ಉಸಿರಿಗಿಂತ ನೀನೆ ಹತ್ತಿರ
ಉಸಿರಿಗಿಂತ ನೀನೆ ಹತ್ತಿರ
ಬರಬಾರದೆ ಇನ್ನು ಸನಿಹ
ಕನಸ್ಸಿಗಿಂತ ನೀನೆ ಸುಂದರ
ಜೊತೆಯಾದರೆ ಇನ್ನು ಮಧುರ
ಒಮ್ಮೆ ನಿನ್ನ ಕಂಡ ಬಳಿಕ
ದೂರವಾಯ್ತು ಊರು
ಹುಡುಕಾಡುತ ನಿನ್ನನ್ನೆ ಕೇಳಿತು
ಹೂವಿನಂತ ನಿನ್ನ ನೆನೆದು ಜೀವವಾಯ್ತು ಜೇನು
ಜೊತೆ ನೀನಿರೆ ನಾ ಒಂಟಿ ಏನು
ಬರಬಾರದೆ ಇನ್ನು ಸನಿಹ
||ಉಸಿರಿಗಿಂತ ನೀನೆ ಹತ್ತಿರ
ಉಸಿರಿಗಿಂತ ನೀನೆ ಹತ್ತಿರ
ಬರಬಾರದೆ ಇನ್ನು ಸನಿಹ||
ನಿನಗಾಗಿ ನಾ ತಂದ ಪಿಸುಮಾತು ನೂರೊಂದು
ಕಿರುನೋಟದಲ್ಲೆ ಎಲ್ಲ ಮಾಯವಾಯ್ತು
ಅರಿವಾಗುವ ಮುನ್ನ ಎದುರಲ್ಲೆ ನೀ ಕಂಡು
ತೆರೆ ಈಗ ಮೆಲ್ಲ ಸರಿಯುತ್ತ ಹೋಗಿದೆ
ಕುಣಿದಾಡಿದೆ ನನ್ನ ಹೃದಯ
||ಉಸಿರಿಗಿಂತ ನೀನೆ ಹತ್ತಿರ
ಉಸಿರಿಗಿಂತ ನೀನೆ ಹತ್ತಿರ
ಬರಬಾರದೆ ಇನ್ನು ಸನಿಹ||
ಉಸಿರಿಗಿಂತ ನೀನೆ ಹತ್ತಿರ
ಉಸಿರಿಗಿಂತ ನೀನೆ ಹತ್ತಿರ
ಬರಬಾರದೆ ಇನ್ನು ಸನಿಹ
ಕನಸ್ಸಿಗಿಂತ ನೀನೆ ಸುಂದರ
ಜೊತೆಯಾದರೆ ಇನ್ನು ಮಧುರ
ಒಮ್ಮೆ ನಿನ್ನ ಕಂಡ ಬಳಿಕ
ದೂರವಾಯ್ತು ಊರು
ಹುಡುಕಾಡುತ ನಿನ್ನನ್ನೆ ಕೇಳಿತು
ಹೂವಿನಂತ ನಿನ್ನ ನೆನೆದು ಜೀವವಾಯ್ತು ಜೇನು
ಜೊತೆ ನೀನಿರೆ ನಾ ಒಂಟಿ ಏನು
ಬರಬಾರದೆ ಇನ್ನು ಸನಿಹ
||ಉಸಿರಿಗಿಂತ ನೀನೆ ಹತ್ತಿರ
ಉಸಿರಿಗಿಂತ ನೀನೆ ಹತ್ತಿರ
ಬರಬಾರದೆ ಇನ್ನು ಸನಿಹ||
ನಿನಗಾಗಿ ನಾ ತಂದ ಪಿಸುಮಾತು ನೂರೊಂದು
ಕಿರುನೋಟದಲ್ಲೆ ಎಲ್ಲ ಮಾಯವಾಯ್ತು
ಅರಿವಾಗುವ ಮುನ್ನ ಎದುರಲ್ಲೆ ನೀ ಕಂಡು
ತೆರೆ ಈಗ ಮೆಲ್ಲ ಸರಿಯುತ್ತ ಹೋಗಿದೆ
ಕುಣಿದಾಡಿದೆ ನನ್ನ ಹೃದಯ
||ಉಸಿರಿಗಿಂತ ನೀನೆ ಹತ್ತಿರ
ಉಸಿರಿಗಿಂತ ನೀನೆ ಹತ್ತಿರ
ಬರಬಾರದೆ ಇನ್ನು ಸನಿಹ||
Usirigintha Neene Hatthira song lyrics from Kannada Movie Usirigintha starring Surya Kiran, Esther Noronha, Vidhya, Lyrics penned by Jayanth Kaikini Sung by Sonu Nigam, Music Composed by Avinash Sriram, film is Directed by Surya Kiran and film is released on 2014