LYRIC

Song Details Page after Lyrice

-
ತುಸು ದೂರ ನಿನ್ನ ಜೊತೆಗೆ ನಡೆದೊಮ್ಮೆ ನಾನು ಬರಲು
ಈ ನಿನ್ನ ಮುದ್ದುಮೊಗದಿ ಅರಳೊ ನಗುವ ಸವಿಯೊ ಸಮಯ
ಈ ಕ್ಷಣವು ನನ್ನ ಬಿಗಿದುಸಿರ ತಬ್ಬಿ ಹೀಗೊಮ್ಮೆ ಅವಿತ ವಿಷಯ
ತುಸು ದೂರ ನಿನ್ನ ಜೊತೆಗೆ ನಡೆದೊಮ್ಮೆ ನಾನು ಬರಲು
ಈ ನಿನ್ನ ಮುದ್ದುಮೊಗದಿ ಅರಳೊ ನಗುವ ಸವಿಯೊ ಸಮಯ
 
ಖುಷಿಯ ಸಂತಸ ಸಾಲಲಿ ಕನಸ್ಸುಗಳ ಕಂತೆ ತೆರೆದೆ
ಬಯಕೆಯ ಭಾವ ತಿಳಿಸೆಯ
ತಣ್ಣನೆ  ಸೋನೆ ಹನಿಯು ಕಣ್ಣಿಗೆ ಬೀಳೊ ಸಮಯ
ನೆಪ ಮಾಡಿ ತುಟಿಯ ಸೋಕಿದೆ
ಜೀವ ನೀನೆ ತಾನೆ ಭಾವ ನೀನೆ ತಾನೆ
ಒಡಲ ಮೊಳಕೆಯ ಹೂವಿನ ಪ್ರೀತಿ ಸಂಕೇತ
ಪ್ರೀತಿ ನೀನೆ ತಾನೆ ಪ್ರಾಣ ನೀನೆ ತಾನೆ
ಉಸಿರು ಮೊಳಗಿಸೊ ಸರಿಗಮ ನೀನೆ ತಾನೆ
ಕಂಗಳ ಈ ನೋಟದ ಭಾವನೆ ಏನಿದೆ
ತಿಳಿಸು ನೀನೀಗಲೆ ಓ ಪ್ರೇಮವೆ
ಹಗಲು ಈ ಬೆಳಕಲೆ ನಿನ್ನ ಪ್ರತಿಧ್ವನಿಸುವ
ಬಂಧನ ಬಿಡಿಸಿ ನಾನಿಲ್ಲಿಯೆ ನಿಲುವೆನೆ
 
||ತುಸು ದೂರ ನಿನ್ನ ಜೊತೆಗೆ ನಡೆದೊಮ್ಮೆ ನಾನು ಬರಲು
ಈ ನಿನ್ನ ಮುದ್ದುಮೊಗದಿ ಅರಳೊ ನಗುವ ಸವಿಯೊ ಸಮಯ
ಈ ಕ್ಷಣವು ನನ್ನ ಬಿಗಿದುಸಿರ ತಬ್ಬಿ ಹೀಗೊಮ್ಮೆ ಅವಿತ ವಿಷಯ||
 
ಕಿರುಬೆರಳ ಹಿಡಿದು ಜೀವದ ಕೊನೆವರೆಗು
ನಡೆದು ಬರುವೆ ಜೊತೆಯಲಿ
ಎಳೆಬಿಸಿಲ ತಾಪಕೆ ಮೈ ಚಾಚಿ ನಿಂತ ಹಾಗೆ
ನಿನ್ನ ಸನಿಹ ಸೋಕಿ ನಿಲ್ಲುವೆ
ನನ್ನ ಮೌನ ನೀನೆ ನನ್ನ ಧ್ಯಾನ ನೀನೆ
ಕಾಡುವ ಪ್ರಶ್ನೆಗೆ ಉತ್ತರ ನೀನೆ ತಾನೆ
ಮಂದಹಾಸ ನೀನೆ ನಿನ್ನ ದಾಸ ನಾನೆ
ನನ್ನ ಉಸಿರಿನ ಕೊನೆಯ ಪುಟದೊರೆಗೆ
ನಿನ್ನಯ ಆದೇಶಕೆ ಪ್ರೀತಿಯ ವೇದಿಕೆ
ಸ್ಥಾಪಿಸಿ ನಾನು ನಿನ್ನನು ಕಾದಿರುವೆ
ಮನದ ಈ ಮಾತನು ಶ್ಲಾಘಿಸಿ ನನ್ನನು
ಹೊಗಳೊ ನಿನ್ನಾಸೆ ಜೊತೆಗೆ ನಾನಿರುವೆನು

-
ತುಸು ದೂರ ನಿನ್ನ ಜೊತೆಗೆ ನಡೆದೊಮ್ಮೆ ನಾನು ಬರಲು
ಈ ನಿನ್ನ ಮುದ್ದುಮೊಗದಿ ಅರಳೊ ನಗುವ ಸವಿಯೊ ಸಮಯ
ಈ ಕ್ಷಣವು ನನ್ನ ಬಿಗಿದುಸಿರ ತಬ್ಬಿ ಹೀಗೊಮ್ಮೆ ಅವಿತ ವಿಷಯ
ತುಸು ದೂರ ನಿನ್ನ ಜೊತೆಗೆ ನಡೆದೊಮ್ಮೆ ನಾನು ಬರಲು
ಈ ನಿನ್ನ ಮುದ್ದುಮೊಗದಿ ಅರಳೊ ನಗುವ ಸವಿಯೊ ಸಮಯ
 
ಖುಷಿಯ ಸಂತಸ ಸಾಲಲಿ ಕನಸ್ಸುಗಳ ಕಂತೆ ತೆರೆದೆ
ಬಯಕೆಯ ಭಾವ ತಿಳಿಸೆಯ
ತಣ್ಣನೆ  ಸೋನೆ ಹನಿಯು ಕಣ್ಣಿಗೆ ಬೀಳೊ ಸಮಯ
ನೆಪ ಮಾಡಿ ತುಟಿಯ ಸೋಕಿದೆ
ಜೀವ ನೀನೆ ತಾನೆ ಭಾವ ನೀನೆ ತಾನೆ
ಒಡಲ ಮೊಳಕೆಯ ಹೂವಿನ ಪ್ರೀತಿ ಸಂಕೇತ
ಪ್ರೀತಿ ನೀನೆ ತಾನೆ ಪ್ರಾಣ ನೀನೆ ತಾನೆ
ಉಸಿರು ಮೊಳಗಿಸೊ ಸರಿಗಮ ನೀನೆ ತಾನೆ
ಕಂಗಳ ಈ ನೋಟದ ಭಾವನೆ ಏನಿದೆ
ತಿಳಿಸು ನೀನೀಗಲೆ ಓ ಪ್ರೇಮವೆ
ಹಗಲು ಈ ಬೆಳಕಲೆ ನಿನ್ನ ಪ್ರತಿಧ್ವನಿಸುವ
ಬಂಧನ ಬಿಡಿಸಿ ನಾನಿಲ್ಲಿಯೆ ನಿಲುವೆನೆ
 
||ತುಸು ದೂರ ನಿನ್ನ ಜೊತೆಗೆ ನಡೆದೊಮ್ಮೆ ನಾನು ಬರಲು
ಈ ನಿನ್ನ ಮುದ್ದುಮೊಗದಿ ಅರಳೊ ನಗುವ ಸವಿಯೊ ಸಮಯ
ಈ ಕ್ಷಣವು ನನ್ನ ಬಿಗಿದುಸಿರ ತಬ್ಬಿ ಹೀಗೊಮ್ಮೆ ಅವಿತ ವಿಷಯ||
 
ಕಿರುಬೆರಳ ಹಿಡಿದು ಜೀವದ ಕೊನೆವರೆಗು
ನಡೆದು ಬರುವೆ ಜೊತೆಯಲಿ
ಎಳೆಬಿಸಿಲ ತಾಪಕೆ ಮೈ ಚಾಚಿ ನಿಂತ ಹಾಗೆ
ನಿನ್ನ ಸನಿಹ ಸೋಕಿ ನಿಲ್ಲುವೆ
ನನ್ನ ಮೌನ ನೀನೆ ನನ್ನ ಧ್ಯಾನ ನೀನೆ
ಕಾಡುವ ಪ್ರಶ್ನೆಗೆ ಉತ್ತರ ನೀನೆ ತಾನೆ
ಮಂದಹಾಸ ನೀನೆ ನಿನ್ನ ದಾಸ ನಾನೆ
ನನ್ನ ಉಸಿರಿನ ಕೊನೆಯ ಪುಟದೊರೆಗೆ
ನಿನ್ನಯ ಆದೇಶಕೆ ಪ್ರೀತಿಯ ವೇದಿಕೆ
ಸ್ಥಾಪಿಸಿ ನಾನು ನಿನ್ನನು ಕಾದಿರುವೆ
ಮನದ ಈ ಮಾತನು ಶ್ಲಾಘಿಸಿ ನನ್ನನು
ಹೊಗಳೊ ನಿನ್ನಾಸೆ ಜೊತೆಗೆ ನಾನಿರುವೆನು

Thusu Doora song lyrics from Kannada Movie Vandana starring Arun Kumar, Shobhitha Shivanna, Baby Sindhu, Lyrics penned by Chanukya R Sung by Hemanth Kumar H S, Shwetha Devanahalli, Music Composed by M S Thyagaraj, film is Directed by Vijetha and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ