Soojiga Nannava Lyrics

ಸೋಜಿಗ ನನ್ನವ Lyrics

in Vardhana

in ವರ್ಧನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸೋಜಿಗ ನನ್ನವ ನಾಚಿಕೆ ತೊಟ್ಟವ
ನಕಲಿ ಮಾತೆಂದರೆ ಎದುರು ನೀ ಕಂಡರೆ
ಜೀವ ಬಂದಂತಿದೆ ಇನ್ನು ಬಳಿ ಬಂದರೆ
ಸೋಜಿಗ ನನ್ನವ
 
ನಿನಗೊಂದು ಹೆಸರಿಡಲೆ ಆ ಹೆಸರಲ್ಲೆ ನಾನಿರಲೆ
ನನ್ನಲ್ಲೆ ನೀನಿರಲು ಆ ಹೆಸರಲ್ಲೆ ನಾ ಜೀವಿಸಲೆ
ನನ್ನ ಪ್ರತಿಘಳಿಗೆ ನನ್ನ ಗಮನ ನೀನಾಗು ನೀನಾಗು
 
||ಸೋಜಿಗ ನನ್ನವ||
 
ನಾ ಸರಿಸಮನೇ ಪ್ರೀತಿಸಲೆ ಗುರಿಯಿಟ್ಟು ಕಾಡಿಸಲೆ
ಆಸೆಗಳೆ ತುಂಬಿರಲು ಬೇರೇನು ಬೇಕೆನಗೆ
ನಾಜೂಕು ನಿನ್ನ ಸಲಿಗೆ ಮತ್ತೇನು
 
||ಸೋಜಿಗ ನನ್ನವ ನಾಚಿಕೆ ತೊಟ್ಟವ
ಅಸಲಿ ಮಾತೆಂದರೆ ಎದುರು ನೀ ಕಂಡರೆ
ಜೀವ ಬಂದಂತಿದೆ ಇನ್ನು ಬಳಿ ಬಂದರೆ||

-
ಸೋಜಿಗ ನನ್ನವ ನಾಚಿಕೆ ತೊಟ್ಟವ
ನಕಲಿ ಮಾತೆಂದರೆ ಎದುರು ನೀ ಕಂಡರೆ
ಜೀವ ಬಂದಂತಿದೆ ಇನ್ನು ಬಳಿ ಬಂದರೆ
ಸೋಜಿಗ ನನ್ನವ
 
ನಿನಗೊಂದು ಹೆಸರಿಡಲೆ ಆ ಹೆಸರಲ್ಲೆ ನಾನಿರಲೆ
ನನ್ನಲ್ಲೆ ನೀನಿರಲು ಆ ಹೆಸರಲ್ಲೆ ನಾ ಜೀವಿಸಲೆ
ನನ್ನ ಪ್ರತಿಘಳಿಗೆ ನನ್ನ ಗಮನ ನೀನಾಗು ನೀನಾಗು
 
||ಸೋಜಿಗ ನನ್ನವ||
 
ನಾ ಸರಿಸಮನೇ ಪ್ರೀತಿಸಲೆ ಗುರಿಯಿಟ್ಟು ಕಾಡಿಸಲೆ
ಆಸೆಗಳೆ ತುಂಬಿರಲು ಬೇರೇನು ಬೇಕೆನಗೆ
ನಾಜೂಕು ನಿನ್ನ ಸಲಿಗೆ ಮತ್ತೇನು
 
||ಸೋಜಿಗ ನನ್ನವ ನಾಚಿಕೆ ತೊಟ್ಟವ
ಅಸಲಿ ಮಾತೆಂದರೆ ಎದುರು ನೀ ಕಂಡರೆ
ಜೀವ ಬಂದಂತಿದೆ ಇನ್ನು ಬಳಿ ಬಂದರೆ||

Soojiga Nannava song lyrics from Kannada Movie Vardhana starring Harsha, Neha Patil, Chikkanna, Lyrics penned by Mathews Manu Sung by Monali Thakur, Santhosh Venky, Music Composed by Mathews Manu, film is Directed by S K Nagendra Urs and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ