-
ಸುತ್ತುತ್ತೆ ಸುತ್ತುತ್ತೆ ಭೂಮಿ ಸುತ್ತುತ್ತೆ
ಭೂಮಿಗು ನಮ್ಮ ಹಾಗೆ ಕಿಕ್ಕು ಹೊಡೆದೈತೆ
ಗೊತ್ತೈತೆ ಗೊತ್ತೈತೆ ನಮಗು ಗೊತೈತೆ
ಎಂಗೇಜಿನಲ್ಲೆ ಹಿಂಗೆತಾನೆ ಆಗತ್ತೆ
ನಶೆಗೆ ತೂಗಿ ಮರಗಳು ನಿಂತಲ್ಲೆ ತಲೆಯ ತಿರುಗಿಸಿವೆ
ಖುಷಿಗೆ ಓಡಿ ಮೋಡಗಳು ನಿಂತಲ್ಲೆ ಯಾಕೊ ಜರಗುತ್ತಿವೆ
ಸುತ್ತುತ್ತೆ ಸುತ್ತುತ್ತೆ ಭೂಮಿ ಸುತ್ತುತ್ತೆ
ಭೂಮಿಗು ನಮ್ಮ ಹಾಗೆ ಕಿಕ್ಕು ಹೊಡೆದೈತೆ
ಜೀವನ ಸ್ಮಾಲು ಇರಬೇಕು ಸ್ಮೈಲು
ಅನ್ನುವ ನೀತಿ ಗೊತ್ತು ನಂಗೆ
ಸೃಷ್ಟಿಗೆ ಎಂದು ಪ್ರೇಮಿಯು ನಾನು
ಅದಕ್ಕೇನೆ ಎಂದು ಹಿಂಗೆ
ನೋಡು ಆ ಹಕ್ಕಿ ಹಾಯಾಗಿ ಹಾರಿದೆ
ಜಗ ನಮಗೀಗ ಸ್ವಾತಂತ್ರ್ಯವಾಗಿದ
ಏಜು ಈ ಏಜು ಹಾಗೇನೆ ಅಲ್ವೆ
ದುನಿಯಾ ಈ ದುನಿಯಾ ಎಂದು ನಮ್ದೆ
ಸಂತೋಷದಿಂದ ಬಾಳೋದೆ ಚೆಂದ
ತಿಳಿದು ಬಾಳೋಣ ಇನ್ನು ಮುಂದೆ
||ಸುತ್ತುತ್ತೆ ಸುತ್ತುತ್ತೆ ಭೂಮಿ ಸುತ್ತುತ್ತೆ
ಭೂಮಿಗು ನಮ್ಮ ಹಾಗೆ ಕಿಕ್ಕು ಹೊಡೆದೈತೆ
ಗೊತ್ತೈತೆ ಗೊತ್ತೈತೆ ನಮಗು ಗೊತೈತೆ
ಎಂಗೇಜಿನಲ್ಲೆ ಹಿಂಗೆತಾನೆ ಆಗತ್ತೆ||
ಮೈಲಿಯಗಲ್ಲು ಮಾತಾಡುತ್ತಾವೆ ಕೇಳುವ ತಾಳ್ಮೆ ಬೇಕು ನಿಂಗೆ
ಎಲ್ಲೆಲ್ಲು ಪ್ರೀತಿ ತುಂಬಿದೆ ಎಲ್ಲ ಕಾಣದ ಗಾಳಿಯ ಹಾಗೆ
ಬೆಟ್ಟ ಗುಡ್ಡದ ನಡುವಲ್ಲಿ ದಾರಿಯ ಯಾರೊ ಮಾಡಿದ್ದು ಗೊತ್ತಿಲೊ ಮಾರಾಯ
ಯಾರು ಹೇಳಿಲ್ಲ ಅವರಿಗೆ ವಂದನೆ ಹೀಗೆ ಸಾಗುತ್ತೆ ಈ ಸೃಷ್ಟಿ ಸುಮ್ಮನೆ
ನೆನ್ನೆಯ ಚಿಂತೆ ನಾಳೆಯ ಕಂತೆ ಮರೆತು ಸಾಗೋಣ ಇನ್ನು ಮುಂದೆ
||ಸುತ್ತುತ್ತೆ ಸುತ್ತುತ್ತೆ ಭೂಮಿ ಸುತ್ತುತ್ತೆ
ಭೂಮಿಗು ನಮ್ಮ ಹಾಗೆ ಕಿಕ್ಕು ಹೊಡೆದೈತೆ
ಗೊತ್ತೈತೆ ಗೊತ್ತೈತೆ ನಮಗು ಗೊತೈತೆ
ಎಂಗೇಜಿನಲ್ಲೆ ಹಿಂಗೆತಾನೆ ಆಗತ್ತೆ
ನಶೆಗೆ ತೂಗಿ ಮರಗಳು ನಿಂತಲ್ಲೆ ತಲೆಯ ತಿರುಗಿಸಿವೆ
ಖುಷಿಗೆ ಓಡಿ ಮೋಡಗಳು ನಿಂತಲ್ಲೆ ಯಾಕೊ ಜರಗುತ್ತಿವೆ||
||ಸುತ್ತುತ್ತೆ ಸುತ್ತುತ್ತೆ ಭೂಮಿ ಸುತ್ತುತ್ತೆ
ಭೂಮಿಗು ನಮ್ಮ ಹಾಗೆ ಕಿಕ್ಕು ಹೊಡೆದೈತೆ||

Sutthutthe Sutthutthe song lyrics from Kannada Movie Vajramukhi starring Neethu, Dileep Pai, Sanjana, Lyrics penned by V Nagendra Prasad Sung by Shashank, Sachin, Swetha Prabhu, Music Composed by Raj Bhaskar, film is Directed by N Adithya Kunigal and film is released on 2019