-
ಕಾಲೇಜಿನ ಕನಸ್ಸಿನ ರಾಣಿ
ಸುಂದರವೇಣಿ ಕಿನ್ನರವಾಣಿ
ಗಾಳಕ್ಕೆ ಸಿಕ್ಕಬಿದ್ದ ಮೀನು ಮೀನು ಮೀನು ನೀನು
ನಾವೆಲ್ಲ ಮೆಚ್ಚಿಕೊಳ್ಳೊ ರಂಭೆ ನೀನು
ಕಾಲೇಜಿನ ಕನಸ್ಸಿನ ರಾಣಿ
ಸುಂದರವೇಣಿ ಕಿನ್ನರವಾಣಿ
ಗಾಳಕ್ಕೆ ಸಿಕ್ಕಬಿದ್ದ ಮೀನು ಮೀನು ಮೀನು ನೀನು
ನಾವೆಲ್ಲ ಮೆಚ್ಚಿಕೊಳ್ಳೊ ರಂಭೆ ನೀನು
ಮೈಸೂರ ಸೀರೆ ನಾನು
ಮಡಿಕೇರಿಯ ಕಿತ್ತಳೆ ನಾನು
ಬೇಲೂರ ಬೊಂಬೆ ನಾ ಕೋಲಾರ ಚಿನ್ನ ನಾ
ಕಿತ್ತೂರಿನ ಚೆನ್ನಮ್ಮನ ತಂಗಿಯು ನಾ
||ಕಾಲೇಜಿನ ಕನಸ್ಸಿನ ರಾಣಿ
ಸುಂದರವೇಣಿ ಕಿನ್ನರವಾಣಿ
ಗಾಳಕ್ಕೆ ಸಿಕ್ಕಬಿದ್ದ ಮೀನು ಮೀನು ಮೀನು ನೀನು
ನಾವೆಲ್ಲ ಮೆಚ್ಚಿಕೊಳ್ಳೊ ರಂಭೆ ನೀನು||
ಮೈಗೆ ಹುಣ್ಣಿಮೆ ಧಗೆ
ನೀ ನೋಡದಿದ್ದರೆ ಮಾತಾಡದಿದ್ದರೆ
ಮಲ್ಲಿಗೆಯು ಹೊಗೆ ನೀ ಸೋಕದಿದ್ದರೆ
ಭೂಮಿ ನಿಂತು ಹೋಯಿತು
ನೀನಿತ್ತ ಬಾರದೆ ಈ ಚಿತ್ತ ಓಡದೆ
ಕಾಯುತ್ತ ಕಾಯುತ್ತ ಬಾ ಪಿತ್ತ ಏರಿದೆ
ನಿತ್ಯ ಕಾಲೇಜ್ ಬೀದಿಯಲ್ಲಿ ನಿಮ್ಮ ಕಾಟ
ಮರಕೋತಿ ಆಡ ನಾ ತಾಳೆನಲ್ಲ
ಎಲ್ಲ ಬೀದಿಲು ನಿನ್ನ ಹಾಗೆ ಪೋಲಿ ಸಲಗ
ಕಾಮಣ್ಣ ಬಳಗ ನಾ ತಾಳೆನಲ್ಲ
||ಕಾಲೇಜಿನ ಕನಸ್ಸಿನ ರಾಣಿ
ಸುಂದರವೇಣಿ ಕಿನ್ನರವಾಣಿ
ಗಾಳಕ್ಕೆ ಸಿಕ್ಕಬಿದ್ದ ಮೀನು ಮೀನು ಮೀನು ನೀನು
ನಾವೆಲ್ಲ ಮೆಚ್ಚಿಕೊಳ್ಳೊ ರಂಭೆ ನೀನು||
ಬೆಳ್ಳಿ ಬೆಟ್ಟದ ಮೇಲೆ ಬಂಗಾರದುಯ್ಯಾಲೆ ನಾ ತಂದು ಕಟ್ಟಲೆ
ನೀ ಬಂದು ಕೂತರೆ ನಾ ಮೆಲ್ಲ ತೂಗಲೆ
ದುಂಬಿ ತೋಟದೊಲಗೆ ಚಿನ್ನದ ನಾರಿನ ಗೀಜಗ ಗೂಡಿನ
ಪಲ್ಲಂಗವೇರಿಸಿ ಕಾಯಲೆ ಚಿನ್ನ ನಾ
ಎಲ್ರೂ ಕವಿಯಾಗಿ ಹೋದರಿಲ್ಲಿ ಹಾದಿಯಲ್ಲಿ
ನಡು ಬೀದಿಯಲ್ಲಿ ಹುಡುಗೀರ ಕಂಡು
ಎಲ್ಲ ಕಪಿಯಾಗಿ ಹೋದರಲ್ಲಿ ಕ್ಲಾಸಿನಲ್ಲಿ
ಹೊಸಪಾಠದಲ್ಲಿ ಸೋಮಾರಿ ದಂಡು
||ಕಾಲೇಜಿನ ಕನಸ್ಸಿನ ರಾಣಿ
ಸುಂದರವೇಣಿ ಕಿನ್ನರವಾಣಿ
ಗಾಳಕ್ಕೆ ಸಿಕ್ಕಬಿದ್ದ ಮೀನು ಮೀನು ಮೀನು ನೀನು
ನಾವೆಲ್ಲ ಮೆಚ್ಚಿಕೊಳ್ಳೊ ರಂಭೆ ನೀನು||
||ಕಾಲೇಜಿನ ಕನಸ್ಸಿನ ರಾಣಿ
ಸುಂದರವೇಣಿ ಕಿನ್ನರವಾಣಿ
ಗಾಳಕ್ಕೆ ಸಿಕ್ಕಬಿದ್ದ ಮೀನು ಮೀನು ಮೀನು ನೀನು
ನಾವೆಲ್ಲ ಮೆಚ್ಚಿಕೊಳ್ಳೊ ರಂಭೆ ನೀನು||
||ಮೈಸೂರ ಸೀರೆ ನಾನು
ಮಡಿಕೇರಿಯ ಕಿತ್ತಳೆ ನಾನು
ಬೇಲೂರ ಬೊಂಬೆ ನಾ ಕೋಲಾರ ಚಿನ್ನ ನಾ
ಕಿತ್ತೂರಿನ ಚೆನ್ನಮ್ಮನ ತಂಗಿಯು ನಾ||
||ಕಾಲೇಜಿನ ಕನಸ್ಸಿನ ರಾಣಿ
ಸುಂದರವೇಣಿ ಕಿನ್ನರವಾಣಿ
ಗಾಳಕ್ಕೆ ಸಿಕ್ಕಬಿದ್ದ ಮೀನು ಮೀನು ಮೀನು ನೀನು
ನಾವೆಲ್ಲ ಮೆಚ್ಚಿಕೊಳ್ಳೊ ರಂಭೆ ನೀನು||
-
ಕಾಲೇಜಿನ ಕನಸ್ಸಿನ ರಾಣಿ
ಸುಂದರವೇಣಿ ಕಿನ್ನರವಾಣಿ
ಗಾಳಕ್ಕೆ ಸಿಕ್ಕಬಿದ್ದ ಮೀನು ಮೀನು ಮೀನು ನೀನು
ನಾವೆಲ್ಲ ಮೆಚ್ಚಿಕೊಳ್ಳೊ ರಂಭೆ ನೀನು
ಕಾಲೇಜಿನ ಕನಸ್ಸಿನ ರಾಣಿ
ಸುಂದರವೇಣಿ ಕಿನ್ನರವಾಣಿ
ಗಾಳಕ್ಕೆ ಸಿಕ್ಕಬಿದ್ದ ಮೀನು ಮೀನು ಮೀನು ನೀನು
ನಾವೆಲ್ಲ ಮೆಚ್ಚಿಕೊಳ್ಳೊ ರಂಭೆ ನೀನು
ಮೈಸೂರ ಸೀರೆ ನಾನು
ಮಡಿಕೇರಿಯ ಕಿತ್ತಳೆ ನಾನು
ಬೇಲೂರ ಬೊಂಬೆ ನಾ ಕೋಲಾರ ಚಿನ್ನ ನಾ
ಕಿತ್ತೂರಿನ ಚೆನ್ನಮ್ಮನ ತಂಗಿಯು ನಾ
||ಕಾಲೇಜಿನ ಕನಸ್ಸಿನ ರಾಣಿ
ಸುಂದರವೇಣಿ ಕಿನ್ನರವಾಣಿ
ಗಾಳಕ್ಕೆ ಸಿಕ್ಕಬಿದ್ದ ಮೀನು ಮೀನು ಮೀನು ನೀನು
ನಾವೆಲ್ಲ ಮೆಚ್ಚಿಕೊಳ್ಳೊ ರಂಭೆ ನೀನು||
ಮೈಗೆ ಹುಣ್ಣಿಮೆ ಧಗೆ
ನೀ ನೋಡದಿದ್ದರೆ ಮಾತಾಡದಿದ್ದರೆ
ಮಲ್ಲಿಗೆಯು ಹೊಗೆ ನೀ ಸೋಕದಿದ್ದರೆ
ಭೂಮಿ ನಿಂತು ಹೋಯಿತು
ನೀನಿತ್ತ ಬಾರದೆ ಈ ಚಿತ್ತ ಓಡದೆ
ಕಾಯುತ್ತ ಕಾಯುತ್ತ ಬಾ ಪಿತ್ತ ಏರಿದೆ
ನಿತ್ಯ ಕಾಲೇಜ್ ಬೀದಿಯಲ್ಲಿ ನಿಮ್ಮ ಕಾಟ
ಮರಕೋತಿ ಆಡ ನಾ ತಾಳೆನಲ್ಲ
ಎಲ್ಲ ಬೀದಿಲು ನಿನ್ನ ಹಾಗೆ ಪೋಲಿ ಸಲಗ
ಕಾಮಣ್ಣ ಬಳಗ ನಾ ತಾಳೆನಲ್ಲ
||ಕಾಲೇಜಿನ ಕನಸ್ಸಿನ ರಾಣಿ
ಸುಂದರವೇಣಿ ಕಿನ್ನರವಾಣಿ
ಗಾಳಕ್ಕೆ ಸಿಕ್ಕಬಿದ್ದ ಮೀನು ಮೀನು ಮೀನು ನೀನು
ನಾವೆಲ್ಲ ಮೆಚ್ಚಿಕೊಳ್ಳೊ ರಂಭೆ ನೀನು||
ಬೆಳ್ಳಿ ಬೆಟ್ಟದ ಮೇಲೆ ಬಂಗಾರದುಯ್ಯಾಲೆ ನಾ ತಂದು ಕಟ್ಟಲೆ
ನೀ ಬಂದು ಕೂತರೆ ನಾ ಮೆಲ್ಲ ತೂಗಲೆ
ದುಂಬಿ ತೋಟದೊಲಗೆ ಚಿನ್ನದ ನಾರಿನ ಗೀಜಗ ಗೂಡಿನ
ಪಲ್ಲಂಗವೇರಿಸಿ ಕಾಯಲೆ ಚಿನ್ನ ನಾ
ಎಲ್ರೂ ಕವಿಯಾಗಿ ಹೋದರಿಲ್ಲಿ ಹಾದಿಯಲ್ಲಿ
ನಡು ಬೀದಿಯಲ್ಲಿ ಹುಡುಗೀರ ಕಂಡು
ಎಲ್ಲ ಕಪಿಯಾಗಿ ಹೋದರಲ್ಲಿ ಕ್ಲಾಸಿನಲ್ಲಿ
ಹೊಸಪಾಠದಲ್ಲಿ ಸೋಮಾರಿ ದಂಡು
||ಕಾಲೇಜಿನ ಕನಸ್ಸಿನ ರಾಣಿ
ಸುಂದರವೇಣಿ ಕಿನ್ನರವಾಣಿ
ಗಾಳಕ್ಕೆ ಸಿಕ್ಕಬಿದ್ದ ಮೀನು ಮೀನು ಮೀನು ನೀನು
ನಾವೆಲ್ಲ ಮೆಚ್ಚಿಕೊಳ್ಳೊ ರಂಭೆ ನೀನು||
||ಕಾಲೇಜಿನ ಕನಸ್ಸಿನ ರಾಣಿ
ಸುಂದರವೇಣಿ ಕಿನ್ನರವಾಣಿ
ಗಾಳಕ್ಕೆ ಸಿಕ್ಕಬಿದ್ದ ಮೀನು ಮೀನು ಮೀನು ನೀನು
ನಾವೆಲ್ಲ ಮೆಚ್ಚಿಕೊಳ್ಳೊ ರಂಭೆ ನೀನು||
||ಮೈಸೂರ ಸೀರೆ ನಾನು
ಮಡಿಕೇರಿಯ ಕಿತ್ತಳೆ ನಾನು
ಬೇಲೂರ ಬೊಂಬೆ ನಾ ಕೋಲಾರ ಚಿನ್ನ ನಾ
ಕಿತ್ತೂರಿನ ಚೆನ್ನಮ್ಮನ ತಂಗಿಯು ನಾ||
||ಕಾಲೇಜಿನ ಕನಸ್ಸಿನ ರಾಣಿ
ಸುಂದರವೇಣಿ ಕಿನ್ನರವಾಣಿ
ಗಾಳಕ್ಕೆ ಸಿಕ್ಕಬಿದ್ದ ಮೀನು ಮೀನು ಮೀನು ನೀನು
ನಾವೆಲ್ಲ ಮೆಚ್ಚಿಕೊಳ್ಳೊ ರಂಭೆ ನೀನು||