-
ಹಣಿಮ್ಯಾಲ ಭಾಗ್ಯ ಬರದೈತೆ
ಓ ನಮ್ಮವ್ವ
ವನ ಪಡೆಯೊ ಕಾಲ ಬಂದೈತಿ
ನವಣೆಯ ಭೂಮಿಮ್ಯಾಲೆ
ಇನ್ನು ನೀತಿ ಉಳಿದೈತಿ
ಹಣಿಮ್ಯಾಲ ಭಾಗ್ಯ ಬರದೈತೆ
ಓ ನಮ್ಮವ್ವ
ವನ ಪಡೆಯೊ ಕಾಲ ಬಂದೈತಿ
ಬಾಳೆ ಹೊಂಬಾಳೆ ಈ ವ್ಯಾಳೇ ಆಗೈತಿ
ನಾಳೆ ಅದು ಹ್ಯಾಂಗೆ ಅನ್ನೊದೆ ಮರೆತೈತಿ
ಮುಂದಕ್ಕೆ ಚೆಂದ ಐತಿ ಅನ್ನೊ ಹಾಂಗೈತಿ…
|| ಹಣಿಮ್ಯಾಲ ಭಾಗ್ಯ ಬರದೈತೆ
ಓ ನಮ್ಮವ್ವ
ವನ ಪಡೆಯೊ ಕಾಲ ಬಂದೈತಿ||
ಹಾರಾಡೈತಿ ಮನಸ್ಸು ಹಾರಾಡೈತಿ
ಗಂಡು ಮೆಟ್ಟಿದ ಊರ ಕಂಡಾಕ್ಷಣ
ದೂರಾಗೈತಿ ಚಿಂತಿ ದೂರಾಗೈತಿ
ಈ ಮಣ್ಣು ನೀರು ಗಾಳಿಗೆಂತ ಗುಣ
ಇಂತ ಸೌಭಾಗ್ಯವ ನಾವು ಬೇಡಿ ಬಂದೇವಆಆಆ ಹೋಯ್
|| ಹಣಿಮ್ಯಾಲ ಭಾಗ್ಯ ಬರದೈತೆ
ಓ ನಮ್ಮವ್ವ
ವನ ಪಡೆಯೊ ಕಾಲ ಬಂದೈತಿ||
||ಹಣಿಮ್ಯಾಲ ಭಾಗ್ಯ ಬರದೈತೆ
ಓ ನಮ್ಮವ್ವ
ವನ ಪಡೆಯೊ ಕಾಲ ಬಂದೈತಿ||
-
ಹಣಿಮ್ಯಾಲ ಭಾಗ್ಯ ಬರದೈತೆ
ಓ ನಮ್ಮವ್ವ
ವನ ಪಡೆಯೊ ಕಾಲ ಬಂದೈತಿ
ನವಣೆಯ ಭೂಮಿಮ್ಯಾಲೆ
ಇನ್ನು ನೀತಿ ಉಳಿದೈತಿ
ಹಣಿಮ್ಯಾಲ ಭಾಗ್ಯ ಬರದೈತೆ
ಓ ನಮ್ಮವ್ವ
ವನ ಪಡೆಯೊ ಕಾಲ ಬಂದೈತಿ
ಬಾಳೆ ಹೊಂಬಾಳೆ ಈ ವ್ಯಾಳೇ ಆಗೈತಿ
ನಾಳೆ ಅದು ಹ್ಯಾಂಗೆ ಅನ್ನೊದೆ ಮರೆತೈತಿ
ಮುಂದಕ್ಕೆ ಚೆಂದ ಐತಿ ಅನ್ನೊ ಹಾಂಗೈತಿ…
|| ಹಣಿಮ್ಯಾಲ ಭಾಗ್ಯ ಬರದೈತೆ
ಓ ನಮ್ಮವ್ವ
ವನ ಪಡೆಯೊ ಕಾಲ ಬಂದೈತಿ||
ಹಾರಾಡೈತಿ ಮನಸ್ಸು ಹಾರಾಡೈತಿ
ಗಂಡು ಮೆಟ್ಟಿದ ಊರ ಕಂಡಾಕ್ಷಣ
ದೂರಾಗೈತಿ ಚಿಂತಿ ದೂರಾಗೈತಿ
ಈ ಮಣ್ಣು ನೀರು ಗಾಳಿಗೆಂತ ಗುಣ
ಇಂತ ಸೌಭಾಗ್ಯವ ನಾವು ಬೇಡಿ ಬಂದೇವಆಆಆ ಹೋಯ್
|| ಹಣಿಮ್ಯಾಲ ಭಾಗ್ಯ ಬರದೈತೆ
ಓ ನಮ್ಮವ್ವ
ವನ ಪಡೆಯೊ ಕಾಲ ಬಂದೈತಿ||
||ಹಣಿಮ್ಯಾಲ ಭಾಗ್ಯ ಬರದೈತೆ
ಓ ನಮ್ಮವ್ವ
ವನ ಪಡೆಯೊ ಕಾಲ ಬಂದೈತಿ||
Hanimyaale Bhagya song lyrics from Kannada Movie Vare Vah starring Komal Kumar, Bhavana Rao, Umashree, Lyrics penned by V Manohar Sung by Fayaz Khan, Music Composed by Avinash-Vishwajith, film is Directed by Vijayalakshmi Singh and film is released on 2010