ಹಾಡೋಕೆ ಬರ್ದೇ ಇದ್ದ ಮೈನ ಹಕ್ಕಿಗೆ
ಒಂದು ಹಾಡು ಬಂತು
ಹಾರೋಕೆ ಮರ್ತೆ ಹೋದ ಪುಟ್ಟ ಹಕ್ಕಿಗೆ
ಚೂರು ಹಾರು ಬಂತು
ಹಾಡು ಬಂತು ಹಾಡು ಬಂತು
ಹಾಡು ಬಂತು ಮತ್ತೆ ಬಂತು
ಹಾಡಿನೊಡನೆ ಕೋಡು ಬಂತು
||ಹಾಡೋಕೆ ಬರದೇ ಇದ್ದ ಮೈನ ಹಕ್ಕಿಗೆ
ಒಂದು ಹಾಡು ಬಂತು
ಹಾರೋಕೆ ಮರ್ತೆ ಹೋದ ಪುಟ್ಟ ಹಕ್ಕಿಗೆ
ಚೂರು ಹಾರು ಬಂತು||
ಸುಮಿಕ್ಕೆಲ್ಲಾ ಹಕ್ಕಿ ಮರಿ
ಚಿಂವ್ ಚಿಂವ್ ಅಂತ ಹಾಡುತ್ತಾ
ಓಡುತ್ತಾ ನಲಿದಾಡುತ್ತಾ ಇರುವಾಗ
ಗೂಡಿನೊಳಗೆ ಬಂಧಿಯಾಗಿತ್ತು
ಮೈನ ಮರಿ
ಅದೇ ಮರಿ ಹಕ್ಕಿಗೆ ಕೊಂಚ ತಾವು ಕೊಟ್ಟಾಗ
ಗಾಳಿಯೂ ಹಾಡಾಯ್ತು ಎದೆಯೊಳಗೆ ಜಾರಿ
ತಾಳ ತಪ್ಪಿದ್ರೆ ಏನಂತೆ
ರಾಗ ಇಲ್ದಿದ್ರೆ ಏನಂತೆ
ತಾಳ ತಪ್ಪಿದ್ರೆ ಏನಂತೆ
ರಾಗ ಇಲ್ದಿದ್ರೆ ಏನಂತೆ
ಮೈನ ಮರಿಗಳ ದನಿಯಲ್ಲಿ
ಜೇನು ಸವಿ ಅಡಗಿದೆಯಂತೆ
ಮೈನ ಮರಿಗಳ ದನಿಯಲ್ಲಿ
ಜೇನು ಸವಿ ಅಡಗಿದೆಯಂತೆ
ಕೂಡಿ ಹಾಡಿ ಹಾಡಿ ಹಾಡಿ
ಹಾಡಿ ಹಾಡಿ ಮಾಡಿ ಮಾಡಿ
ಹಾಡು ತಾನೆ ಹುಟ್ಟಿ ಬಂತು
||ಹಾಡೋಕೆ ಬರ್ದೇ ಇದ್ದ ಮೈನ ಹಕ್ಕಿಗೆ
ಒಂದು ಹಾಡು ಬಂತು
ಹಾರೋಕೆ ಮರ್ತೆ ಹೋದ ಪುಟ್ಟ ಹಕ್ಕಿಗೆ
ಚೂರು ಹಾರು ಬಂತು||
||ಹಾಡೋಕೆ ಬರ್ದೇ ಇದ್ದ ಮೈನ ಹಕ್ಕಿಗೆ
ಒಂದು ಹಾಡು ಬಂತು
ಹಾರೋಕೆ ಮರ್ತೆ ಹೋದ ಪುಟ್ಟ ಹಕ್ಕಿಗೆ
ಚೂರು ಹಾರು ಬಂತು||
ಹಾಡೋಕೆ ಬರ್ದೇ ಇದ್ದ ಮೈನ ಹಕ್ಕಿಗೆ
ಒಂದು ಹಾಡು ಬಂತು
ಹಾರೋಕೆ ಮರ್ತೆ ಹೋದ ಪುಟ್ಟ ಹಕ್ಕಿಗೆ
ಚೂರು ಹಾರು ಬಂತು
ಹಾಡು ಬಂತು ಹಾಡು ಬಂತು
ಹಾಡು ಬಂತು ಮತ್ತೆ ಬಂತು
ಹಾಡಿನೊಡನೆ ಕೋಡು ಬಂತು
||ಹಾಡೋಕೆ ಬರದೇ ಇದ್ದ ಮೈನ ಹಕ್ಕಿಗೆ
ಒಂದು ಹಾಡು ಬಂತು
ಹಾರೋಕೆ ಮರ್ತೆ ಹೋದ ಪುಟ್ಟ ಹಕ್ಕಿಗೆ
ಚೂರು ಹಾರು ಬಂತು||
ಸುಮಿಕ್ಕೆಲ್ಲಾ ಹಕ್ಕಿ ಮರಿ
ಚಿಂವ್ ಚಿಂವ್ ಅಂತ ಹಾಡುತ್ತಾ
ಓಡುತ್ತಾ ನಲಿದಾಡುತ್ತಾ ಇರುವಾಗ
ಗೂಡಿನೊಳಗೆ ಬಂಧಿಯಾಗಿತ್ತು
ಮೈನ ಮರಿ
ಅದೇ ಮರಿ ಹಕ್ಕಿಗೆ ಕೊಂಚ ತಾವು ಕೊಟ್ಟಾಗ
ಗಾಳಿಯೂ ಹಾಡಾಯ್ತು ಎದೆಯೊಳಗೆ ಜಾರಿ
ತಾಳ ತಪ್ಪಿದ್ರೆ ಏನಂತೆ
ರಾಗ ಇಲ್ದಿದ್ರೆ ಏನಂತೆ
ತಾಳ ತಪ್ಪಿದ್ರೆ ಏನಂತೆ
ರಾಗ ಇಲ್ದಿದ್ರೆ ಏನಂತೆ
ಮೈನ ಮರಿಗಳ ದನಿಯಲ್ಲಿ
ಜೇನು ಸವಿ ಅಡಗಿದೆಯಂತೆ
ಮೈನ ಮರಿಗಳ ದನಿಯಲ್ಲಿ
ಜೇನು ಸವಿ ಅಡಗಿದೆಯಂತೆ
ಕೂಡಿ ಹಾಡಿ ಹಾಡಿ ಹಾಡಿ
ಹಾಡಿ ಹಾಡಿ ಮಾಡಿ ಮಾಡಿ
ಹಾಡು ತಾನೆ ಹುಟ್ಟಿ ಬಂತು
||ಹಾಡೋಕೆ ಬರ್ದೇ ಇದ್ದ ಮೈನ ಹಕ್ಕಿಗೆ
ಒಂದು ಹಾಡು ಬಂತು
ಹಾರೋಕೆ ಮರ್ತೆ ಹೋದ ಪುಟ್ಟ ಹಕ್ಕಿಗೆ
ಚೂರು ಹಾರು ಬಂತು||
||ಹಾಡೋಕೆ ಬರ್ದೇ ಇದ್ದ ಮೈನ ಹಕ್ಕಿಗೆ
ಒಂದು ಹಾಡು ಬಂತು
ಹಾರೋಕೆ ಮರ್ತೆ ಹೋದ ಪುಟ್ಟ ಹಕ್ಕಿಗೆ
ಚೂರು ಹಾರು ಬಂತು||
Maina Hakki song lyrics from Kannada Movie Varnapatala starring Jyothi Rai, Anoop Sagar, Arjun Nagarkar, Lyrics penned by Karthik Saragur Sung by Shriya P Woodi, Music Composed by Harsha Vardhan Raj, film is Directed by Chethan Mundadi and film is released on 2022