Modala Ee Maathu Lyrics

ಮೊದಲ ಈ ಮಾತು Lyrics

in Vardhana

in ವರ್ಧನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮೊದಲ ಈ ಮಾತು ಮೊದಲ ಈ ಮೌನ ತಿಳಿದು ಬೇಕಂತಲೆ
ಮೊದಲ ಈ ಸ್ಪರ್ಶ ಮೊದಲ ಈ ಭಾವ ತಿಳಿದು ಬೇಕಂತಲೆ
ಕೈ ಚಾಚು ಬಾ ಎಲ್ಲ ಮರೆತು ನನ್ನೊಂದಿಗೆ
ದಿನವು ಸಂತೆ ಬೀದಿಯಲ್ಲಿ ನೀ ಬಂದರೆ
ಮೊದಲ ಈ ಮಾತು ಮೊದಲ ಈ ಮೌನ ತಿಳಿದು ಬೇಕಂತಲೆ
 
ನೀ ಸುಂದರ ಅಪರೂಪದ ವೈಖರಿ
ಬಿಡುವಿಲ್ಲದೆ ಆಗಮಿಸೊ ಹೂ ಸಂಗಾತಿ ನೀ
ಅತಿಯಾಗಿದೆ ಮಿತಿಯಿಲ್ಲದೆ ಈ ಸೋಜಿಗ ನೀನಿಲ್ಲದೆ
 
|| ಮೊದಲ ಈ ಮಾತು ಮೊದಲ ಈ ಮೌನ ತಿಳಿದು ಬೇಕಂತಲೆ
ಮೊದಲ ಈ ಸ್ಪರ್ಶ ಮೊದಲ ಈ ಭಾವ ತಿಳಿದು ಬೇಕಂತಲೆ
ಕೈ ಚಾಚು ಬಾ ಎಲ್ಲ ಮರೆತು ನನ್ನೊಂದಿಗೆ
ದಿನವು ಸಂತೆ ಬೀದಿಯಲ್ಲಿ ನೀ ಬಂದರೆ||

-
ಮೊದಲ ಈ ಮಾತು ಮೊದಲ ಈ ಮೌನ ತಿಳಿದು ಬೇಕಂತಲೆ
ಮೊದಲ ಈ ಸ್ಪರ್ಶ ಮೊದಲ ಈ ಭಾವ ತಿಳಿದು ಬೇಕಂತಲೆ
ಕೈ ಚಾಚು ಬಾ ಎಲ್ಲ ಮರೆತು ನನ್ನೊಂದಿಗೆ
ದಿನವು ಸಂತೆ ಬೀದಿಯಲ್ಲಿ ನೀ ಬಂದರೆ
ಮೊದಲ ಈ ಮಾತು ಮೊದಲ ಈ ಮೌನ ತಿಳಿದು ಬೇಕಂತಲೆ
 
ನೀ ಸುಂದರ ಅಪರೂಪದ ವೈಖರಿ
ಬಿಡುವಿಲ್ಲದೆ ಆಗಮಿಸೊ ಹೂ ಸಂಗಾತಿ ನೀ
ಅತಿಯಾಗಿದೆ ಮಿತಿಯಿಲ್ಲದೆ ಈ ಸೋಜಿಗ ನೀನಿಲ್ಲದೆ
 
|| ಮೊದಲ ಈ ಮಾತು ಮೊದಲ ಈ ಮೌನ ತಿಳಿದು ಬೇಕಂತಲೆ
ಮೊದಲ ಈ ಸ್ಪರ್ಶ ಮೊದಲ ಈ ಭಾವ ತಿಳಿದು ಬೇಕಂತಲೆ
ಕೈ ಚಾಚು ಬಾ ಎಲ್ಲ ಮರೆತು ನನ್ನೊಂದಿಗೆ
ದಿನವು ಸಂತೆ ಬೀದಿಯಲ್ಲಿ ನೀ ಬಂದರೆ||

Modala Ee Maathu song lyrics from Kannada Movie Vardhana starring Harsha, Neha Patil, Chikkanna, Lyrics penned by Mathews Manu Sung by Sadhana Sargam, Santhosh Venky, Music Composed by Mathews Manu, film is Directed by S K Nagendra Urs and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ