Hey Naari Ningyaare Lyrics

ಹೇ ನಾರಿ ನಿನಗ್ಯಾರೆ Lyrics

in Vare Vah

in ವಾರೆವ್ಹಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೇ ನಾರಿ ನಿನಗ್ಯಾರೆ ಸಾಟಿ ಜಗದಲ್ಲಿ
ಹೇ ನಾರಿ ನಿನಗ್ಯಾರೆ ಸಾಟಿ ಜಗದಲ್ಲಿ
ಅಪಾರಶಕ್ತಿ ನಿಂದು ದೇವತೆಯು ನೀನು
ತಾಯಾಗಿ ಸತಿಯಾಗಿ ಗೆಳತಿ ಸುತೆಯಾಗಿ
ಅದೆಂತ ಪ್ರೀತಿ ನಿಂದು ಅದ್ಭುತವು ನೀನು
 
ಮನಸ್ಸಾರೆ ಮನಸ್ಸಾರೆ ನಿನಗೆ ಇದೊ ವಂದನೆ
ಬಾ ತಾಯೆ ಮಹಾತಾಯೆ ಲೋಕವೆ ನಿನ್ನ ಮನೆ
ಮನಸ್ಸಾರೆ ಮನಸ್ಸಾರೆ ನಿನಗೆ ಇದೊ ವಂದನೆ
ಮಹಾ ತಾಯೆ ಮಹಾತಾಯೆ ಲೋಕವೆ ನಿನ್ನ ಮನೆ
ಜಯದೇವಿ ಜಯದೇವಿ ಜಯದೇವಿ
ಜಯದೇವಿ ಜಯದೇವಿ ಜಯದೇವಿ
 
ನಾಲ್ಕುಗೋಡೆ ಬಿಟ್ಟು ಹೊರಬಂದೆ ನೀನು
ನಾಲ್ಕುದಿಕ್ಕಲ್ಲೂ ಮೊದಲೇನೆ ನೀನು
ಈ ಭೂಮಿ ತಾಯಿಯಾಗೆ ಸಹನೇಲಿ ನೀನು
ಸಿಡಿದಾಗ ಸಿಡಲಂತೆ ಕೋಮಲೆಯೆ ನೀನು
 
||ಮನಸ್ಸಾರೆ ಮನಸ್ಸಾರೆ ನಿನಗೆ ಇದೊ ವಂದನೆ
ಬಾ ತಾಯೆ ಮಹಾತಾಯೆ ಲೋಕವೆ ನಿನ್ನ ಮನೆ
ಮನಸ್ಸಾರೆ ಮನಸ್ಸಾರೆ ನಿನಗೆ ಇದೊ ವಂದನೆ
ಮಹಾ ತಾಯೆ ಮಹಾತಾಯೆ ಲೋಕವೆ ನಿನ್ನ ಮನೆ
ಜಯದೇವಿ ಜಯದೇವಿ ಜಯದೇವಿ
ಜಯದೇವಿ ಜಯದೇವಿ ಜಯದೇವಿ||
 
ಆಟೊರಿಕ್ಷದಿಂದ ಆ ಅಂತರಿಕ್ಷ
ನಿನ್ನ ಸಾಧನೆಗೆ ಬೇಕಿಲ್ಲ ಸಾಕ್ಷ್ಯ
ಈ ಲೋಕದಲ್ಲಿ ಇಲ್ಲ ನೀನಿರದೆ ಏನು
ನಿನ್ನಿಂದ ನಿನ್ನಿಂದ ಈ ಸೃಷ್ಟಿ ಬಾನು
ಜಯದೇವಿ ಜಯದೇವಿ ಮಹಿಷಾಸುರ ಮರ್ದಿನಿ
ಸುರವರ ಈಶ್ವರ ವರದೆ ತಾರಕ ಸಂಜೀವಿನಿ
ಜಯದೇವಿ ಜಯದೇವಿ ಮಹಿಷಾಸುರ ಮರ್ದಿನಿ
ಸುರವರ ಈಶ್ವರ ವರದೆ ತಾರಕ ಸಂಜೀವಿನಿ
ಜಯದೇವಿ ಜಯದೇವಿ ಜಯದೇವಿ
ಜಯದೇವಿ ಜಯದೇವಿ ಜಯದೇವಿ
 
ಹೇ ನಾರಿ ನಿನಗ್ಯಾರೆ ಸಾಟಿ ಜಗದಲ್ಲಿ
||ಹೇ ನಾರಿ ನಿನಗ್ಯಾರೆ ಸಾಟಿ ಜಗದಲ್ಲಿ
ಅಪಾರಶಕ್ತಿ ನಿಂದು ದೇವತೆಯು ನೀನು
ತಾಯಾಗಿ ಸತಿಯಾಗಿ ಗೆಳತಿ ಸುತೆಯಾಗಿ
ಅದೆಂತ ಪ್ರೀತಿ ನಿಂದು ಅದ್ಭುತವು ನೀನು||
 
||ಮನಸ್ಸಾರೆ ಮನಸ್ಸಾರೆ ನಿನಗೆ ಇದೊ ವಂದನೆ
ಬಾ ತಾಯೆ ಮಹಾತಾಯೆ ಲೋಕವೆ ನಿನ್ನ ಮನೆ
ಮನಸ್ಸಾರೆ ಮನಸ್ಸಾರೆ ನಿನಗೆ ಇದೊ ವಂದನೆ
ಮಹಾ ತಾಯೆ ಮಹಾತಾಯೆ ಲೋಕವೆ ನಿನ್ನ ಮನೆ
ಜಯದೇವಿ ಜಯದೇವಿ ಜಯದೇವಿ
ಜಯದೇವಿ ಜಯದೇವಿ ಜಯದೇವಿ||

-
ಹೇ ನಾರಿ ನಿನಗ್ಯಾರೆ ಸಾಟಿ ಜಗದಲ್ಲಿ
ಹೇ ನಾರಿ ನಿನಗ್ಯಾರೆ ಸಾಟಿ ಜಗದಲ್ಲಿ
ಅಪಾರಶಕ್ತಿ ನಿಂದು ದೇವತೆಯು ನೀನು
ತಾಯಾಗಿ ಸತಿಯಾಗಿ ಗೆಳತಿ ಸುತೆಯಾಗಿ
ಅದೆಂತ ಪ್ರೀತಿ ನಿಂದು ಅದ್ಭುತವು ನೀನು
 
ಮನಸ್ಸಾರೆ ಮನಸ್ಸಾರೆ ನಿನಗೆ ಇದೊ ವಂದನೆ
ಬಾ ತಾಯೆ ಮಹಾತಾಯೆ ಲೋಕವೆ ನಿನ್ನ ಮನೆ
ಮನಸ್ಸಾರೆ ಮನಸ್ಸಾರೆ ನಿನಗೆ ಇದೊ ವಂದನೆ
ಮಹಾ ತಾಯೆ ಮಹಾತಾಯೆ ಲೋಕವೆ ನಿನ್ನ ಮನೆ
ಜಯದೇವಿ ಜಯದೇವಿ ಜಯದೇವಿ
ಜಯದೇವಿ ಜಯದೇವಿ ಜಯದೇವಿ
 
ನಾಲ್ಕುಗೋಡೆ ಬಿಟ್ಟು ಹೊರಬಂದೆ ನೀನು
ನಾಲ್ಕುದಿಕ್ಕಲ್ಲೂ ಮೊದಲೇನೆ ನೀನು
ಈ ಭೂಮಿ ತಾಯಿಯಾಗೆ ಸಹನೇಲಿ ನೀನು
ಸಿಡಿದಾಗ ಸಿಡಲಂತೆ ಕೋಮಲೆಯೆ ನೀನು
 
||ಮನಸ್ಸಾರೆ ಮನಸ್ಸಾರೆ ನಿನಗೆ ಇದೊ ವಂದನೆ
ಬಾ ತಾಯೆ ಮಹಾತಾಯೆ ಲೋಕವೆ ನಿನ್ನ ಮನೆ
ಮನಸ್ಸಾರೆ ಮನಸ್ಸಾರೆ ನಿನಗೆ ಇದೊ ವಂದನೆ
ಮಹಾ ತಾಯೆ ಮಹಾತಾಯೆ ಲೋಕವೆ ನಿನ್ನ ಮನೆ
ಜಯದೇವಿ ಜಯದೇವಿ ಜಯದೇವಿ
ಜಯದೇವಿ ಜಯದೇವಿ ಜಯದೇವಿ||
 
ಆಟೊರಿಕ್ಷದಿಂದ ಆ ಅಂತರಿಕ್ಷ
ನಿನ್ನ ಸಾಧನೆಗೆ ಬೇಕಿಲ್ಲ ಸಾಕ್ಷ್ಯ
ಈ ಲೋಕದಲ್ಲಿ ಇಲ್ಲ ನೀನಿರದೆ ಏನು
ನಿನ್ನಿಂದ ನಿನ್ನಿಂದ ಈ ಸೃಷ್ಟಿ ಬಾನು
ಜಯದೇವಿ ಜಯದೇವಿ ಮಹಿಷಾಸುರ ಮರ್ದಿನಿ
ಸುರವರ ಈಶ್ವರ ವರದೆ ತಾರಕ ಸಂಜೀವಿನಿ
ಜಯದೇವಿ ಜಯದೇವಿ ಮಹಿಷಾಸುರ ಮರ್ದಿನಿ
ಸುರವರ ಈಶ್ವರ ವರದೆ ತಾರಕ ಸಂಜೀವಿನಿ
ಜಯದೇವಿ ಜಯದೇವಿ ಜಯದೇವಿ
ಜಯದೇವಿ ಜಯದೇವಿ ಜಯದೇವಿ
 
ಹೇ ನಾರಿ ನಿನಗ್ಯಾರೆ ಸಾಟಿ ಜಗದಲ್ಲಿ
||ಹೇ ನಾರಿ ನಿನಗ್ಯಾರೆ ಸಾಟಿ ಜಗದಲ್ಲಿ
ಅಪಾರಶಕ್ತಿ ನಿಂದು ದೇವತೆಯು ನೀನು
ತಾಯಾಗಿ ಸತಿಯಾಗಿ ಗೆಳತಿ ಸುತೆಯಾಗಿ
ಅದೆಂತ ಪ್ರೀತಿ ನಿಂದು ಅದ್ಭುತವು ನೀನು||
 
||ಮನಸ್ಸಾರೆ ಮನಸ್ಸಾರೆ ನಿನಗೆ ಇದೊ ವಂದನೆ
ಬಾ ತಾಯೆ ಮಹಾತಾಯೆ ಲೋಕವೆ ನಿನ್ನ ಮನೆ
ಮನಸ್ಸಾರೆ ಮನಸ್ಸಾರೆ ನಿನಗೆ ಇದೊ ವಂದನೆ
ಮಹಾ ತಾಯೆ ಮಹಾತಾಯೆ ಲೋಕವೆ ನಿನ್ನ ಮನೆ
ಜಯದೇವಿ ಜಯದೇವಿ ಜಯದೇವಿ
ಜಯದೇವಿ ಜಯದೇವಿ ಜಯದೇವಿ||

Hey Naari Ningyaare song lyrics from Kannada Movie Vare Vah starring Komal Kumar, Bhavana Rao, Umashree, Lyrics penned by Kaviraj Sung by Vijay Yesudas, Music Composed by Avinash-Vishwajith, film is Directed by Vijayalakshmi Singh and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ