Jaga uruluthide Lyrics

ಜಗ ಉರುಳುತ್ತಿದೆ Lyrics

in Vajrayudha

in ವಜ್ರಾಯುಧ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಜಗ ಉರುಳುತ್ತಿದೆ ಯುಗ ಮರಳುತ್ತಿದೆ
ಸಿಡಿದೇಳಲಿ ಮಹಿಳಲೋಕ
ನರಭಕ್ಷಕರ ಜೂಜಾಟದಲಿ
ಕಣ್ಣಿಲ್ಲದ ನ್ಯಾಯವು ಮೂಕ
ಸ್ತ್ರೀ ಶೋಷಣೆ ಸ್ತ್ರೀ ಶೋಷಣೆ ನಾನಾವಿಧ ನಾನಾವಿಧ
ಹೆಣ್ಣಾಗಲಿ ಹೆಣ್ಣಾಗಲಿ ವಜ್ರಾಯುಧ  ವಜ್ರಾಯುಧ ವಜ್ರಾಯುಧ
ಜಗ ಉರುಳುತ್ತಿದೆ ಯುಗ ಮರಳುತ್ತಿದೆ
ಸಿಡಿದೇಳಲಿ ಮಹಿಳಲೋಕ
ನರಭಕ್ಷಕರ ಜೂಜಾಟದಲಿ
ಕಣ್ಣಿಲ್ಲದ ನ್ಯಾಯವು ಮೂಕ
 
ಓದೊ ಮಹಿಳೆಗೆ ದೇಶದಲಿ
ದಿನ ಪರಿಹಾಸ ಬರಿ ಅಪಹಾಸ್ಯ
ದುಡಿಯೊ ಮಹಿಳೆಗೆ ಬದುಕಿನಲಿ
ಬರಿ ಉಪದೇಶ ದಿನ ವನವಾಸ
ಏನಿ ಗಂಡಿನ ಧೋರಣೆ ಇನ್ನು ಮುಗಿಯಿತು ಸೈರಣೆ
ಗೂಂಡಾಯುಗದಲಿ ಮುಂದಕೆ ಹೆಣ್ಣೆ ಹೆಣ್ಣಿಗೆ ರಕ್ಷಣೆ
ಕುರುಡಾಗಿದೆ ನ್ಯಾಯಲಯ ಬರಡಾಗಿದೆ ಧರ್ಮಾಲಯ
ದೌರ್ಜನ್ಯಕೆ ದೌರ್ಜನ್ಯವೆ ವಜ್ರಾಯುಧ ವಜ್ರಾಯುಧ  ವಜ್ರಾಯುಧ
 
||ಜಗ ಉರುಳುತ್ತಿದೆ ಯುಗ ಮರಳುತ್ತಿದೆ
ಸಿಡಿದೇಳಲಿ ಮಹಿಳಲೋಕ
ನರಭಕ್ಷಕರ ಜೂಜಾಟದಲಿ
ಕಣ್ಣಿಲ್ಲದ ನ್ಯಾಯವು ಮೂಕ||
 
ತಾಳ್ಮೆ ಕಳೆಯುವ ಕೊನೆತನಕ
ಕಹಿ ನುಂಗುವುದು ಉರಿ ಸಹಿಸುವುದು
ಭೂಮಿ ತಾಕುವ ಕಡೆತನಕ
ಶಿರ ಬಾಗುವುದು ಕೆರ ಹಿಡಿಯುವುದು
ಮಾನ ಕಳೆಯುವ ಮೂರ್ಖರು
ಪ್ರಾಣ ಕಳೆಯುವ ಅಸುರರು
ಬೇರೆ ಹೆಣ್ಣನು ಹಿಂಸಿಸಿ ತಾಯಿ ತಂಗಿಯ ಮರೆವರು
ಮರ್ಯಾದೆಗೆ ಮರ್ಯಾದೆಯು ಅವಮಾನಕೆ ಅವಮಾನವೊ
ಅನ್ಯಾಯಕೆ ಅನ್ಯಾಯವೆ ವಜ್ರಾಯುಧ ವಜ್ರಾಯುಧ
 
||ಜಗ ಉರುಳುತ್ತಿದೆ ಯುಗ ಮರಳುತ್ತಿದೆ
ಸಿಡಿದೇಳಲಿ ಮಹಿಳಲೋಕ
ನರಭಕ್ಷಕರ ಜೂಜಾಟದಲಿ
ಕಣ್ಣಿಲ್ಲದ ನ್ಯಾಯವು ಮೂಕ
ಸ್ತ್ರೀ ಶೋಷಣೆ ಸ್ತ್ರೀ ಶೋಷಣೆ ನಾನಾವಿಧ ನಾನಾವಿಧ
ಹೆಣ್ಣಾಗಲಿ ಹೆಣ್ಣಾಗಲಿ ವಜ್ರಾಯುಧ  ವಜ್ರಾಯುಧ ವಜ್ರಾಯುಧ||

-
ಜಗ ಉರುಳುತ್ತಿದೆ ಯುಗ ಮರಳುತ್ತಿದೆ
ಸಿಡಿದೇಳಲಿ ಮಹಿಳಲೋಕ
ನರಭಕ್ಷಕರ ಜೂಜಾಟದಲಿ
ಕಣ್ಣಿಲ್ಲದ ನ್ಯಾಯವು ಮೂಕ
ಸ್ತ್ರೀ ಶೋಷಣೆ ಸ್ತ್ರೀ ಶೋಷಣೆ ನಾನಾವಿಧ ನಾನಾವಿಧ
ಹೆಣ್ಣಾಗಲಿ ಹೆಣ್ಣಾಗಲಿ ವಜ್ರಾಯುಧ  ವಜ್ರಾಯುಧ ವಜ್ರಾಯುಧ
ಜಗ ಉರುಳುತ್ತಿದೆ ಯುಗ ಮರಳುತ್ತಿದೆ
ಸಿಡಿದೇಳಲಿ ಮಹಿಳಲೋಕ
ನರಭಕ್ಷಕರ ಜೂಜಾಟದಲಿ
ಕಣ್ಣಿಲ್ಲದ ನ್ಯಾಯವು ಮೂಕ
 
ಓದೊ ಮಹಿಳೆಗೆ ದೇಶದಲಿ
ದಿನ ಪರಿಹಾಸ ಬರಿ ಅಪಹಾಸ್ಯ
ದುಡಿಯೊ ಮಹಿಳೆಗೆ ಬದುಕಿನಲಿ
ಬರಿ ಉಪದೇಶ ದಿನ ವನವಾಸ
ಏನಿ ಗಂಡಿನ ಧೋರಣೆ ಇನ್ನು ಮುಗಿಯಿತು ಸೈರಣೆ
ಗೂಂಡಾಯುಗದಲಿ ಮುಂದಕೆ ಹೆಣ್ಣೆ ಹೆಣ್ಣಿಗೆ ರಕ್ಷಣೆ
ಕುರುಡಾಗಿದೆ ನ್ಯಾಯಲಯ ಬರಡಾಗಿದೆ ಧರ್ಮಾಲಯ
ದೌರ್ಜನ್ಯಕೆ ದೌರ್ಜನ್ಯವೆ ವಜ್ರಾಯುಧ ವಜ್ರಾಯುಧ  ವಜ್ರಾಯುಧ
 
||ಜಗ ಉರುಳುತ್ತಿದೆ ಯುಗ ಮರಳುತ್ತಿದೆ
ಸಿಡಿದೇಳಲಿ ಮಹಿಳಲೋಕ
ನರಭಕ್ಷಕರ ಜೂಜಾಟದಲಿ
ಕಣ್ಣಿಲ್ಲದ ನ್ಯಾಯವು ಮೂಕ||
 
ತಾಳ್ಮೆ ಕಳೆಯುವ ಕೊನೆತನಕ
ಕಹಿ ನುಂಗುವುದು ಉರಿ ಸಹಿಸುವುದು
ಭೂಮಿ ತಾಕುವ ಕಡೆತನಕ
ಶಿರ ಬಾಗುವುದು ಕೆರ ಹಿಡಿಯುವುದು
ಮಾನ ಕಳೆಯುವ ಮೂರ್ಖರು
ಪ್ರಾಣ ಕಳೆಯುವ ಅಸುರರು
ಬೇರೆ ಹೆಣ್ಣನು ಹಿಂಸಿಸಿ ತಾಯಿ ತಂಗಿಯ ಮರೆವರು
ಮರ್ಯಾದೆಗೆ ಮರ್ಯಾದೆಯು ಅವಮಾನಕೆ ಅವಮಾನವೊ
ಅನ್ಯಾಯಕೆ ಅನ್ಯಾಯವೆ ವಜ್ರಾಯುಧ ವಜ್ರಾಯುಧ
 
||ಜಗ ಉರುಳುತ್ತಿದೆ ಯುಗ ಮರಳುತ್ತಿದೆ
ಸಿಡಿದೇಳಲಿ ಮಹಿಳಲೋಕ
ನರಭಕ್ಷಕರ ಜೂಜಾಟದಲಿ
ಕಣ್ಣಿಲ್ಲದ ನ್ಯಾಯವು ಮೂಕ
ಸ್ತ್ರೀ ಶೋಷಣೆ ಸ್ತ್ರೀ ಶೋಷಣೆ ನಾನಾವಿಧ ನಾನಾವಿಧ
ಹೆಣ್ಣಾಗಲಿ ಹೆಣ್ಣಾಗಲಿ ವಜ್ರಾಯುಧ  ವಜ್ರಾಯುಧ ವಜ್ರಾಯುಧ||

Jaga uruluthide song lyrics from Kannada Movie Vajrayudha starring Ananthnag, Ramesh Aravind, Malashree, Lyrics penned by Hamsalekha Sung by Manjula Gururaj, Chithra, Music Composed by Hamsalekha, film is Directed by B Ramamurthy and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ