Anuragada Thayi Lyrics

ಅನುರಾಗದ ತಾಯಿ Lyrics

in Vardhana

in ವರ್ಧನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅನುರಾಗದ ತಾಯಿ ಸಿಗುವಲ್ಲಿ
ಮಗುವಾದೆನು ಇಂದು ಮಡಿಲಲ್ಲಿ
ಅಮ್ಮಾ ಎಂಬ ಹಸಿವಿರಲು ನನ್ನ ಉಸಿರಲಿ
ಹೃದಯ ಬಿಗಿ ಆಗಿರಲು ನೊಂದ ಕರುಳಲಿ
ಅನುರಾಗದ ತಾಯಿ ಸಿಗುವಲ್ಲಿ
 
ನನ್ನದೆ ಪುಟ್ಟ ಗುಡಿಯೊಳಗೆ ನಿನ್ನದೆ ಪೂಜೆ ದಿನ ನನಗೆ
ಉಸಿರು ಹೋಗೊ ತನಕ ತಾಯಿಯೆ
ಮಮತೆಯ ಬುತ್ತಿ ಹೆಗಲಿನಲಿ ಕರಗದ ಹಾಗೆ ಬದುಕಿನಲಿ
ಸಾಗಿಸೊ ಪುಣ್ಯ ನನ್ನ ಪಾಲಿಗೆ
ಇರಲಾರೆ ಬಿಟ್ಟು ನಾ ಉಸಿರೋಗೊವರೆಗು ನಾ
 
||ಅನುರಾಗದ ತಾಯಿ ಸಿಗುವಲ್ಲಿ
ಮಗುವಾದೆನು ಇಂದು ಮಡಿಲಲ್ಲಿ
ಅಮ್ಮಾ ಎಂಬ ಹಸಿವಿರಲು ನನ್ನ ಉಸಿರಲಿ
ಹೃದಯ ಬಿಗಿ ಆಗಿರಲು ನೊಂದ ಕರುಳಲಿ||
 
||ಅನುರಾಗದ ತಾಯಿ ಸಿಗುವಲ್ಲಿ
ಮಗುವಾದೆನು ಇಂದು ಮಡಿಲಲ್ಲಿ||

-
ಅನುರಾಗದ ತಾಯಿ ಸಿಗುವಲ್ಲಿ
ಮಗುವಾದೆನು ಇಂದು ಮಡಿಲಲ್ಲಿ
ಅಮ್ಮಾ ಎಂಬ ಹಸಿವಿರಲು ನನ್ನ ಉಸಿರಲಿ
ಹೃದಯ ಬಿಗಿ ಆಗಿರಲು ನೊಂದ ಕರುಳಲಿ
ಅನುರಾಗದ ತಾಯಿ ಸಿಗುವಲ್ಲಿ
 
ನನ್ನದೆ ಪುಟ್ಟ ಗುಡಿಯೊಳಗೆ ನಿನ್ನದೆ ಪೂಜೆ ದಿನ ನನಗೆ
ಉಸಿರು ಹೋಗೊ ತನಕ ತಾಯಿಯೆ
ಮಮತೆಯ ಬುತ್ತಿ ಹೆಗಲಿನಲಿ ಕರಗದ ಹಾಗೆ ಬದುಕಿನಲಿ
ಸಾಗಿಸೊ ಪುಣ್ಯ ನನ್ನ ಪಾಲಿಗೆ
ಇರಲಾರೆ ಬಿಟ್ಟು ನಾ ಉಸಿರೋಗೊವರೆಗು ನಾ
 
||ಅನುರಾಗದ ತಾಯಿ ಸಿಗುವಲ್ಲಿ
ಮಗುವಾದೆನು ಇಂದು ಮಡಿಲಲ್ಲಿ
ಅಮ್ಮಾ ಎಂಬ ಹಸಿವಿರಲು ನನ್ನ ಉಸಿರಲಿ
ಹೃದಯ ಬಿಗಿ ಆಗಿರಲು ನೊಂದ ಕರುಳಲಿ||
 
||ಅನುರಾಗದ ತಾಯಿ ಸಿಗುವಲ್ಲಿ
ಮಗುವಾದೆನು ಇಂದು ಮಡಿಲಲ್ಲಿ||

Anuragada Thayi song lyrics from Kannada Movie Vardhana starring Harsha, Neha Patil, Chikkanna, Lyrics penned by Mathews Manu Sung by Chetan Sosca, Music Composed by Mathews Manu, film is Directed by S K Nagendra Urs and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ