Hoovu Mulladare Preethi Dooradare Lyrics

ಹೂವು ಮುಳ್ಳಾದರೆ ಪ್ರೀತಿ ದೂರಾದರೆ Lyrics

in Usirigintha

in ಉಸಿರಿಗಿಂತ

LYRIC

Song Details Page after Lyrice

ಹೂವು ಮುಳ್ಳಾದರೆ ಪ್ರೀತಿ ದೂರಾದರೆ
ಕಣ್ಣು ಕುರುಡಾದರೆ ಆಸೆಯ ಬಲೆಯಾದರೆ
ದಡವಿರದ ಕಡಲಿನಲ್ಲಿ ಹೇಗಿರುವೆ ನೀ ಹೇಗೆ ಇರುವೆ
ಹೂವು ಮುಳ್ಳಾದರೆ ಪ್ರೀತಿ ದೂರಾದರೆ
 
ತೇಲುತ ಬಾನಿನಲ್ಲಿ ಮೋಡ
ಬಿರುಗಾಳಿ ಬಂದೊಡನೆ ದೂರ
ಪ್ರೀತಿಯ ತೇರಲ್ಲಿ ಕೂರಿ
ಸಾಗಿರುವೆ ಬಲು ದೂರ ದೂರ
ಒಂಟಿ ಬರಸಿಡಿಲು ಬಡಿದೊಡನೆ ಮೇಲೆ
ಒಂಟಿ ಬರಸಿಡಿಲು ಬಡಿದೊಡನೆ ಮೇಲೆ
ಮೋಡ ಕರಗಿರದೆ ನೀರಾಗಿ ಧರೆಗೆ
 
||ಹೂವು ಮುಳ್ಳಾದರೆ ||

ಹೂವು ಮುಳ್ಳಾದರೆ ಪ್ರೀತಿ ದೂರಾದರೆ
ಕಣ್ಣು ಕುರುಡಾದರೆ ಆಸೆಯ ಬಲೆಯಾದರೆ
ದಡವಿರದ ಕಡಲಿನಲ್ಲಿ ಹೇಗಿರುವೆ ನೀ ಹೇಗೆ ಇರುವೆ
ಹೂವು ಮುಳ್ಳಾದರೆ ಪ್ರೀತಿ ದೂರಾದರೆ
 
ತೇಲುತ ಬಾನಿನಲ್ಲಿ ಮೋಡ
ಬಿರುಗಾಳಿ ಬಂದೊಡನೆ ದೂರ
ಪ್ರೀತಿಯ ತೇರಲ್ಲಿ ಕೂರಿ
ಸಾಗಿರುವೆ ಬಲು ದೂರ ದೂರ
ಒಂಟಿ ಬರಸಿಡಿಲು ಬಡಿದೊಡನೆ ಮೇಲೆ
ಒಂಟಿ ಬರಸಿಡಿಲು ಬಡಿದೊಡನೆ ಮೇಲೆ
ಮೋಡ ಕರಗಿರದೆ ನೀರಾಗಿ ಧರೆಗೆ
 
||ಹೂವು ಮುಳ್ಳಾದರೆ ||

Hoovu Mulladare Preethi Dooradare song lyrics from Kannada Movie Usirigintha starring Surya Kiran, Esther Noronha, Vidhya, Lyrics penned by Surya Kiran Sung by Nidhu Raghava Udupa, Music Composed by Avinash Sriram, film is Directed by Surya Kiran and film is released on 2014

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ