-
ಕಣ್ಣ ಹನಿ ಜಾರುವಲ್ಲಿ ಮಾತೆಲ್ಲವು ಮೌನವೂ
ಮಣ್ಣಾಗುವ ಬಾಳಿನಲ್ಲಿ ಏಕಾಂತದ ಯಾನವೂ
ಮಾಯಾವಿ ನಿನ್ನಿ ಆಟ ಯಾತಕೊ ಬರಿ ಮಾಯೆ ಈ ಜೀವನ
ಚೂರಾದ ಈ ನೂರು ಹಾದಿಗೆ ನೋವೆಂಬ ಕಾನನ
ಕಣ್ಣಹನಿ ಜಾರುವಲ್ಲಿ ಮಾತೆಲ್ಲವು ಮೌನವೂ
ಸಾಗರದ ಅಲೆಗಳಲು ತೀರದ ಸಂತಾಪ
ಮನದ ಈ ಮೂಲೆಯಲಿ ಕಾಡುವ ಆಲಾಪ
ಪ್ರೀತಿಯ ಈ ಸೆಳೆತದಲಿ ಮುಗಿಯದ ಹುಡುಕಾಟ
ಕಾಲದ ಈ ರಂಗದಲಿ ಚಿರಯಾತ್ರೆ ಹೋರಾಟ
ಅಂತ್ಯವಿರದ ಬಾಳಲಿ ನೆಪಗಳು ನಾವಿಲ್ಲಿ
ಸಮತೆಯಂತ ಬದುಕಲ್ಲಿ ನಮ್ಮವರು ಯಾರಿಲ್ಲಿ
ಬಾಡಿಹೋದ ಹೂವ ಆರಿಹೋದ ದೀಪ
ದಾರಿ ಕಾಣದೀಗ ಪ್ರಾಣ ಜಾರಿತು
|| ಕಣ್ಣ ಹನಿ ಜಾರುವಲ್ಲಿ ಮಾತೆಲ್ಲವು ಮೌನವೂ
ಮಣ್ಣಾಗುವ ಬಾಳಿನಲ್ಲಿ ಏಕಾಂತದ ಯಾನವೂ
ಮಾಯಾವಿ ನಿನ್ನಿ ಆಟ ಯಾತಕೊ ಬರಿ ಮಾಯೆ ಈ ಜೀವನ
ಚೂರಾದ ಈ ನೂರು ಹಾದಿಗೆ ನೋವೆಂಬ ಕಾನನ||
||ಕಣ್ಣ ಹನಿ ಜಾರುವಲ್ಲಿ ಮಾತೆಲ್ಲವು ಮೌನವೂ||
-
ಕಣ್ಣ ಹನಿ ಜಾರುವಲ್ಲಿ ಮಾತೆಲ್ಲವು ಮೌನವೂ
ಮಣ್ಣಾಗುವ ಬಾಳಿನಲ್ಲಿ ಏಕಾಂತದ ಯಾನವೂ
ಮಾಯಾವಿ ನಿನ್ನಿ ಆಟ ಯಾತಕೊ ಬರಿ ಮಾಯೆ ಈ ಜೀವನ
ಚೂರಾದ ಈ ನೂರು ಹಾದಿಗೆ ನೋವೆಂಬ ಕಾನನ
ಕಣ್ಣಹನಿ ಜಾರುವಲ್ಲಿ ಮಾತೆಲ್ಲವು ಮೌನವೂ
ಸಾಗರದ ಅಲೆಗಳಲು ತೀರದ ಸಂತಾಪ
ಮನದ ಈ ಮೂಲೆಯಲಿ ಕಾಡುವ ಆಲಾಪ
ಪ್ರೀತಿಯ ಈ ಸೆಳೆತದಲಿ ಮುಗಿಯದ ಹುಡುಕಾಟ
ಕಾಲದ ಈ ರಂಗದಲಿ ಚಿರಯಾತ್ರೆ ಹೋರಾಟ
ಅಂತ್ಯವಿರದ ಬಾಳಲಿ ನೆಪಗಳು ನಾವಿಲ್ಲಿ
ಸಮತೆಯಂತ ಬದುಕಲ್ಲಿ ನಮ್ಮವರು ಯಾರಿಲ್ಲಿ
ಬಾಡಿಹೋದ ಹೂವ ಆರಿಹೋದ ದೀಪ
ದಾರಿ ಕಾಣದೀಗ ಪ್ರಾಣ ಜಾರಿತು
|| ಕಣ್ಣ ಹನಿ ಜಾರುವಲ್ಲಿ ಮಾತೆಲ್ಲವು ಮೌನವೂ
ಮಣ್ಣಾಗುವ ಬಾಳಿನಲ್ಲಿ ಏಕಾಂತದ ಯಾನವೂ
ಮಾಯಾವಿ ನಿನ್ನಿ ಆಟ ಯಾತಕೊ ಬರಿ ಮಾಯೆ ಈ ಜೀವನ
ಚೂರಾದ ಈ ನೂರು ಹಾದಿಗೆ ನೋವೆಂಬ ಕಾನನ||
||ಕಣ್ಣ ಹನಿ ಜಾರುವಲ್ಲಿ ಮಾತೆಲ್ಲವು ಮೌನವೂ||