Aathmeeya Manase Lyrics

ಆತ್ಮೀಯ ಮನಸೇ Lyrics

in Vare Vah

in ವಾರೆವ್ಹಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಆತ್ಮೀಯ ಮನಸೇ ಆಲಿಸು ಮನಸೇ
ಮಾತು ಮೌನ ಮೋಹಕವಾದ ಮನಸೇ
ಗೋಧೂಳಿ ಸೊಗಸೇ ಮುಂಗೋಳಿ ಕನಸೇ
ಕಾಲವೇಳೆ ನಾವಿಕನಾದ ಮನಸೇ
ಬಿರಿ ಬಹುನಗೆಯಲ್ಲಿಯೂ ಮನಸ್ಸು
ಹೊಳೆವ ಹೊಂಬಿಸಿಲಲ್ಲಿಯು ಮನಸ್ಸು
ಋತು ವಸಂತ ಬಂದಾಗ  ಆಸೆ ಮನದ ತುಂಬ
ಋಜು ಒಲವು ಹಾಕಿದಾಗ ಮೋಹ ಮನದ ಬಿಂಬ
ಮಾಗಿಯ ಮುಂಜಾವ ಮಳೆ ಮನಸ್ಸಿನಲಿ
 
||ಆತ್ಮೀಯ ಮನಸೇ ಆಲಿಸು ಮನಸೇ
ಮಾತು ಮೌನ ಮೋಹಕವಾದ ಮನಸೇ||
 
ಕಡಲ ಆಲಾಪವಾಗಿದೆ ಮೃದುಲ ಸಲ್ಲಾಪವಾಗಿದೆ
ಬಾನಬಿಲ್ಲಿಗೆ ಬಾಣದಂತಿದೆ ಮನಸ್ಸು
ಹರಿವ ಮನಸ್ಸೊಂದು ಇದ್ದರೆ
ಹಗುರ ತನುನೋವು ತೊಂದರೆ
ಮುಗ್ಧಮನಸ್ಸಿಗೆ ಮುಗ್ಧಮಾತಿನ ಹವ್ವಿಸು
ಬಿರಿ ಬಹುನಗೆಯಲ್ಲಿಯೂ ಮನಸ್ಸು
ಹೊಳೆವ ಹೊಂಬಿಸಿಲಲ್ಲಿಯು ಮನಸ್ಸು
ಋತು ವಸಂತ ಬಂದಾಗ  ಆಸೆ ಮನದ ತುಂಬ
ಋಜು ಒಲವು ಹಾಕಿದಾಗ ಮೋಹ ಮನದ ಬಿಂಬ
ಮಾಗಿಯ ಮುಂಜಾವ ಮಳೆ ಮನಸ್ಸಿನಲಿ
 
||ಆತ್ಮೀಯ ಮನಸೇ ಆಲಿಸು ಮನಸೇ
ಮಾತು ಮೌನ ಮೋಹಕವಾದ ಮನಸೇ||
 
ಮಿಡಿವ ಮನದಾಳ ಮೀಟಿದೆ
ಸಿಡಿಯ ವರದಾನವಾಗಿದೆ
ದುಡಿವ ತನುವಿಗೆ ಗುಡಿಯ ದೇವಿಯ ಮನಸ್ಸು
ಅರಳಿ ಅಭಿಸಾರಗೊಂಡಿದೆ
ಮರಳಿ ಮಂಜೂರು ಮಾಡಿದೆ
ಕನಸು ಕಂಪಿನ ತಳಿರು ತಂಪಿನ ಮನಸ್ಸು
ಬಿರಿ ಬಹುನಗೆಯಲ್ಲಿಯೂ ಮನಸ್ಸು
ಹೊಳೆವ ಹೊಂಬಿಸಿಲಲ್ಲಿಯು ಮನಸ್ಸು
ಋತು ವಸಂತ ಬಂದಾಗ  ಆಸೆ ಮನದ ತುಂಬ
ಋಜು ಒಲವು ಹಾಕಿದಾಗ ಮೋಹ ಮನದ ಬಿಂಬ
ಮಾಗಿಯ ಮುಂಜಾವ ಮಳೆ ಮನಸ್ಸಿನಲಿ
 
||ಆತ್ಮೀಯ ಮನಸೇ ಆಲಿಸು ಮನಸೇ
ಮಾತು ಮೌನ ಮೋಹಕವಾದ ಮನಸೇ||

-
ಆತ್ಮೀಯ ಮನಸೇ ಆಲಿಸು ಮನಸೇ
ಮಾತು ಮೌನ ಮೋಹಕವಾದ ಮನಸೇ
ಗೋಧೂಳಿ ಸೊಗಸೇ ಮುಂಗೋಳಿ ಕನಸೇ
ಕಾಲವೇಳೆ ನಾವಿಕನಾದ ಮನಸೇ
ಬಿರಿ ಬಹುನಗೆಯಲ್ಲಿಯೂ ಮನಸ್ಸು
ಹೊಳೆವ ಹೊಂಬಿಸಿಲಲ್ಲಿಯು ಮನಸ್ಸು
ಋತು ವಸಂತ ಬಂದಾಗ  ಆಸೆ ಮನದ ತುಂಬ
ಋಜು ಒಲವು ಹಾಕಿದಾಗ ಮೋಹ ಮನದ ಬಿಂಬ
ಮಾಗಿಯ ಮುಂಜಾವ ಮಳೆ ಮನಸ್ಸಿನಲಿ
 
||ಆತ್ಮೀಯ ಮನಸೇ ಆಲಿಸು ಮನಸೇ
ಮಾತು ಮೌನ ಮೋಹಕವಾದ ಮನಸೇ||
 
ಕಡಲ ಆಲಾಪವಾಗಿದೆ ಮೃದುಲ ಸಲ್ಲಾಪವಾಗಿದೆ
ಬಾನಬಿಲ್ಲಿಗೆ ಬಾಣದಂತಿದೆ ಮನಸ್ಸು
ಹರಿವ ಮನಸ್ಸೊಂದು ಇದ್ದರೆ
ಹಗುರ ತನುನೋವು ತೊಂದರೆ
ಮುಗ್ಧಮನಸ್ಸಿಗೆ ಮುಗ್ಧಮಾತಿನ ಹವ್ವಿಸು
ಬಿರಿ ಬಹುನಗೆಯಲ್ಲಿಯೂ ಮನಸ್ಸು
ಹೊಳೆವ ಹೊಂಬಿಸಿಲಲ್ಲಿಯು ಮನಸ್ಸು
ಋತು ವಸಂತ ಬಂದಾಗ  ಆಸೆ ಮನದ ತುಂಬ
ಋಜು ಒಲವು ಹಾಕಿದಾಗ ಮೋಹ ಮನದ ಬಿಂಬ
ಮಾಗಿಯ ಮುಂಜಾವ ಮಳೆ ಮನಸ್ಸಿನಲಿ
 
||ಆತ್ಮೀಯ ಮನಸೇ ಆಲಿಸು ಮನಸೇ
ಮಾತು ಮೌನ ಮೋಹಕವಾದ ಮನಸೇ||
 
ಮಿಡಿವ ಮನದಾಳ ಮೀಟಿದೆ
ಸಿಡಿಯ ವರದಾನವಾಗಿದೆ
ದುಡಿವ ತನುವಿಗೆ ಗುಡಿಯ ದೇವಿಯ ಮನಸ್ಸು
ಅರಳಿ ಅಭಿಸಾರಗೊಂಡಿದೆ
ಮರಳಿ ಮಂಜೂರು ಮಾಡಿದೆ
ಕನಸು ಕಂಪಿನ ತಳಿರು ತಂಪಿನ ಮನಸ್ಸು
ಬಿರಿ ಬಹುನಗೆಯಲ್ಲಿಯೂ ಮನಸ್ಸು
ಹೊಳೆವ ಹೊಂಬಿಸಿಲಲ್ಲಿಯು ಮನಸ್ಸು
ಋತು ವಸಂತ ಬಂದಾಗ  ಆಸೆ ಮನದ ತುಂಬ
ಋಜು ಒಲವು ಹಾಕಿದಾಗ ಮೋಹ ಮನದ ಬಿಂಬ
ಮಾಗಿಯ ಮುಂಜಾವ ಮಳೆ ಮನಸ್ಸಿನಲಿ
 
||ಆತ್ಮೀಯ ಮನಸೇ ಆಲಿಸು ಮನಸೇ
ಮಾತು ಮೌನ ಮೋಹಕವಾದ ಮನಸೇ||

Aathmeeya Manase song lyrics from Kannada Movie Vare Vah starring Komal Kumar, Bhavana Rao, Umashree, Lyrics penned by Sudhir Attavar Sung by Shankar Mahadevan, Music Composed by Avinash-Vishwajith, film is Directed by Vijayalakshmi Singh and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ