-
ಕಾಲ ಚಂಚಲ ಮಾಯಾಂಗಿ ಜಾಲ
ಏನೊ ಹಂಬಲ ಬಾರೊ ಸ್ತ್ರೀ ಲೋಲ
ಮಿನುಗುವ ವಜ್ರಮುಖಿ ಪಡೆದಿರೊ ನೀನೆ ಸುಖಿ
ಬಾ ಬೇಗ ಮಾತಾಡೊ ಬಾ ಈಗ ಮುದ್ದಾಡೊ
ಕಾಲ ಚಂಚಲ ಮಾಯಾಂಗಿ ಜಾಲ
ಏನೊ ಹಂಬಲ ಬಾರೊ ಸ್ತ್ರೀ ಲೋಲ
ಭೂತ ನೆರಳಾಗಿ ಪ್ರೇತ ಹೊಗೆಯಾಗಿ ನಾನು ನಿನ್ನ ಕಾಡುವೆ
ಆಸೆ ಅಲೆಯಾಗಿ ಮೋಹ ಅತಿಯಾಗಿ ದೇಹ ಬಿಸಿಮಾಡುವೆ
ಚಿಂತೆ ಪಡಬೇಡ ಬೇಡ ಭಯಬೇಡ ನಾನು ರತಿಯಲ್ಲವೆ
ದೂರ ಇರಬೇಡ ಬೇಡ ಅನ್ನಬೇಡ ಬೇಡ ಹೇಳು ಇದು ನ್ಯಾಯವೆ
ಜೇಡಬಲೆಯನು ನೇಯುವ ಹಾಗೆ ಬಲೆ ಇದು ಮಾನವ
ಸೊಂಟ ಹಿಡಿದೆ ಹೋದರೆ ನಷ್ಟ ನಿನಗಿದೆ ಅಲ್ಲವ
ಮೊದ್ದಾಡೊ ಒದ್ದಾಡೊ ಕದ್ದಾಡೊ ಎಲ್ಲ ಇದೆ
||ಕಾಲ ಚಂಚಲ ಮಾಯಾಂಗಿ ಜಾಲ
ಏನೊ ಹಂಬಲ ಬಾರೊ ಸ್ತ್ರೀ ಲೋಲ ||
ನೋಡು ನಡುರಾತ್ರಿ ಬೇಕು ರಸಮೈತ್ರಿ ನಾನೆ ಮನಮೋಹಿನಿ
ಬಾರಾ ನಡು ಭಾರ ನೋಡು ಮನಸ್ಸಾರ ಕಾಮ ಕಲೆ ಕಾಮಿನಿ
ಕೇಳೂ ಕರೆಯೋಲೆ ಆಡು ರಾಸಲೀಲೆ ನಾನೆ ನಿನ್ನ ಶಾಕಿನಿ
ಬೇಗ ಬೆಳಕಾದ್ರೆ ನಾನು ಸಹಿಸೊಲ್ಲ ನಾನೆ ನಿನ್ನ ಚಾಂದಿನಿ
ನಾನೆ ಬಿಡುವೆನೆ ಹೇಳು ನೀ ಕೈಗೆ ದೊರಕಿದ ಈ ನಿಧಿ
ನೀನೆ ಅಲ್ಲವೆ ಇಂದಿಗೆ ನನ್ನ ಆತ್ಮಕ್ಕೆ ಔಷಧಿ
ಬಾ ನನ್ನ ಸೇರೆನ್ನ ನಾ ನಿನ್ನ ಸ್ವರ್ಗ ಕಣೊ
||ಕಾಲ ಚಂಚಲ ಮಾಯಾಂಗಿ ಜಾಲ
ಏನೊ ಹಂಬಲ ಬಾರೊ ಸ್ತ್ರೀ ಲೋಲ
ಮಿನುಗುವ ವಜ್ರಮುಖಿ ಪಡೆದಿರೊ ನೀನೆ ಸುಖಿ
ಬಾ ಬೇಗ ಮಾತಾಡೊ ಬಾ ಈಗ ಮುದ್ದಾಡೊ||
-
ಕಾಲ ಚಂಚಲ ಮಾಯಾಂಗಿ ಜಾಲ
ಏನೊ ಹಂಬಲ ಬಾರೊ ಸ್ತ್ರೀ ಲೋಲ
ಮಿನುಗುವ ವಜ್ರಮುಖಿ ಪಡೆದಿರೊ ನೀನೆ ಸುಖಿ
ಬಾ ಬೇಗ ಮಾತಾಡೊ ಬಾ ಈಗ ಮುದ್ದಾಡೊ
ಕಾಲ ಚಂಚಲ ಮಾಯಾಂಗಿ ಜಾಲ
ಏನೊ ಹಂಬಲ ಬಾರೊ ಸ್ತ್ರೀ ಲೋಲ
ಭೂತ ನೆರಳಾಗಿ ಪ್ರೇತ ಹೊಗೆಯಾಗಿ ನಾನು ನಿನ್ನ ಕಾಡುವೆ
ಆಸೆ ಅಲೆಯಾಗಿ ಮೋಹ ಅತಿಯಾಗಿ ದೇಹ ಬಿಸಿಮಾಡುವೆ
ಚಿಂತೆ ಪಡಬೇಡ ಬೇಡ ಭಯಬೇಡ ನಾನು ರತಿಯಲ್ಲವೆ
ದೂರ ಇರಬೇಡ ಬೇಡ ಅನ್ನಬೇಡ ಬೇಡ ಹೇಳು ಇದು ನ್ಯಾಯವೆ
ಜೇಡಬಲೆಯನು ನೇಯುವ ಹಾಗೆ ಬಲೆ ಇದು ಮಾನವ
ಸೊಂಟ ಹಿಡಿದೆ ಹೋದರೆ ನಷ್ಟ ನಿನಗಿದೆ ಅಲ್ಲವ
ಮೊದ್ದಾಡೊ ಒದ್ದಾಡೊ ಕದ್ದಾಡೊ ಎಲ್ಲ ಇದೆ
||ಕಾಲ ಚಂಚಲ ಮಾಯಾಂಗಿ ಜಾಲ
ಏನೊ ಹಂಬಲ ಬಾರೊ ಸ್ತ್ರೀ ಲೋಲ ||
ನೋಡು ನಡುರಾತ್ರಿ ಬೇಕು ರಸಮೈತ್ರಿ ನಾನೆ ಮನಮೋಹಿನಿ
ಬಾರಾ ನಡು ಭಾರ ನೋಡು ಮನಸ್ಸಾರ ಕಾಮ ಕಲೆ ಕಾಮಿನಿ
ಕೇಳೂ ಕರೆಯೋಲೆ ಆಡು ರಾಸಲೀಲೆ ನಾನೆ ನಿನ್ನ ಶಾಕಿನಿ
ಬೇಗ ಬೆಳಕಾದ್ರೆ ನಾನು ಸಹಿಸೊಲ್ಲ ನಾನೆ ನಿನ್ನ ಚಾಂದಿನಿ
ನಾನೆ ಬಿಡುವೆನೆ ಹೇಳು ನೀ ಕೈಗೆ ದೊರಕಿದ ಈ ನಿಧಿ
ನೀನೆ ಅಲ್ಲವೆ ಇಂದಿಗೆ ನನ್ನ ಆತ್ಮಕ್ಕೆ ಔಷಧಿ
ಬಾ ನನ್ನ ಸೇರೆನ್ನ ನಾ ನಿನ್ನ ಸ್ವರ್ಗ ಕಣೊ
||ಕಾಲ ಚಂಚಲ ಮಾಯಾಂಗಿ ಜಾಲ
ಏನೊ ಹಂಬಲ ಬಾರೊ ಸ್ತ್ರೀ ಲೋಲ
ಮಿನುಗುವ ವಜ್ರಮುಖಿ ಪಡೆದಿರೊ ನೀನೆ ಸುಖಿ
ಬಾ ಬೇಗ ಮಾತಾಡೊ ಬಾ ಈಗ ಮುದ್ದಾಡೊ||
Kaala Chanchala song lyrics from Kannada Movie Vajramukhi starring Neethu, Dileep Pai, Sanjana, Lyrics penned by V Nagendra Prasad Sung by Shamitha Malnad, Music Composed by Raj Bhaskar, film is Directed by N Adithya Kunigal and film is released on 2019