-
ಅಧರ ಮಧುರ ತನುಕ್ಷಣ ಸ್ವರ ಸಾಗರ
ಸರಸ ಅಮರ ಅನುಕ್ಷಣ ಮಧು ಚಾದರ
ಇರುಳಿನ ಸವಿ ಶೃಂಗಾರವ ಮದಿರೆಯೆ ಕುಣಿಯಲು ನೋಡು ಬಾ
ರಸಿಕನೆ ಲತೆಗಳ ಸೌರಭ ಲಜ್ಜೆಯ ಸವಿಯಲು ಸೇರು ಬಾ
ಬಿಸಿಯುಸಿರು ನಡುಗಿರಲು ತವಕದ ಘನಗಾಯನ
ತೇಲು ಉದರೆ ಅತಿ ಚತುರೆ ಸುರರತಿ ಬಾ
ನದಿ ಬಳುಕು ತಳ ತಳುಕು ಸುರಿಯಲಿ ಪ್ರೇಮ
ಮುಂಗುರುಳ ಬೆವರಿಳಿಯೆ ಮಳೆಯಲಿ
ಗೌನ ಧ್ಯಾನ ಮೌನ ರಾಗ ಗುಡುಗುತಲಿ
ಅಧರ ಮಧುರ ತನುಕ್ಷಣ ಸ್ವರ ಸಾಗರ
ಸರಸ ಅಮರ ಅನುಕ್ಷಣ ಮಧು ಚಾದರ
ಆರಿದೆ ಸ್ವರದೀಪವು ಕಾಡಿದೆ ವ್ಯಾಕುಲ ನಯನ
ಜಾರಿದ ಹನಿ ಇಂಗಿದೆ ಮಾಗಿದೆ ದುಃಖದ ಒಡಲು
ಅತಿಶಯದ ಹೊಸಪರಿಚಯವು ಬಲು ವಿರಳ ನಿಜ ಸಡಗರವು
ಕಂಕಣ ವಂಚಿತ ನಿತ್ಯಸುಮಂಗಲಿ ನಾ
||ಅಧರ ಮಧುರ ತನುಕ್ಷಣ ಸ್ವರ ಸಾಗರ
ಸರಸ ಅಮರ ಅನುಕ್ಷಣ ಮಧು ಚಾದರ
ಇರುಳಿನ ಸವಿ ಶೃಂಗಾರವ ಮದಿರೆಯೆ ಕುಣಿಯಲು ನೋಡು ಬಾ
ರಸಿಕನೆ ಲತೆಗಳ ಸೌರಭ ಲಜ್ಜೆಯ ಸವಿಯಲು ಸೇರು ಬಾ
ಬಿಸಿಯುಸಿರು ನಡುಗಿರಲು ತವಕದ ಘನಗಾಯನ
ತೇಲು ಉದರೆ ಅತಿ ಚತುರೆ ಸುರರತಿ ಬಾ
ನದಿ ಬಳುಕು ತಳ ತಳುಕು ಸುರಿಯಲಿ ಪ್ರೇಮ
ಮುಂಗುರುಳ ಬೆವರಿಳಿಯೆ ಮಳೆಯಲಿ
ಗೌನ ಧ್ಯಾನ ಮೌನ ರಾಗ ಗುಡುಗುತಲಿ||
-
ಅಧರ ಮಧುರ ತನುಕ್ಷಣ ಸ್ವರ ಸಾಗರ
ಸರಸ ಅಮರ ಅನುಕ್ಷಣ ಮಧು ಚಾದರ
ಇರುಳಿನ ಸವಿ ಶೃಂಗಾರವ ಮದಿರೆಯೆ ಕುಣಿಯಲು ನೋಡು ಬಾ
ರಸಿಕನೆ ಲತೆಗಳ ಸೌರಭ ಲಜ್ಜೆಯ ಸವಿಯಲು ಸೇರು ಬಾ
ಬಿಸಿಯುಸಿರು ನಡುಗಿರಲು ತವಕದ ಘನಗಾಯನ
ತೇಲು ಉದರೆ ಅತಿ ಚತುರೆ ಸುರರತಿ ಬಾ
ನದಿ ಬಳುಕು ತಳ ತಳುಕು ಸುರಿಯಲಿ ಪ್ರೇಮ
ಮುಂಗುರುಳ ಬೆವರಿಳಿಯೆ ಮಳೆಯಲಿ
ಗೌನ ಧ್ಯಾನ ಮೌನ ರಾಗ ಗುಡುಗುತಲಿ
ಅಧರ ಮಧುರ ತನುಕ್ಷಣ ಸ್ವರ ಸಾಗರ
ಸರಸ ಅಮರ ಅನುಕ್ಷಣ ಮಧು ಚಾದರ
ಆರಿದೆ ಸ್ವರದೀಪವು ಕಾಡಿದೆ ವ್ಯಾಕುಲ ನಯನ
ಜಾರಿದ ಹನಿ ಇಂಗಿದೆ ಮಾಗಿದೆ ದುಃಖದ ಒಡಲು
ಅತಿಶಯದ ಹೊಸಪರಿಚಯವು ಬಲು ವಿರಳ ನಿಜ ಸಡಗರವು
ಕಂಕಣ ವಂಚಿತ ನಿತ್ಯಸುಮಂಗಲಿ ನಾ
||ಅಧರ ಮಧುರ ತನುಕ್ಷಣ ಸ್ವರ ಸಾಗರ
ಸರಸ ಅಮರ ಅನುಕ್ಷಣ ಮಧು ಚಾದರ
ಇರುಳಿನ ಸವಿ ಶೃಂಗಾರವ ಮದಿರೆಯೆ ಕುಣಿಯಲು ನೋಡು ಬಾ
ರಸಿಕನೆ ಲತೆಗಳ ಸೌರಭ ಲಜ್ಜೆಯ ಸವಿಯಲು ಸೇರು ಬಾ
ಬಿಸಿಯುಸಿರು ನಡುಗಿರಲು ತವಕದ ಘನಗಾಯನ
ತೇಲು ಉದರೆ ಅತಿ ಚತುರೆ ಸುರರತಿ ಬಾ
ನದಿ ಬಳುಕು ತಳ ತಳುಕು ಸುರಿಯಲಿ ಪ್ರೇಮ
ಮುಂಗುರುಳ ಬೆವರಿಳಿಯೆ ಮಳೆಯಲಿ
ಗೌನ ಧ್ಯಾನ ಮೌನ ರಾಗ ಗುಡುಗುತಲಿ||
Adhara Madhura song lyrics from Kannada Movie Urvi starring Shruthi Hariharan, Shraddha Srinath, Shwetha Pandith, Lyrics penned by B S Pradeep Varma Sung by Teenu Treasa, Music Composed by Manoj George, film is Directed by B S Pradeep Varma and film is released on 2017