ಹೊಸದಾರಿ ಸಾರಿದೆ
ನಗುವುದೇ ಬಾಳು ಎಂದು
ಈ ಜೀವ ಕೇಳಿದೆ ನಗುವೆಯಾ ಎಂದು
ಹೊಸಗೀತೆ ಹೇಳಿದೆ
ಇಂಪಾಗಿ ಹಾಡು ಎಂದು
ಈ ಸಾಲು ಕೇಳಿದೆ ಅರಿತೆಯಾ ಎಂದು
ನವಿರಾದ ಭಾವ ತಾನೆ
ಅನುರಾಗವು
ಅರಿತಾಗ ತಾನೆ ಬಾಳು
ಬಂಗಾರವು
ಜೀವನದಿಯಲ್ಲಿ ಪ್ರಣಯ
ತುಂಬಿರಲು ಮೌನ ಸಾಲದೇ
ಬಾಳನೌಕೆಯಲ್ಲಿ ಪಯಣ
ಹೊರಡುವ ಘಳಿಗೆ ಬಂದಿದೆ
ನೀನಿದ್ದ ಭಾಷೆಗಿಂದು
ನೂರಾರು ಕನಸು ತಂದು
ಸಿಂಗರಿಸಿ ಮನೆಯ ಕಟ್ಟೋ
ತಾಕತ್ತಿದೆ
ಆ ದೇವ ಸಾಕ್ಷಿಯಾಗಿ
ಹರಸುತ್ತ ವರವ ತರಲು
ಆದರಿಸಿ ಮನದ ಕದವ ತೆರೆಯಬೇಕಿದೆ
ವರದಾನವೆಂದರೆ ಒಲವಲ್ಲವೇ
ಒಲಿದಾತ ಸಿಕ್ಕರೆ ಬಾಳಲ್ಲವೇ
ಬಾಳನೌಕೆಯಲ್ಲಿ ಪಯಣ
ಹೊರಡುವ ಘಳಿಗೆ ಬಂದಿದೆ
ಹೊಸಗೀತೆ ಸಾರಿದೆ
ಇಂಪಾಗಿ ಹಾಡು ಎಂದು
ಈ ಹಾಡು ನುಡಿದಿದೆ ಸ್ವರವಾಗಿ ಇಂದು
ಹಾಡಿನ ಪ್ರತಿಸಾಲಲ್ಲೂ
ಚಂದದ ಪದಗಳ ಗುಚ್ಛ
ಸುಂದರಮಾಲೆಯಾಗಿ ದನಿ ಎತ್ತಿದೆ
ಹುಟ್ಟಿನ ಸಿಹಿ ನೋವಲ್ಲಿ
ಚಂದದ ಪ್ರೀತಿಯ ಕಂದ
ಮಾತೆಯ ಮಡಿಲಲ್ಲಿಂದು ಹೊಳೆಯುತ್ತಿದೆ
ಮಾತೃತ್ವ ಎಂದರೆ ಸಾರ್ಥಕ್ಯವು
ಸತಿಪತಿಗಳಾತ್ಮದ ಭಾವೈಕ್ಯವು
ಬಾಳನೌಕೆಯಲ್ಲಿ ಹುಟ್ಟು
ಹಾಕಲು ಜೀವವೆ ಬಂದಿದೆ
ಹೊಸದಾರಿ ಸಾರಿದೆ
ನಗುವುದೇ ಬಾಳು ಎಂದು
ಈ ಜೀವ ಕೇಳಿದೆ ನಗುವೆಯಾ ಎಂದು
ಹೊಸದಾರಿ ಸಾರಿದೆ
ನಗುವುದೇ ಬಾಳು ಎಂದು
ಈ ಜೀವ ಕೇಳಿದೆ ನಗುವೆಯಾ ಎಂದು
ಹೊಸಗೀತೆ ಹೇಳಿದೆ
ಇಂಪಾಗಿ ಹಾಡು ಎಂದು
ಈ ಸಾಲು ಕೇಳಿದೆ ಅರಿತೆಯಾ ಎಂದು
ನವಿರಾದ ಭಾವ ತಾನೆ
ಅನುರಾಗವು
ಅರಿತಾಗ ತಾನೆ ಬಾಳು
ಬಂಗಾರವು
ಜೀವನದಿಯಲ್ಲಿ ಪ್ರಣಯ
ತುಂಬಿರಲು ಮೌನ ಸಾಲದೇ
ಬಾಳನೌಕೆಯಲ್ಲಿ ಪಯಣ
ಹೊರಡುವ ಘಳಿಗೆ ಬಂದಿದೆ
ನೀನಿದ್ದ ಭಾಷೆಗಿಂದು
ನೂರಾರು ಕನಸು ತಂದು
ಸಿಂಗರಿಸಿ ಮನೆಯ ಕಟ್ಟೋ
ತಾಕತ್ತಿದೆ
ಆ ದೇವ ಸಾಕ್ಷಿಯಾಗಿ
ಹರಸುತ್ತ ವರವ ತರಲು
ಆದರಿಸಿ ಮನದ ಕದವ ತೆರೆಯಬೇಕಿದೆ
ವರದಾನವೆಂದರೆ ಒಲವಲ್ಲವೇ
ಒಲಿದಾತ ಸಿಕ್ಕರೆ ಬಾಳಲ್ಲವೇ
ಬಾಳನೌಕೆಯಲ್ಲಿ ಪಯಣ
ಹೊರಡುವ ಘಳಿಗೆ ಬಂದಿದೆ
ಹೊಸಗೀತೆ ಸಾರಿದೆ
ಇಂಪಾಗಿ ಹಾಡು ಎಂದು
ಈ ಹಾಡು ನುಡಿದಿದೆ ಸ್ವರವಾಗಿ ಇಂದು
ಹಾಡಿನ ಪ್ರತಿಸಾಲಲ್ಲೂ
ಚಂದದ ಪದಗಳ ಗುಚ್ಛ
ಸುಂದರಮಾಲೆಯಾಗಿ ದನಿ ಎತ್ತಿದೆ
ಹುಟ್ಟಿನ ಸಿಹಿ ನೋವಲ್ಲಿ
ಚಂದದ ಪ್ರೀತಿಯ ಕಂದ
ಮಾತೆಯ ಮಡಿಲಲ್ಲಿಂದು ಹೊಳೆಯುತ್ತಿದೆ
ಮಾತೃತ್ವ ಎಂದರೆ ಸಾರ್ಥಕ್ಯವು
ಸತಿಪತಿಗಳಾತ್ಮದ ಭಾವೈಕ್ಯವು
ಬಾಳನೌಕೆಯಲ್ಲಿ ಹುಟ್ಟು
ಹಾಕಲು ಜೀವವೆ ಬಂದಿದೆ
ಹೊಸದಾರಿ ಸಾರಿದೆ
ನಗುವುದೇ ಬಾಳು ಎಂದು
ಈ ಜೀವ ಕೇಳಿದೆ ನಗುವೆಯಾ ಎಂದು
Hosadaari Saride song lyrics from Kannada Movie Varnapatala starring Jyothi Rai, Anoop Sagar, Arjun Nagarkar, Lyrics penned by Karthik Saragur Sung by Aniruddha Shastry, Music Composed by Harsha Vardhan Raj, film is Directed by Chethan Mundadi and film is released on 2022