆಯ ನಿನ್ನ ನೀ ಬಲಿ ಕೊಟ್ಟೆಯ
ನೀ ಪೂಜಿಸೊ ಈ ದೇವರ ಹೃದಯಕ್ಕೆ ಕಿಚ್ಚಿಟ್ಟೆಯ
ದುಃಖವಿಲ್ಲಿ ಕಟ್ಟೆಯೊಡೆದು ಹರಿದಿದೆ
ಮನಸ್ಸಿನಲ್ಲಿ ಇಟ್ಟ ಬೆಂಕಿ ಉರಿದಿದೆ
ನಿನ್ನ ಪ್ರೀತಿ ಹೃದಯವಿಲ್ಲಿ ಸಿಡಿದಿದೆ
ಅದರಲ್ಲಿದ್ದ ಮಮತೆ ಸುಟ್ಟು ಬೆಂದಿದೆ
ತಾಯಿ ಹಾಲು ನಂಜಾಗಲು ಸಾಧ್ಯನ ಸಾಧ್ಯನ
ಮರೆತು ಕೂಡ ವರದೆಗೌಡ ತಪ್ಪನ್ನು ಮಾಡ್ತಾನ
ಹೊರಗಿನ ಕಣ್ಣು ಮುಚ್ಚಿದರೆ ಒಳಗಣ್ಣಿನ ಕಣ್ಣು ತೆರೆಯುವುದು
ಕತ್ತಲೆ ಇದ್ದರು ಸತ್ಯವು ಮರೆಯಾಗದು
ಧೂಳಿನಲಿ ಬಿದ್ದರು ಧರ್ಮವು ಕೊಳೆಯಾಗದು
||ಎತ್ತಲೋ ಮಾಯವಾಯ್ತು ಸತ್ಯ
ಕತ್ತಲೆ ತುಂಬಿಕೊಂಡು ನಿತ್ಯ||
||ಎತ್ತಲೋ ಮಾಯವಾಯ್ತು ಸತ್ಯ
ಕತ್ತಲೆ ತುಂಬಿಕೊಂಡು ನಿತ್ಯ||
Etthalo Maayavaithu song lyrics from Kannada Movie Veera Parampare starring Ambarish, Sudeep, Aindritha Ray, Lyrics penned by S Narayan Sung by Shankar Mahadevan, Music Composed by S Narayan, film is Directed by S Narayan and film is released on 2010