Thande Neenu(Sai Bhajan) Lyrics

ತಂದೆ ನೀನು (ಸಾಯಿ ಭಜನೆ) Lyrics

in Varnapatala

in ವರ್ಣಪಟಲ

LYRIC

Song Details Page after Lyrice

ತಂದೆ ನೀನು 
ಓಂ
ತಾಯಿ ನೀನು
ಓಂ
ನೀನೆ ಜಗವೆಂದು ನಂಬಿಹೆ ನಾನು
ನಂಬಿಹೆ ನಾನು
ನಂಬಿಹೆ ನಾನು
 
ಕಾರ್ಮೋಡದ ಕಾರಿರುಳ
ಕಷ್ಟದ ಕತ್ತಲಲ್ಲಿ…  ಓಂ
ಕಾರ್ಮೋಡದ ಕಾರಿರುಳ
ಕಷ್ಟದ ಕತ್ತಲಲ್ಲಿ
ಬಂದೆನ್ನುವ ಸಲಹ ಬಂಧು ನೀನು
ಬಂಧು ನೀನು  ಓಂ
ಬಂಧು ನೀನು  ಓಂ
 
ತಂದೆ ನೀನು 
ತಾಯಿ ನೀನು
ತಂದೆ ತಾಯಿ ಎಲ್ಲಾ ನೀನೆ ಸಾಯಿ
 
ಸಾಯಿನಾಥ ಸಾಯಿನಾಥ
ಸಾಯಿನಾಥ ಸಾಯಿನಾಥ
ಸಾಯಿನಾಥ ಸಾಯಿನಾಥ
ಸಾಯಿನಾಥ ಸಾಯಿನಾಥ
 
ಎನ್ನ ಕಣ್ಣೀರ ಒರೆಸುವ
ಕರುಣಾಳುವೆ ನೀನು
ಎನ್ನ ಮನದಲ್ಲಿ ಸತತ ಉರಿಯುವ
ಕುಡಿಬೆಳಕು ನೀನು
ಮಮತೆ ನೀನು ಕ್ಷಮತೆ ನೀನು
ಮಮತೆ ನೀನು ಕ್ಷಮತೆ ನೀನು
ಭಕ್ತಿ ಶಕ್ತಿ ಮುಕ್ತಿ ನೀಡುವ ನೀನು
ನೀನು
 
ಸಾಯಿ ಸಾಯಿ ಸಾಯಿನಾಥ
ಸಾಯಿ ಸಾಯಿನಾಥ
ಸಾಯಿ ಸಾಯಿ ಸಾಯಿನಾಥ
ಸಾಯಿ ಸಾಯಿನಾಥ
ಸಾಯಿ ಸಾಯಿ ಸಾಯಿನಾಥ
ಸಾಯಿ ಸಾಯಿನಾಥ
ಸಾಯಿ ಸಾಯಿ ಸಾಯಿನಾಥ
ಸಾಯಿ ಸಾಯಿನಾಥ
ಸಾಯಿ ಸಾಯಿ ಸಾಯಿನಾಥ
ಸಾಯಿ ಸಾಯಿನಾಥ
ಸಾಯಿ ಸಾಯಿ ಸಾಯಿನಾಥ
ಸಾಯಿ ಸಾಯಿನಾಥ
ಸಾಯಿ ಸಾಯಿ ಸಾಯಿನಾಥ
ಸಾಯಿ ಸಾಯಿನಾಥ
ಸಾಯಿ ಸಾಯಿ ಸಾಯಿನಾಥ
ಸಾಯಿ ಸಾಯಿನಾಥ
ಸಾಯಿ ಸಾಯಿ ಸಾಯಿನಾಥ
ಸಾಯಿ ಸಾಯಿನಾಥ
ಸಾಯಿ ಸಾಯಿ ಸಾಯಿನಾಥ
ಸಾಯಿ ಸಾಯಿನಾಥ
ಸಾಯಿ ಸಾಯಿ ಸಾಯಿನಾಥ
ಸಾಯಿ ಸಾಯಿನಾಥ
ಸಾಯಿ ಸಾಯಿ ಸಾಯಿನಾಥ
ಸಾಯಿ ಸಾಯಿನಾಥ
ಸಾಯಿ ಸಾಯಿ ಸಾಯಿನಾಥ
ಸಾಯಿ ಸಾಯಿನಾಥ
ಸಾಯಿ ಸಾಯಿ ಸಾಯಿನಾಥ
ಸಾಯಿ ಸಾಯಿನಾಥ

ತಂದೆ ನೀನು 
ಓಂ
ತಾಯಿ ನೀನು
ಓಂ
ನೀನೆ ಜಗವೆಂದು ನಂಬಿಹೆ ನಾನು
ನಂಬಿಹೆ ನಾನು
ನಂಬಿಹೆ ನಾನು
 
ಕಾರ್ಮೋಡದ ಕಾರಿರುಳ
ಕಷ್ಟದ ಕತ್ತಲಲ್ಲಿ…  ಓಂ
ಕಾರ್ಮೋಡದ ಕಾರಿರುಳ
ಕಷ್ಟದ ಕತ್ತಲಲ್ಲಿ
ಬಂದೆನ್ನುವ ಸಲಹ ಬಂಧು ನೀನು
ಬಂಧು ನೀನು  ಓಂ
ಬಂಧು ನೀನು  ಓಂ
 
ತಂದೆ ನೀನು 
ತಾಯಿ ನೀನು
ತಂದೆ ತಾಯಿ ಎಲ್ಲಾ ನೀನೆ ಸಾಯಿ
 
ಸಾಯಿನಾಥ ಸಾಯಿನಾಥ
ಸಾಯಿನಾಥ ಸಾಯಿನಾಥ
ಸಾಯಿನಾಥ ಸಾಯಿನಾಥ
ಸಾಯಿನಾಥ ಸಾಯಿನಾಥ
 
ಎನ್ನ ಕಣ್ಣೀರ ಒರೆಸುವ
ಕರುಣಾಳುವೆ ನೀನು
ಎನ್ನ ಮನದಲ್ಲಿ ಸತತ ಉರಿಯುವ
ಕುಡಿಬೆಳಕು ನೀನು
ಮಮತೆ ನೀನು ಕ್ಷಮತೆ ನೀನು
ಮಮತೆ ನೀನು ಕ್ಷಮತೆ ನೀನು
ಭಕ್ತಿ ಶಕ್ತಿ ಮುಕ್ತಿ ನೀಡುವ ನೀನು
ನೀನು
 
ಸಾಯಿ ಸಾಯಿ ಸಾಯಿನಾಥ
ಸಾಯಿ ಸಾಯಿನಾಥ
ಸಾಯಿ ಸಾಯಿ ಸಾಯಿನಾಥ
ಸಾಯಿ ಸಾಯಿನಾಥ
ಸಾಯಿ ಸಾಯಿ ಸಾಯಿನಾಥ
ಸಾಯಿ ಸಾಯಿನಾಥ
ಸಾಯಿ ಸಾಯಿ ಸಾಯಿನಾಥ
ಸಾಯಿ ಸಾಯಿನಾಥ
ಸಾಯಿ ಸಾಯಿ ಸಾಯಿನಾಥ
ಸಾಯಿ ಸಾಯಿನಾಥ
ಸಾಯಿ ಸಾಯಿ ಸಾಯಿನಾಥ
ಸಾಯಿ ಸಾಯಿನಾಥ
ಸಾಯಿ ಸಾಯಿ ಸಾಯಿನಾಥ
ಸಾಯಿ ಸಾಯಿನಾಥ
ಸಾಯಿ ಸಾಯಿ ಸಾಯಿನಾಥ
ಸಾಯಿ ಸಾಯಿನಾಥ
ಸಾಯಿ ಸಾಯಿ ಸಾಯಿನಾಥ
ಸಾಯಿ ಸಾಯಿನಾಥ
ಸಾಯಿ ಸಾಯಿ ಸಾಯಿನಾಥ
ಸಾಯಿ ಸಾಯಿನಾಥ
ಸಾಯಿ ಸಾಯಿ ಸಾಯಿನಾಥ
ಸಾಯಿ ಸಾಯಿನಾಥ
ಸಾಯಿ ಸಾಯಿ ಸಾಯಿನಾಥ
ಸಾಯಿ ಸಾಯಿನಾಥ
ಸಾಯಿ ಸಾಯಿ ಸಾಯಿನಾಥ
ಸಾಯಿ ಸಾಯಿನಾಥ
ಸಾಯಿ ಸಾಯಿ ಸಾಯಿನಾಥ
ಸಾಯಿ ಸಾಯಿನಾಥ

Thande Neenu(Sai Bhajan) song lyrics from Kannada Movie Varnapatala starring Jyothi Rai, Anoop Sagar, Arjun Nagarkar, Lyrics penned by Karthik Saragur Sung by Madhwesh Bharadwaj, Music Composed by Harsha Vardhan Raj, film is Directed by Chethan Mundadi and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ