Thili Prema (Guitar Version) Lyrics

ತಿಳಿ ಪ್ರೇಮ-guitar version Lyrics

in Urvi

in ಉರ್ವಿ

LYRIC

Song Details Page after Lyrice

-
ತಿಳಿ ಪ್ರೇಮ ಕಾವ್ಯ ಮೂಡಿ ಮೋಹ ಮೈಗೂಡಿ
ಹನಿ ಮೂಡಿ ಮೋಡ ತಂಪ ಬೀಸಿ ಮುದ್ದಾಡಿ
ತುಸು ನಕ್ಕು ಪುಟ್ಟ ಕಣ್ಣ ಕಾಂತಿ ಮಾತಾಡಿ
ಮನ ತನ್ನ ತಾನೆ ಮರೆತು ಹಾಡಿ ಹಾರಾಡಿ
ಸೋತಾಯ್ತು ಪ್ರೀತಿ ಎದುರೀಗ ಹೊಸದಾಯ್ತು ಜೀವನ
ಹಾಡಾಯ್ತು ಪ್ರತಿ ಮಾತೀಗ ಹಿತವಾಗಿದೆ ಮೌನ
 
||ತಿಳಿ ಪ್ರೇಮ ಕಾವ್ಯ ಮೂಡಿ ಮೋಹ ಮೈಗೂಡಿ
ಹನಿ ಮೂಡಿ ಮೋಡ ತಂಪ ಬೀಸಿ ಮುದ್ದಾಡಿ||
 
ಏನೊ ಹೇಳೊ ನೆಪದಲ್ಲಿ ನನ್ನೆ ನೋಡೊ ಪರಿ ಏಕೆ
ಹೊಳೆವ ಮಿಂಚು ಮೊಗದಲ್ಲಿ ಚಿಮ್ಮಿ ನಗುವೆ ಹೀಗೇಕೆ
ಹೃದಯದ ತುಂಬೆಲ್ಲ ಸ್ವರಗಳ ಸಂಚಾರ
ಮೃದುವಾದ ಮಾತಲ್ಲಿ ಶೃತಿಗಳ ಶೃಂಗಾರ
ಪ್ರೀತಿ ದೈವಾನುಸಂಧಾನ
 
||ತಿಳಿ ಪ್ರೇಮ ಕಾವ್ಯ ಮೂಡಿ ಮೋಹ ಮೈಗೂಡಿ
ಹನಿ ಮೂಡಿ ಮೋಡ ತಂಪ ಬೀಸಿ ಮುದ್ದಾಡಿ
ತುಸು ನಕ್ಕು ಪುಟ್ಟ ಕಣ್ಣ ಕಾಂತಿ ಮಾತಾಡಿ
ಮನ ತನ್ನ ತಾನೆ ಮರೆತು ಹಾಡಿ ಹಾರಾಡಿ||
 
ಮಿಂಚಿ ಮಿನುಗೊ ಚೆಂದುಟಿಯು ಹೊಂಚು ಹಾಕಿ ಕರೆದಂತೆ
ಸಂಚು ಮಾಡೊ ಸುಳಿಗಣ್ಣು ಹಿಡಿದು ನನ್ನ ಸೆಳೆದಂತೆ
ಇನ್ನೆಂದು ನಾ ಕಾಣೊ ಕನಸ್ಸೆಲ್ಲ ನಿಂದೇನೆ
ಮುಂದೇನು ನನ್ನಾಳೊ  ಒಡೆಯನು ನೀನೇನೆ
ಪ್ರೀತಿ ಮಧುರಾನುಸಂಧಾನ
 
||ತಿಳಿ ಪ್ರೇಮ ಕಾವ್ಯ ಮೂಡಿ ಮೋಹ ಮೈಗೂಡಿ
ಹನಿ ಮೂಡಿ ಮೋಡ ತಂಪ ಬೀಸಿ ಮುದ್ದಾಡಿ
ತುಸು ನಕ್ಕು ಪುಟ್ಟ ಕಣ್ಣ ಕಾಂತಿ ಮಾತಾಡಿ
ಮನ ತನ್ನ ತಾನೆ ಮರೆತು ಹಾಡಿ ಹಾರಾಡಿ
ಸೋತಾಯ್ತು ಪ್ರೀತಿ ಎದುರೀಗ ಹೊಸದಾಯ್ತು ಜೀವನ
ಹಾಡಾಯ್ತು ಪ್ರತಿಮಾತೀಗ ಹಿತವಾಗಿದೆ ಮೌನ
 
||ತಿಳಿ ಪ್ರೇಮ ಕಾವ್ಯ ಮೂಡಿ ಮೋಹ ಮೈಗೂಡಿ
ಹನಿ ಮೂಡಿ ಮೋಡ ತಂಪ ಬೀಸಿ ಮುದ್ದಾಡಿ||
 

-
ತಿಳಿ ಪ್ರೇಮ ಕಾವ್ಯ ಮೂಡಿ ಮೋಹ ಮೈಗೂಡಿ
ಹನಿ ಮೂಡಿ ಮೋಡ ತಂಪ ಬೀಸಿ ಮುದ್ದಾಡಿ
ತುಸು ನಕ್ಕು ಪುಟ್ಟ ಕಣ್ಣ ಕಾಂತಿ ಮಾತಾಡಿ
ಮನ ತನ್ನ ತಾನೆ ಮರೆತು ಹಾಡಿ ಹಾರಾಡಿ
ಸೋತಾಯ್ತು ಪ್ರೀತಿ ಎದುರೀಗ ಹೊಸದಾಯ್ತು ಜೀವನ
ಹಾಡಾಯ್ತು ಪ್ರತಿ ಮಾತೀಗ ಹಿತವಾಗಿದೆ ಮೌನ
 
||ತಿಳಿ ಪ್ರೇಮ ಕಾವ್ಯ ಮೂಡಿ ಮೋಹ ಮೈಗೂಡಿ
ಹನಿ ಮೂಡಿ ಮೋಡ ತಂಪ ಬೀಸಿ ಮುದ್ದಾಡಿ||
 
ಏನೊ ಹೇಳೊ ನೆಪದಲ್ಲಿ ನನ್ನೆ ನೋಡೊ ಪರಿ ಏಕೆ
ಹೊಳೆವ ಮಿಂಚು ಮೊಗದಲ್ಲಿ ಚಿಮ್ಮಿ ನಗುವೆ ಹೀಗೇಕೆ
ಹೃದಯದ ತುಂಬೆಲ್ಲ ಸ್ವರಗಳ ಸಂಚಾರ
ಮೃದುವಾದ ಮಾತಲ್ಲಿ ಶೃತಿಗಳ ಶೃಂಗಾರ
ಪ್ರೀತಿ ದೈವಾನುಸಂಧಾನ
 
||ತಿಳಿ ಪ್ರೇಮ ಕಾವ್ಯ ಮೂಡಿ ಮೋಹ ಮೈಗೂಡಿ
ಹನಿ ಮೂಡಿ ಮೋಡ ತಂಪ ಬೀಸಿ ಮುದ್ದಾಡಿ
ತುಸು ನಕ್ಕು ಪುಟ್ಟ ಕಣ್ಣ ಕಾಂತಿ ಮಾತಾಡಿ
ಮನ ತನ್ನ ತಾನೆ ಮರೆತು ಹಾಡಿ ಹಾರಾಡಿ||
 
ಮಿಂಚಿ ಮಿನುಗೊ ಚೆಂದುಟಿಯು ಹೊಂಚು ಹಾಕಿ ಕರೆದಂತೆ
ಸಂಚು ಮಾಡೊ ಸುಳಿಗಣ್ಣು ಹಿಡಿದು ನನ್ನ ಸೆಳೆದಂತೆ
ಇನ್ನೆಂದು ನಾ ಕಾಣೊ ಕನಸ್ಸೆಲ್ಲ ನಿಂದೇನೆ
ಮುಂದೇನು ನನ್ನಾಳೊ  ಒಡೆಯನು ನೀನೇನೆ
ಪ್ರೀತಿ ಮಧುರಾನುಸಂಧಾನ
 
||ತಿಳಿ ಪ್ರೇಮ ಕಾವ್ಯ ಮೂಡಿ ಮೋಹ ಮೈಗೂಡಿ
ಹನಿ ಮೂಡಿ ಮೋಡ ತಂಪ ಬೀಸಿ ಮುದ್ದಾಡಿ
ತುಸು ನಕ್ಕು ಪುಟ್ಟ ಕಣ್ಣ ಕಾಂತಿ ಮಾತಾಡಿ
ಮನ ತನ್ನ ತಾನೆ ಮರೆತು ಹಾಡಿ ಹಾರಾಡಿ
ಸೋತಾಯ್ತು ಪ್ರೀತಿ ಎದುರೀಗ ಹೊಸದಾಯ್ತು ಜೀವನ
ಹಾಡಾಯ್ತು ಪ್ರತಿಮಾತೀಗ ಹಿತವಾಗಿದೆ ಮೌನ
 
||ತಿಳಿ ಪ್ರೇಮ ಕಾವ್ಯ ಮೂಡಿ ಮೋಹ ಮೈಗೂಡಿ
ಹನಿ ಮೂಡಿ ಮೋಡ ತಂಪ ಬೀಸಿ ಮುದ್ದಾಡಿ||
 

Thili Prema (Guitar Version) song lyrics from Kannada Movie Urvi starring Shruthi Hariharan, Shraddha Srinath, Shwetha Pandith, Lyrics penned by Suvarna Sharma Sung by Madhushree Narayan, Music Composed by Manoj George, film is Directed by B S Pradeep Varma and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ