ಅಂಜುಮಲ್ಲೆ ಮಲ್ಲೆ ಅಳಬಾರದು
ಕಣ್ಣ ನೀರು ಏಕೆ ಏಕೆ
ಅಂತರಂಗ ತೆರೆದು ಕಾಪಾಡುವೆ
ನಿನ್ನ ನೋವು ನನದು ನನದು
ಕನಸ್ಸಲ್ಲು ಕಣ್ಣೀರು ಬರಬಾರದು
ಕನಸ್ಸಲ್ಲು ಕಣ್ಣೀರು ಬರಬಾರದು
ಅಂಜುಮಲ್ಲೆ ಮಲ್ಲೆ ಅಳಬಾರದು
ಕಣ್ಣ ನೀರು ಏಕೆ ಏಕೆ
ಮರೆತುಬಿಡು ನೆನ್ನೆಗಳ ನಿನ್ನ ನಾಳೆ ಮುಂದಿವೆ
ದೂರ ಇಡು ನೋವುಗಳ ನಿನಗು ಇದೆ ಸ್ವರ್ಗವು
ಭಯವೇಕೆ ಇನ್ನು ನಾನಿಲ್ಲವೇನು
ನಿನ್ನ ಕನಸ್ಸಿಗೆ ಕಾವಲು ನಾನು
ಕಣ್ಣ ರೆಪ್ಪೆ ತುಂಬ ಕನಸ್ಸಿದ್ದರು ಕಣ್ಣ ನೀರು ಏಕೆ ಏಕೆ
ನಿನ್ನ ನೆರಳ ಹಾಗೆ ನಾನಿದ್ದರು ಬಿಡದ ಚಿಂತೆ ಏಕೆ ಏಕೆ
ನಿನ್ನ ಎಲ್ಲ ಸುಖ ದುಃಖ ನನಗಲ್ಲವೆ
||ಅಂಜುಮಲ್ಲೆ ಮಲ್ಲೆ ಅಳಬಾರದು
ಕಣ್ಣ ನೀರು ಏಕೆ ಏಕೆ||
ಮೈಯ್ಯೆಲ್ಲವು ಮುಳ್ಳಿದ್ದರು ನಗಲಾರದೆ ಹೂಗಳು
ನಿನ್ನ ಕಂಬನಿಗೆ ನನ್ನ ಕೈ ಇದೆ
ಚಿಂತೆ ಬಿಡು ಬಾಳಲಿ
ಸೋಲೆಂಬ ಮಾತೆ ಬರಬಾರದಿಲ್ಲಿ
ಸೋಲನ್ನೆ ಸೋಲಿಸು ನೀನು
ಇನ್ನು ಎಂದು ಎಂದು ಎಂದೆಂದಿಗು
ನಿನ್ನ ನೋವು ನನದು ನನದು
ಒಂದೇ ಒಂದು ಕ್ಷಣವು ನೀ ಅತ್ತರು
ನನ್ನ ಜೀವ ಇರದು ಇರದು
ನನ್ನ ನೆರಳೆ ನಿನ್ನ ಹೆಜ್ಜೆಗುರುತಾಗಲಿ
ನನ್ನ ನೆರಳೆ ನಿನ್ನ ಹೆಜ್ಜೆಗುರುತಾಗಲಿ
||ಅಂಜುಮಲ್ಲೆ ಮಲ್ಲೆ ಅಳಬಾರದು
ಕಣ್ಣ ನೀರು ಏಕೆ ಏಕೆ||
ಅಂಜುಮಲ್ಲೆ ಮಲ್ಲೆ ಅಳಬಾರದು
ಕಣ್ಣ ನೀರು ಏಕೆ ಏಕೆ
ಅಂತರಂಗ ತೆರೆದು ಕಾಪಾಡುವೆ
ನಿನ್ನ ನೋವು ನನದು ನನದು
ಕನಸ್ಸಲ್ಲು ಕಣ್ಣೀರು ಬರಬಾರದು
ಕನಸ್ಸಲ್ಲು ಕಣ್ಣೀರು ಬರಬಾರದು
ಅಂಜುಮಲ್ಲೆ ಮಲ್ಲೆ ಅಳಬಾರದು
ಕಣ್ಣ ನೀರು ಏಕೆ ಏಕೆ
ಮರೆತುಬಿಡು ನೆನ್ನೆಗಳ ನಿನ್ನ ನಾಳೆ ಮುಂದಿವೆ
ದೂರ ಇಡು ನೋವುಗಳ ನಿನಗು ಇದೆ ಸ್ವರ್ಗವು
ಭಯವೇಕೆ ಇನ್ನು ನಾನಿಲ್ಲವೇನು
ನಿನ್ನ ಕನಸ್ಸಿಗೆ ಕಾವಲು ನಾನು
ಕಣ್ಣ ರೆಪ್ಪೆ ತುಂಬ ಕನಸ್ಸಿದ್ದರು ಕಣ್ಣ ನೀರು ಏಕೆ ಏಕೆ
ನಿನ್ನ ನೆರಳ ಹಾಗೆ ನಾನಿದ್ದರು ಬಿಡದ ಚಿಂತೆ ಏಕೆ ಏಕೆ
ನಿನ್ನ ಎಲ್ಲ ಸುಖ ದುಃಖ ನನಗಲ್ಲವೆ
||ಅಂಜುಮಲ್ಲೆ ಮಲ್ಲೆ ಅಳಬಾರದು
ಕಣ್ಣ ನೀರು ಏಕೆ ಏಕೆ||
ಮೈಯ್ಯೆಲ್ಲವು ಮುಳ್ಳಿದ್ದರು ನಗಲಾರದೆ ಹೂಗಳು
ನಿನ್ನ ಕಂಬನಿಗೆ ನನ್ನ ಕೈ ಇದೆ
ಚಿಂತೆ ಬಿಡು ಬಾಳಲಿ
ಸೋಲೆಂಬ ಮಾತೆ ಬರಬಾರದಿಲ್ಲಿ
ಸೋಲನ್ನೆ ಸೋಲಿಸು ನೀನು
ಇನ್ನು ಎಂದು ಎಂದು ಎಂದೆಂದಿಗು
ನಿನ್ನ ನೋವು ನನದು ನನದು
ಒಂದೇ ಒಂದು ಕ್ಷಣವು ನೀ ಅತ್ತರು
ನನ್ನ ಜೀವ ಇರದು ಇರದು
ನನ್ನ ನೆರಳೆ ನಿನ್ನ ಹೆಜ್ಜೆಗುರುತಾಗಲಿ
ನನ್ನ ನೆರಳೆ ನಿನ್ನ ಹೆಜ್ಜೆಗುರುತಾಗಲಿ
||ಅಂಜುಮಲ್ಲೆ ಮಲ್ಲೆ ಅಳಬಾರದು
ಕಣ್ಣ ನೀರು ಏಕೆ ಏಕೆ||
Anjumalle Malle song lyrics from Kannada Movie Usirigintha starring Surya Kiran, Esther Noronha, Vidhya, Lyrics penned by K Kalyan Sung by Sonu Nigam, Music Composed by Avinash Sriram, film is Directed by Surya Kiran and film is released on 2014