Gili Mariyu Lyrics

ಗಿಳಿ ಮರಿಯು Lyrics

in Vandana

in ವಂದನ

LYRIC

Song Details Page after Lyrice

-

 

ಗಿಳಿ ಮರಿಯು ಗೂಡಲಿ ಹಿಗ್ಗಿ ನಲಿಯುತ್ತಿದೆ
ಅಮ್ಮ ಗಿಳಿಯು ಹುಡುಕಲು ಕದ್ದು ಓಡುತ್ತಿದೆ
ಕರುಳ ಬಳ್ಳಿ ಹೂವದು ಮಡಿಲ ಗುಡಿಯ ಸೇರಲು
ಕರುಳ ಬಳ್ಳಿ ಹೂವದು ಮಡಿಲ ಗುಡಿಯ ಸೇರಲು
ಮತ್ತೆ ಮರಳಿ ಸನಿಹ ಬಯಸಿ ಅರಸಿ ಕೂಗಿದೆ
ಗಿಳಿ ಮರಿಯು ಗೂಡಲಿ ಹಿಗ್ಗಿ ನಲಿಯುತ್ತಿದೆ

-

 

ಗಿಳಿ ಮರಿಯು ಗೂಡಲಿ ಹಿಗ್ಗಿ ನಲಿಯುತ್ತಿದೆ
ಅಮ್ಮ ಗಿಳಿಯು ಹುಡುಕಲು ಕದ್ದು ಓಡುತ್ತಿದೆ
ಕರುಳ ಬಳ್ಳಿ ಹೂವದು ಮಡಿಲ ಗುಡಿಯ ಸೇರಲು
ಕರುಳ ಬಳ್ಳಿ ಹೂವದು ಮಡಿಲ ಗುಡಿಯ ಸೇರಲು
ಮತ್ತೆ ಮರಳಿ ಸನಿಹ ಬಯಸಿ ಅರಸಿ ಕೂಗಿದೆ
ಗಿಳಿ ಮರಿಯು ಗೂಡಲಿ ಹಿಗ್ಗಿ ನಲಿಯುತ್ತಿದೆ

Gili Mariyu song lyrics from Kannada Movie Vandana starring Arun Kumar, Shobhitha Shivanna, Baby Sindhu, Lyrics penned bySung by Arpitha Venu, Music Composed by M S Thyagaraj, film is Directed by Vijetha and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ